ETV Bharat / state

ರಾಜ್ಯಕ್ಕೆ ಕೋವಿಡ್ ಡಬಲ್ ಮ್ಯುಟೆಂಟ್: 20 ಜನರಲ್ಲಿ ಕಾಣಿಸಿಕೊಂಡಿರುವ ಸೋಂಕು

ಈಗಾಗಲೇ ಯುಕೆ ಸೋಂಕು, ಸೌತ್ ಆಫ್ರಿಕಾ ನಂತರ ಬಳಿಕ ಡಬಲ್ ಮ್ಯುಟೆಂಟ್ (Double - mutant/B.1.617) ಕಾಣಿಸಿಕೊಂಡಿದೆ.ಇಂದು ಒಂದೇ ದಿನ 20 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಇನ್ನಷ್ಟು ಆತಂಕ ಹೆಚ್ಚಿಸಿದೆ.

author img

By

Published : Apr 27, 2021, 9:20 PM IST

Corona
Corona

ಬೆಂಗಳೂರು: ಮಹಾರಾಷ್ಟ್ರ, ಕೇರಳ, ಹೈದರಾಬಾದ್, ದೆಹಲಿಯಲ್ಲಿ ಬಂದಿರುವ ಡಬಲ್ ಮ್ಯುಟೆಂಟ್ ಸೋಂಕು ಇದೀಗ ರಾಜ್ಯದಲ್ಲೂ ಕಾಣಿಸಿಕೊಂಡಿದೆ.‌

ಈಗಾಗಲೇ ಯುಕೆ ಸೋಂಕು, ಸೌತ್ ಆಫ್ರಿಕಾ ನಂತರ ಬಳಿಕ ಡಬಲ್ ಮ್ಯುಟೆಂಟ್ (Double - mutant/B.1.617) ಕಾಣಿಸಿಕೊಂಡಿದೆ.
ಇಂದು ಒಂದೇ ದಿನ 20 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು ಇನ್ನಷ್ಟು ಆತಂಕ ಹೆಚ್ಚಿಸಿದೆ.

ಈಗಾಗಲೇ ಈ ಸೋಂಕು ಕಾಲಿಟ್ಟಿರೋ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಗನಕ್ಕೇರಿರುವುದು ಗೊತ್ತಿದೆ. ಇದೀಗ ಕರುನಾಡಿನಲ್ಲೂ ಕಾಣಿಸಿಕೊಂಡಿರುವುದು ಇನ್ನಷ್ಟು ಬೆಚ್ಚಿ ಬೀಳಿಸುತ್ತಿದೆ.

ಯುಕೆ ರೂಪಾಂತರದ ಶಾಕ್: ಯುಕೆಯಿಂದ ಈವರೆಗೆ ಬಂದಿದ್ದ ಪ್ರಯಾಣಿಕರಲ್ಲಿ 64 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿ 26ಮಂದಿಗೂ ಪಾಸಿಟಿವ್ ದೃಢಪಟ್ಟಿದೆ.‌

ಹಾಗೇ ಇತ್ತ 46 ಜನರಿಗೆ ರೂಪಾಂತರ ಕೊರೊನಾ ಹರಡಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ.‌ ಇತ್ತ ದಕ್ಷಿಣ ಆಫ್ರಿಕಾದ ಸೋಂಕು ಆರು ಮಂದಿಗೆ ಕಾಣಿಸಿಕೊಂಡು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಮುಂದುವರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.