ETV Bharat / state

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆ: ಇಂದು 17 ಪಾಸಿಟಿವ್ ಕೇಸ್​​​ಗಳು ಪತ್ತೆ

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾನುವಾರ 17 ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ.

ಕೊರೊನಾ
ಕೊರೊನಾ
author img

By

Published : Apr 12, 2020, 6:54 PM IST

ಬೆಂಗಳೂರು: ಇಂದು ಒಂದೇ ದಿನ ರಾಜ್ಯದಲ್ಲಿ 17 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 232 ಆಗಿದೆ. ಈವರೆಗೆ 54 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.‌ ಇನ್ನು ಇವತ್ತಿನ ಪ್ರಕರಣಗಳಲ್ಲಿ ವಿಜಯಪುರದ ಪ್ರಕರಣಗಳು ಅಚ್ಚರಿ ಮೂಡಿಸುತ್ತಿದೆ‌‌.‌ ವಿಜಯಪುರದ 6 ಸೋಂಕಿತರಲ್ಲಿ 5 ಜನರಿಗೆ ಸೋಂಕು ಹೇಗೆ ತಗುಲಿದೆ ಎಂಬುದೇ ಪ್ರಶ್ನೆಯಾಗಿ ಉಳಿದಿದೆ. ಇನ್ನು ಕಲಬುರಗಿಯ 2 ವರ್ಷದ ಮಗುವಿಗೂ ಸೋಂಕು ತಗುಲಿದೆ.

ಸೋಂಕಿತರ ಟ್ರಾವೆಲ್ ಹಿಸ್ಟರಿ? ( 216-232)
ರೋಗಿ-216 : ಮೈಸೂರಿನ 32 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು. ರೋಗಿ-88 ರ ಸಂಪರ್ಕ ಹೊಂದಿದ್ದು, ಫಾರ್ಮ ಕಂಪನಿಯ ಸಿಬ್ಬಂದಿಯಾಗಿದ್ದು, ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದೆ.

ರೋಗಿ-217 : 75 ವರ್ಷದ ವೃದ್ದೆಗೂ ಕೊರೊನಾ ಸೋಂಕು ಬೆಂಗಳೂರು‌ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ.

ರೋಗಿ-218: ಬೆಂಗಳೂರಿನ 58 ವರ್ಷದ ವ್ಯಕ್ತಿಗೆ ಸೋಂಕು. ಇಂಡೋನೇಷ್ಯಾಗೆ ಪ್ರಯಾಣ ಮಾಡಿದ್ದು, ಮಾರ್ಚ್ 21 ರಂದು ಭಾರತಕ್ಕೆ ಹಿಂದಿರುಗಿದ್ದಾರೆ. ಬೆಂಗಳೂರಿನಲ್ಲಿ‌ ಚಿಕಿತ್ಸೆ ಮುಂದುವರಿದಿದೆ. ‌

ರೋಗಿ-21: ಬೆಂಗಳೂರಿನ 76 ವರ್ಷದ ವ್ಯಕ್ತಿಗೆ ಸೋಂಕು. ತೀವ್ರ ಉಸಿರಾಟದ ತೊಂದರೆ ಇದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ‌

ರೋಗಿ-220: ಕಲಬುರಗಿಯ ನಿವಾಸಿಯಾಗಿದ್ದು, 24 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ರೋಗಿ 177 ರ ಸಂಪರ್ಕ‌ ಹೊಂದಿದ್ದು, ಸೊಸೆಗೂ ಸೋಂಕು.‌ ಕಲಬುರಗಿಯಲ್ಲಿ ಚಿಕಿತ್ಸೆ ಮುಂದುವರಿದಿದೆ.‌

ರೋಗಿ-221: ವಿಜಯಪುರದ 60 ವರ್ಷದ ಮಹಿಳೆಗೂ ಸೋಂಕು. ತೀವ್ರ‌ ಉಸಿರಾಟ ಸಮಸ್ಯೆ ಇದ್ದು, ವಿಜಯಪುರದಲ್ಲಿ ಚಿಕಿತ್ಸೆ ಮುಂದುವರಿದಿದೆ.

ರೋಗಿ-222: ಕಲಬುರಗಿಯ 38‌ವರ್ಷದ ಮಹಿಳೆಗೆ ಸೋಂಕು. ರೋಗಿ 177 ರ ಸಂಪರ್ಕ ಹೊಂದಿದ್ದು, ಕಲಬುರಗಿಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ರೋಗಿ-223: ಬೆಳಗಾವಿಯ ರಾಯಭಾಗದಲ್ಲಿ 19 ವರ್ಷದ ಯುವಕನಿಗೂ ಸೋಂಕು. 150 ರ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರಿ‌ದಿದೆ.

ರೋಗಿ-224: ಬೆಳಗಾವಿಯ ಹಿರೇಬಾಗೆವಾಡಿಯ 38 ವರ್ಷದ ವ್ಯಕ್ತಿಗೆ ಸೋಂಕು. ರೋಗಿ 128 ರ ಸಂಪರ್ಕ ಹೊಂದಿದ್ದಾರೆ. ಬೆಳಗಾವಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.‌

ರೋಗಿ-225: ಬೆಳಗಾವಿಯ ರಾಯಭಾಗದ 55 ವರ್ಷದ ವ್ಯಕ್ತಿಗೂ ಸೋಂಕು. 150ರ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ರೋಗಿ-226: ಬೆಳಗಾವಿಯ ರಾಯಭಾಗದ ನಿವಾಸಿ 25 ವರ್ಷದ ವ್ಯಕ್ತಿಗೂ ಸೋಂಕು ತಗುಲಿದ್ದು, 150 ರ ಸಂಪರ್ಕ ಹೊಂದಿದ್ದಾನೆ. ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ-227: ಕಲಬುರಗಿಯ 2 ವರ್ಷದ ಗಂಡು ಮಗುವಿಗೂ ಸೋಂಕು ತಗುಲಿದೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಕಲಬುರಗಿಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ರೋಗಿ-228: ವಿಜಯಪುರದ 13 ವರ್ಷದ ಹುಡುಗನಿಗೂ ಕೊರೊನಾಾ ಸೋಂಕು. ಸಂಪರ್ಕ ಪತ್ತೆ ಹಚ್ಚುವಿಕೆ ಕಾರ್ಯ ಪ್ರಗತಿಯಲ್ಲಿದ್ದು, ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ರೋಗಿ-229: ವಿಜಯಪುರದ 12 ವರ್ಷದ ಬಾಲಕಿಗೂ ಸೋಂಕು ತಗುಲಿದ್ದು, ಸಂಪರ್ಕ ಪತ್ತೆ ಹಚ್ಚುವಿಕೆ ಕಾರ್ಯ ಪ್ರಗತಿಯಲ್ಲಿದ್ದು, ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ.

ರೋಗಿ-230: ವಿಜಯಪುರದ 10 ವರ್ಷದ ಬಾಲಕನಿಗೆ ಸೋಂಕು.‌ ಸಂಪರ್ಕ ಪತ್ತೆ ಹಚ್ಚುವಿಕೆ ಕಾರ್ಯ ಪ್ರಗತಿಯಲ್ಲಿದ್ದು, ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ-231: ವಿಜಯಪುರದ 49 ವರ್ಷದ ವ್ಯಕ್ತಿಗೆ ಸೋಂಕು. ಸಂಪರ್ಕ ಪತ್ತೆ ಹಚ್ಚುವಿಕೆ ಕಾರ್ಯ ಪ್ರಗತಿಯಲ್ಲಿದ್ದು, ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ.

ರೋಗಿ-232: ವಿಜಯಪುರದ 20 ವರ್ಷದ ಯುವತಿಗೆ ಸೋಂಕು.‌ ಸಂಪರ್ಕ ಪತ್ತೆ ಹಚ್ಚುವಿಕೆ ಕಾರ್ಯ ಪ್ರಗತಿಯಲ್ಲಿದ್ದು, ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಒಟ್ಟು ರಾಜ್ಯದಲ್ಲಿ 226 ಪ್ರಕರಣ ಪತ್ತೆ

1) ಬೆಂಗಳೂರು - 76
2)ಬೆಂಗಳೂರು ಗ್ರಾಮಾಂತರ - 04
3) ಮೈಸೂರು - 48
4)ಬೀದರ್ - 11
5) ಚಿಕ್ಕಬಳ್ಳಾಪುರ - 9
6)ದಕ್ಷಿಣ ಕನ್ನಡ - 12
7)ಉತ್ತರ ಕನ್ನಡ - 9
8)ಕಲಬುರಗಿ - 13
9)ದಾವಣಗೆರೆ - 3
10)ಉಡುಪಿ - 3
11)ಬೆಳಗಾವಿ - 14
12)ಬಳ್ಳಾರಿ - 6
13)ಕೊಡಗು - 1
14)ಧಾರವಾಡ - 2
15) ತುಮಕೂರು - 1
16) ಬಾಗಲಕೋಟೆ - 8
17)ಮಂಡ್ಯ - 5
18) ಗದಗ - 1
19) ವಿಜಯಪುರ-6

ETV Bharat Logo

Copyright © 2024 Ushodaya Enterprises Pvt. Ltd., All Rights Reserved.