ETV Bharat / state

ಸ್ಥಳೀಯರಿಗೆ ಕಾರ್ಪೋರೇಟರ್​ನಿಂದ​​​ ನಿಂದನೆ ಆರೋಪ: ಭಾಷೆ ಮೇಲೆ ಹಿಡಿತ ಇರಲಿ ಎಂದ ಮೇಯರ್​​

ರಸ್ತೆಯ ಫೋಟೋ ತೆಗೆದು ರಸ್ತೆ ಗುಂಡಿ ಬಗ್ಗೆ ಪ್ರಶ್ನಿಸಿ ಪೋಸ್ಟ್ ಹಾಕಿರುವ ಕುರಿತು ವಾರ್ಡ್ ನಂಬರ್ 21ರ ಕಾಂಗ್ರೆಸ್ ಕಾರ್ಪೋರೇಟರ್ ಆನಂದ್ ಕುಮಾರ್ ಎಂಬುವವರು,  ಹೇಮಂತ್ ಕುಮಾರ್ ಎಂಬುವರಿಗೆ ಕಾಲ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೇಯರ್ ಗಂಗಾಂಭಿಕೆ
author img

By

Published : Sep 7, 2019, 9:53 PM IST

ಬೆಂಗಳೂರು: ಹೆಬ್ಬಾಳದ ಹೇಮಂತ್ ಕುಮಾರ್ ಎನ್ನುವವರು ತಮ್ಮ ಫೇಸ್​​ಬುಕ್​ನಲ್ಲಿ ಹೆಬ್ಬಾಳ ಬಳಿಯ ರಸ್ತೆಯ ಫೋಟೋ ತೆಗೆದು ರಸ್ತೆ ಗುಂಡಿ ಬಗ್ಗೆ ಪ್ರಶ್ನಿಸಿ ಪೋಸ್ಟ್ ಹಾಕಿದ್ದರು.‌

ಇನ್ನು ಈ ಪೋಸ್ಟ್ ನೋಡಿ ವಾರ್ಡ್ ನಂಬರ್ 21ರ ಕಾಂಗ್ರೆಸ್ ಕಾರ್ಪೋರೇಟರ್ ಆನಂದ್ ಕುಮಾರ್ ಎಂಬುವವರು, ಹೇಮಂತ್ ಕುಮಾರ್​ಗೆ ಕಾಲ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೆಟ್ಟ ಪದಗಳನ್ನು ಬಳಸಿ ನಿಂದನೆ ಮಾಡಿದ್ದಾರೆಂದು ಹೇಮಂತ್ ಕುಮಾರ್ ದೂರಿದ್ದಾರೆ.

ಭಾಷೆ ಮೇಲೆ ಹಿಡಿತ ಇರಲಿ ಎಂದ ಮೇಯರ್‌

ಆದರೆ ಈ ಸಂಬಂಧ ಪ್ರತಿಕ್ರಿಯಿಸಿರುವ ಮೇಯರ್ ಗಂಗಾಂಬಿಕೆ, ಈಗಾಗಲೇ ಹರಿದಾಡುತ್ತಿರುವ ಆಡಿಯೋ ಕ್ಲಿಪ್​ಅನ್ನು ಕೇಳಿದ್ದೇನೆ.‌ ಮೊದಲು ಆ ಧ್ವನಿ ಕಾರ್ಪೋರೇಟರ್​​​ ಆನಂದ್ ಅವರದ್ದ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಾಗಿದೆ. ಆದರೆ ಯಾರೇ ಕಾರ್ಪೋರೇಟರ್​ಗಳೇ ಆಗಲಿ. ಸಾರ್ವಜನಿಕ ವಲಯದಲ್ಲಿ ಮಾತಾನಾಡುವಾಗ ಭಾಷೆ ಮೇಲೆ ಹಿಡಿತ ಇರಬೇಕು. ವಾರ್ಡ್​ನಲ್ಲಿ ಸಮಸ್ಯೆ ಇದ್ದರೆ ಅಧಿಕಾರಿಗಳ ಮಟ್ಟದಲ್ಲಿ ಮಾತಾನಾಡಿ‌ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.

Intro:ರಸ್ತೆ ಗುಂಡಿ ಬಗ್ಗೆ ಪ್ರಶ್ನಿಸಿದಕ್ಕೆ ಸ್ಥಳೀಯರಿಗೆ ಕಾರ್ಪೊರೇಟರ್ ಅವಾಚ್ಯ ಶಬ್ಬಗಳಿಂದ ನಿಂಧನೆ; ಭಾಷೆ ಮೇಲೆ ಹಿಡಿತ ಇರಲಿ ಎಂದ ಮೇಯರ್..‌

ಬೆಂಗಳೂರು: ಹೆಬ್ಬಾಳದ ಹೇಮಂತ್ ಕುಮಾರ್ ಎನ್ನುವವರು ತಮ್ಮ ಫೇಸ್ ಬುಕ್ ನಲ್ಲಿ ಹೆಬ್ಬಾಳ ಬಳಿಯ ರಸ್ತೆಯ ಫೋಟೋ ತೆಗೆದು ರಸ್ತೆ ಗುಂಡಿ ಬಗ್ಗೆ ಪ್ರಶ್ನಿಸಿ ಪೋಸ್ಟ್ ಹಾಕಿದರು..‌ ಪೋಸ್ಟ್ ನೋಡಿ ಕಾರ್ಪೊರೇಟರ್ ಆನಂದ್ ಕುಮಾರ್ ಎಂಬುವವರು, ಕಾಲ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಅಂತೆ.. ವಾರ್ಡ್ ನಂಬರ್ 21 ರ ಕಾಂಗ್ರೆಸ್ ಕಾರ್ಪೊರೇಟರ್ ಆನಂದ್ ಕುಮಾರ್, ಹೆಬ್ಬಾಳದ ಹೇಮಂತ್ ಕುಮಾರ್ ಎನ್ನುವರಿಗೆ ಧಮ್ಕಿ ಹಾಕಿದ್ದಾರಂತೆ.‌
ತಾಯಿ, ಹೆಂಡತಿ,ಅಕ್ಕ ತಂಗಿಯರ ಬಗ್ಗೆ ಕೆಟ್ಟದಾಗಿ ಮಾತನಾಡಿ ನಿಂಧನೆ ಮಾಡಿರುವ ಆನಂದ್ ಕುಮಾರ್ ಸಂಬಂಧ ಸದ್ಯ ನಗರ ಪೊಲೀಸ್ ಆಯುಕ್ತರಿಗೆ ಹೇಮಂತ್ ಕುಮಾರ್ ದೂರು ನೀಡಲಿದ್ದಾರೆ..

ಆದರೆ ಈ ಸಂಬಂಧ ಪ್ರತಿಕ್ರಿಯಿಸಿರುವ ಮೇಯರ್ ಗಂಗಾಂಭಿಕೆ, ಈಗಾಗಲೇ ಹರದಾಡುತ್ತಿರುವ ಆಡಿಯೋ ಕ್ಲಿಪ್ ಅನ್ನ ಕೇಳಿದ್ದೇನೆ..‌ ಅದು ಕಾರ್ಪೊರೇಟ್ ಆನಂದ್ ಅವರದ್ದ ಧ್ವನಿ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಬೇಕಾಗಿದೆ.. ಆದರೆ ಯಾರೇ ಕಾರ್ಪೊರೇಟರ್ ಗಳು ಆಗಲಿ, ಸಾರ್ವಜನಿಕ ವಲಯದಲ್ಲಿ ಮಾತಾನಾಡುವಾಗ ಭಾಷೆ ಮೇಲೆ ಹಿಡಿತ ಇರಬೇಕು.. ವಾರ್ಡ್ ನಲ್ಲಿ ಸಮಸ್ಯೆ ಇದ್ದರೆ ಅಧಿಕಾರಿಗಳ ಮಟ್ಟದಲ್ಲಿ ಮಾತಾನಾಡಿ‌ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಅಂತ ತಿಳಿಸಿದರು..‌

KN_BNG_03_BBMP_CORPORATER_SOCIAL_MEDIA_SCRIPT_7201801

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.