ETV Bharat / state

ತನ್ನೊಂದಿಗೆ ಸಲುಗೆ ಬೆಳೆಸಿದ ಯುವತಿ ಫೋಟೊ ಶೇರ್​... ಆರೋಪಿ ಅಂದರ್​ - cyber station

ಯುವತಿಯ ಖಾಸಗಿ(ಅಶ್ಲೀಲ) ಫೋಟೊಗಳನ್ನು ಬೇರೆಯವರಿಗೆ ಶೇರ್​​ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸೈಬರ್​ ಕ್ರೈಂ ಪೊಲೀಸರು ಯಾಶಸ್ವಿಯಾಗಿದ್ದಾರೆ.

ಆರೊಪಿ ಕಿರಣ್
author img

By

Published : Aug 15, 2019, 1:45 PM IST

Updated : Aug 15, 2019, 3:51 PM IST

ಬೆಂಗಳೂರು: ಖಾಸಗಿ ಕ್ಷಣಗಳ ಫೋಟೊಗಳನ್ನು ಅನ್ಯರಿಗೆ ಕಳುಹಿಸಿದ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಕಿರಣ್​ ಎಂಬಾತ ಬಂಧಿತ. ಕಳೆದ ಎರಡು ವರ್ಷಗಳಿಂದ ಬಾಣಸವಾಡಿಯ ಹೇರ್ ಸಲೂನ್ ನಲ್ಲಿ ಯುವತಿ ಹಾಗೂ ಆರೋಪಿ ಕಿರಣ್ ಒಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದರು. ಹೀಗಾಗಿ ಕಳೆದ ಎರಡು ತಿಂಗಳಿಂದ ಕಿರಣ್​ ಹಾಗೂ ಯುವತಿ ಒಟ್ಟಾಗಿ ಸಲುಗೆಯಿಂದ ಇರುವ ಫೋಟೊಗಳನ್ನ ಮೊಬೈಲ್​ನಲ್ಲಿ ಸೆರೆಹಿಡಿದಿದ್ದರು ಎನ್ನಲಾಗ್ತಿದೆ.

ಯುವತಿಯ ಖಾಸಗಿ ಚಿತ್ರ ಶೇರ್ ಮಾಡಿದ್ದ ಆರೋಪಿ ಅಂದರ್​

ಆದ್ರೆ, ಇತ್ತೀಚೆಗೆ ಕಾರಣಾಂತರಗಳಿಂದ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಆರೋಪಿ ಜೊತೆ ಯುವತಿ ಸಂಪರ್ಕ‌ ಕಡಿತಗೊಳಿಸಿದ್ದಳು. ಇದರಿಂದ ರೊಚ್ಚಿಗೆದ್ದ ಕಿರಣ್​ ಯುವತಿಯ ಖಾಸಗಿ ಕ್ಷಣಗಳ ಫೋಟೊಗಳನ್ನ ಬೇರೆಯವರಿಗೆ ರವಾನಿಸಿದ್ದನಂತೆ. ಯುವಕನ ಈ ವರ್ತನೆಯಿಂದ ನೊಂದ ಯುವತಿ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಳು. ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Intro:ಖಾಸಗಿ ಕ್ಷಣ ಭಾವಚಿತ್ರ ವೈರಲ್ ಮಾಡಿದ ಆರೋಪಿ ಅಂದರ್

ಖಾಸಗಿ ಕ್ಷಣಗಳ ಭಾವಚಿತ್ರಗಳನ್ನ ಅನ್ಯರಿಗೆ ಪ್ರಸಾರ ಮಾಡಿದ ವ್ಯಕ್ತಿಯ ಬಂಧನ ಮಾಡುವಲ್ಲಿ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ.ಕಿರಣ್ ಬಂಧಿತ ಆರೋಪಿ.

ಆರೋಪಿ ಕಳೆದ ಎರಡು ವರ್ಷಗಳಿಂದ ಬಾಣಸಾವಡಿಯ ಹೇರ್ ಸಲೂನ್ ನಲ್ಲಿ ಯುವತಿ ಹಾಗೂ ಆರೋಪಿ ಒಟ್ಟಾಗಿ ಕೆಲಸ ನಿರ್ವಹಿಸ್ತಿದ್ದರು.

ಹೀಗಾಗಿ ಕಳೆದ ಎರಡು ತಿಂಗಳಿಂದ ಆರೋಪಿ ಹಾಗೂ ಯುವತಿ ಒಟ್ಟಾಗಿ ಸಲುಗೆಯಿಂದ ಇರುವ ಪೋಟೊಗಳನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದರು.

ಆದರೆ ಇತ್ತಿಚ್ವಿಗೆ ಕಾರಣಾಂತರದಿಂದ ಭಿನ್ನಾಭಿಪ್ರಾಯ ಉಂಟಾಗಿ ಆರೋಪಿ ಜೊತೆ ಯುವತಿ ಸಂಪರ್ಕ‌ ಕಡಿತಗೊಳಿಸಿದ್ದರು. ಹೀಗಾಗಿ ಆರೋಪಿ ರೊಚ್ಚಿಗೆದ್ದು ಯುವತಿಯ ಖಾಸಗಿ ಕ್ಷಣಗಳ ಪೋಟೊ ಗಳನ್ನ ಬೇರೆ ಯವರಿಗೆ ರವಾನೆ ಮಾಡಿದ್ದ..ಹೀಗಾಗಿ ನೊಂದ ಯುವತಿ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು ಸದ್ಯ ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.Body:KN_BNG_05_CYBER_7204498Conclusion:KN_BNG_05_CYBER_7204498
Last Updated : Aug 15, 2019, 3:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.