- ಕೊರೊನಾ ಸೋಂಕು ಹರಡದಂತೆ ಸಂಪೂರ್ಣ ನಿಯಂತ್ರಣಕ್ಕೆ ತರಲು ಸರ್ಕಾರದ ನಿರ್ಧಾರ
- ಮಾರ್ಚ್ 31ರವರೆಗೂ ರಾಜ್ಯಕ್ಕೆ ರಾಜ್ಯವೇ ಲಾಕ್ಡೌನ್
- ಲಾಕ್ಡೌನ್ ವಿಸ್ತರಿಸಲು ರಾಜ್ಯ ಸರ್ಕಾರ ಆದೇಶ
- ಸರ್ಕಾರದ ಈ ನಿರ್ಧಾರವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸರ್ಕಾರ ಮನವಿ
- ಯಾರೂ ಮನೆಬಿಟ್ಟು ಬರೆಬೇಡಿ. ನಿಮಗಾಗಿ ಈ ಆದೇಶ ಹೊರಡಿಸಲಾಗಿದೆ ಎಂದ ಸರ್ಕಾರ
- ರಾಜ್ಯದ ಜನತೆ ಸಂಪೂರ್ಣ ಸಹಕಾರ ಕೊಟ್ಟರೆ ಮಾತ್ರ ಕೊರೊನಾ ತಡೆಯಲು ಸಾಧ್ಯ
ಕೇವಲ 9 ಜಿಲ್ಲೆಗಳು ಮಾತ್ರವಲ್ಲ, ಇಡೀ ರಾಜ್ಯವೇ ಲಾಕ್ಡೌನ್- LIVE UPDATES
21:37 March 23
ಕರ್ನಾಟಕ ಸಂಪೂರ್ಣ ಲಾಕ್ಡೌನ್
21:31 March 23
ಕೇವಲ 9 ಜಿಲ್ಲೆಗಳು ಮಾತ್ರ ಲಾಕ್ಡೌನ್ ಅಲ್ಲ, ಇಡೀ ರಾಜ್ಯವೇ ಲಾಕ್ಡೌನ್

19:41 March 23
- ಆಟೋ ರಿಕ್ಷಾಗಳು ರಸ್ತೆಗೆ ಇಳಿಯುವಂತಿಲ್ಲ, ಆದೇಶ ಉಲ್ಲಂಘಿಸಿದರೆ ಕ್ರಮ
- ಐದಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರಬಾರದು
- ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದ ಅಂಗಡಿಗಳು ಬಂದ್
- ಬಾರ್, ಪಬ್, ರೆಸ್ಟೋರೆಂಟ್, ಶಾಪಿಂಗ್ ಮಾಲ್ ಬಂದ್
-ಭಾಸ್ಕರ್ ರಾವ್ ಮಾಹಿತಿ
19:31 March 23
- ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ
- ಹೋಟೆಲ್ಗಳಿಂದ ಪಾರ್ಸೆಲ್ ಮಾತ್ರ ತೆಗೆದುಕೊಂಡು ಹೋಗಬಹುದು
- ಅನುಮತಿ ಇಲ್ಲದೆ ವಾಹನಗಳು ಬೆಂಗಳೂರಿನಿಂದ ಹೊರ ಹೋಗುವಂತಿಲ್ಲ
- ನಗರದ ಎಲ್ಲಾ ಫ್ಲೈಓವರ್ಗಳು ಬಂದ್
- ಬಿಎಂಟಿಸಿ, ರೈಲ್ವೆ, ಉಬರ್, ಓಲಾ ಸಂಚಾರ ಸ್ಥಗಿತ
- ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
18:57 March 23
- ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು
- ಕೊರೊನಾ ಹೆಚ್ಚಳದ ಕುರಿತು ಮಾಹಿತಿ ನೀಡಿದ ಸಚಿವ
- ಆದರೆ, ನನಗೆ ಮಾಹಿತಿ ಬಂದ ಪ್ರಕಾರ 27 ಮಂದಿಗೆ ಮಾತ್ರ ಸೋಂಕು ತಗುಲಿದೆ
- ಕೇಂದ್ರದಿಂದ ನನಗೆ ಅಧಿಕೃತ ಮಾಹಿತಿ ಬಂದಿಲ್ಲ
- ಕರ್ನಾಟಕದಲ್ಲಿ 33ಕ್ಕೆ ಏರಿದ ಕೊರೊನಾ ಸೋಂಕು (ಕೇಂದ್ರ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ)
- ಇಂದು ಒಂದೇ ದಿನ 7ಮಂದಿಗೆ ತಗುಲಿದ ಸೋಂಕು
- ಕೊರೊನಾ ಸೋಂಕಿತರು ಇಬ್ಬರು ಗುಣಮುಖ
- ಈಗ 9 ಜಿಲ್ಲೆಗಳನ್ನು ಲಾಕ್ಡೌನ್ ಮಾಡುವ ಕುರಿತು ಚರ್ಚೆ ನಡೆಸಿದ್ದೇವೆ
- ಉಳಿದ ಜಿಲ್ಲೆಗಳನ್ನು ಬಂದ್ ಮಾಡಲು ಸಿಎಂ ಜೊತೆ ಸಭೆ ನಡೆಸಲಿದ್ದೇವೆ
- ಕ್ವಾರಂಟೈನ್ನಲ್ಲಿದ್ದವರು ಹೊರ ಹೋಗಿ ಸುತ್ತಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
- ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ
- ಕೇರಳ, ಮಹಾರಾಷ್ಟ್ರದ ನಂತರ ಸ್ಥಾನ ಕರ್ನಾಟಕ ಇದೆ
- ಕೇರಳದಲ್ಲಿ 92, ಮಹಾರಾಷ್ಟ್ರದಲ್ಲಿ 71 ಮಂದಿಗೆ ಸೋಂಕು
- ಇದು ಆತಂಕ ವಿಚಾರವಾಗಿದೆ. ಹೀಗಾಗಿ ಅದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ
18:42 March 23
ರಾಜ್ಯದಲ್ಲಿ ಮತ್ತೆ 7 ಮಂದಿಗೆ ಕೊರೊನಾ ವೈರಸ್ ದೃಢ
- ರಾಜ್ಯದಲ್ಲಿ ಮತ್ತೆ 7 ಮಂದಿಗೆ ಕೊರೊನಾ ವೈರಸ್ ದೃಢ
- ಕೇಂದ್ರ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ
- ದಿನೇ ದಿನೇ ಹೆಚ್ಚುತ್ತಿದೆ ಆತಂಕ
- ಇಬ್ಬರು ಕೊರೊನಾ ಪೀಡಿತರು ಗುಣಮುಖ
- ಕೊರೊನಾ ಪೀಡಿತರ ಸಂಖ್ಯೆ 33ಕ್ಕೆ ಏರಿಕೆ
17:48 March 23
ಮಾರ್ಚ್ 31 ರವರೆಗೂ 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿ ಲಾಕ್ಡೌನ್
- ಮಾರ್ಚ್ 31 ರವರೆಗೂ 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿ ಲಾಕ್ಡೌನ್
- ಅಗತ್ಯ ಸೇವಾ ಸೌಲಭ್ಯ ಹೊರತುಪಡಿಸಿ ವಾಣಿಜ್ಯ ಸೇವೆ ಬಂದ್
- ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ
- ಕರ್ನಾಟಕ ಭಾಗದ ಎಲ್ಲಾ ಗಡಿ ಭಾಗಗಳು ಸಂಪೂರ್ಣ ರದ್ದು
- ಬಿಎಂಟಿಸಿ ಬಸ್ಗಳ ಸಂಚಾರವೂ ನಾಳೆ ಬಂದ್
- ರಾಜ್ಯದಲ್ಲಿ ಹಬ್ಬಗಳ ಆಚರಣೆ ನಿರ್ಬಂಧ
- ಅಂತಾರಾಜ್ಯ ಬಸ್ ಸೇವೆ ಸ್ಥಗಿತ
- ಕೋವಿಡ್-19: ವಿಶೇಷ ಆಸ್ಪತ್ರೆಗಳನ್ನು ಸ್ಥಾಪಿಸಲು
- ಮುಂದಿನ ಆದೇಶದವರೆಗೂ ಎಲ್ಲಾ ಚುನಾವಣೆಗಳ ಮುಂದೂಡಿಕೆ
- ಕೋವಿಡ್-19ಕ್ಕೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆಯಲಾಗುವುದು
17:38 March 23
- ಮಂಗಳೂರಲ್ಲಿ ಸೆಕ್ಷನ್ 144ರ ಅನ್ವಯ ಲಾಕ್ ಡೌನ್ ನಿರ್ಬಂಧಕಾಜ್ಞೆ
- ಲಾಕ್ ಡೌನ್ ಅನ್ನು ಉಲ್ಲಂಘಿಸಿದವರ ಮೇಲೆ ಭಾರತೀಯ ದಂಡ ಸಂಹಿತೆ 188, 269, 270 ಪ್ರಕರಣ ದಾಖಲು
- ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷರಿಂದ ಮಾಹಿತಿ
17:35 March 23
ರೋಗನಿರೋಧಕವಾಗಿ ಹೈಡ್ರಾಕ್ಸಿ ಕ್ಲೋರಿನ್ ತೆಗೆದುಕೊಳ್ಳಲು ಸಲಹೆ
- ಕೊರೊನಾ ಶಂಕೆ ವ್ಯಕ್ತಿಗಳು ದಿನ 2 ಬಾರಿ ಹೈಡ್ರಾಕ್ಸಿ ಕ್ಲೋರಿನ್ ತೆಗೆದುಕೊಳ್ಳಬೇಕು
- ಸ್ಪಷ್ಟನೆ ನೀಡಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ
- ಈ ಕುರಿತು ಆಶಾ ಕಾರ್ಯಕರ್ತರಿಗೆ ಸಲಹೆ ನೀಡಬೇಕು ಎಂದ ಐಸಿಎಂಆರ್
17:34 March 23
- 50 ವರ್ಷ ಮೀರಿದ ಹಾಗೂ ಮಧುಮೇಹದಂತ ಖಾಯಿಲೆಯಿಂದ ಬಳಲುತ್ತಿರುವ ಸರ್ಕಾರಿ ನೌಕರರಿಗೆ ರಜೆ
- ಏಪ್ರಿಲ್ 4 ರ ವರೆಗೆ ವೈದ್ಯಕೀಯ ಪ್ರಮಾಣಪತ್ರ ಇಲ್ಲದೆಯೂ ರಜೆ ತೆಗೆದುಕೊಳ್ಳಲು ಅವಕಾಶ
17:09 March 23
ಖಾಸಗಿ ವಾಹನಗಳ ಮೇಲೆ ಆರ್ಟಿಒ ಅಧಿಕಾರಿಗಳು ದಾಳಿ...
- ಲಘು ವಾಹನಗಳಲ್ಲಿ ಸಾರ್ವಜನಿಕರ ಪ್ರಯಾಣ
- ಖಾಸಗಿ ವಾಹನಗಳ ಮೂಲಕ ನಗರಕ್ಕೆ ಆಗಮಿಸುತ್ತಿದ್ದ ಜನ
- ಖಾಸಗಿ ಟ್ಯಾಕ್ಸಿ, ವಾಹನಗಳ ಮೇಲೆ ಆರ್ಟಿಒ ಅಧಿಕಾರಿಗಳು ದಾಳಿ
- ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಮತ್ತು ಗಬ್ಬೂರು ಬಳಿ ದಾಳಿ
- ಸಂಜೆ 6 ಗಂಟೆಯೊಳಗೆ ಲಾಕ್ಡೌನ್ ಕುರಿತು ಆದೇಶ
17:08 March 23
ಕೆಎಸ್ಆರ್ಟಿಸಿ ನೌಕರರಿಗೆ ರಜೆ ಘೋಷಣೆ
- ಶೇ 50 ರಷ್ಟು ಕೆಎಸ್ಆರ್ಟಿಸಿ ಸಿಬ್ಬಂದಿ ರಜೆ ಘೋಷಣೆ
- ಕೆಎಸ್ಆರ್ಟಿಸಿ ನಿರ್ದೇಶಕ ಶಿವಯೋಗಿ ಕಳಸದ ಆದೇಶ
16:48 March 23
ಪುಣೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿ: ಆಳಂದದಲ್ಲಿ ಪತ್ತೆ
ಮಹಾರಾಷ್ಟ್ರದ ಪುಣೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರಾತ್ರೋರಾತ್ರಿ ಆಸ್ಪತ್ರೆಯಿಂದ ನಾಪತ್ತೆಯಾಗಿ ಆಳಂದ ತಾಲೂಕಿನ ಹಿತ್ತಲ ಶಿರೂರು ಗ್ರಾಮದಲ್ಲಿ ಪತ್ತೆಯಾಗಿದ್ದಾನೆ.
ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆ ಆಸ್ಪತ್ರೆಯಿಂದ ಓಡಿ ಬಂದಿದ್ದಾನೆ ಎನ್ನಲಾಗಿದೆ.
ಮೂಲತಃ ಹಿತ್ತಲಶಿರೂರ ಗ್ರಾಮದ ಹಾಗೂ ಪುಣೆಯಲ್ಲಿ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನಿಗೆ 40 ವರ್ಷ ವಯಸ್ಸಾಗಿದೆ. ಅನಾರೋಗ್ಯದ ಹಿನ್ನಲೆ ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ.
16:46 March 23
ದೇಶೀ ವಿಮಾನ ಸಂಚಾರಕ್ಕೂ ತಡೆ
ಕೊರೊನಾ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ದೇಶೀಯ ವಿಮಾನಗಳ ಸಂಚಾರ ರದ್ದು
ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳಿಗೆ ಆದೇಶ
16:45 March 23
ಕೊರೊನಾ ಭೀತಿ: ಕಲಾಪ ಮುಂದೂಡಿಕೆ
- ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪ ಮುಂದೂಡಿಕೆ
- ನಾಳೆ ಮಧ್ಯಾಹ್ನದವರೆಗೂ ಮಾತ್ರ ಅಧಿವೇಶನ
- ಅನಿರ್ಧಿಷ್ಟಾವಧಿವರೆಗೂ ಕಲಾಪ ಮುಂದೂಡಿಕೆ
16:34 March 23
ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ: ಓಲಾ ಉಬರ್ ಸೇವೆಯೂ ಸ್ಥಗಿತ
ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಹೀಗಾಗಿ ಐದಕ್ಕಿಂತ ಹೆಚ್ಚು ಮಂದಿ ಒಂದು ಕಡೆ ಸೇರಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದಾರೆ. ಮಾರ್ಚ್ 31ರವರೆಗೂ 144 ಸೆಕ್ಷನ್ ಜಾರಿಯಲ್ಲಿರಲಿದೆ.
- ಬೆಂಗಳೂರಿನಲ್ಲಿ ಓಲಾ, ಉಬರ್ ಕ್ಯಾಬ್ಗಳ ಸಂಚಾರ ಸ್ಥಗಿತ
- ರಾಜಧಾನಿಯಲ್ಲಿ ಸೆಕ್ಷನ್ 144 ಜಾರಿ, ಮನೆ ಬಿಟ್ಟು ಹೊರಗೆ ಬರದಂತೆ ರಾಜ್ಯ ಸರ್ಕಾರದ ಆದೇಶ
- ಹೋಟೆಲ್, ಹೂವು, ಬಟ್ಟೆ ಅಂಗಡಿ, ಬಾರ್, ವೈನ್ ಶಾಪ್, ಕಟಿಂಗ್ ಶಾಪ್, ಎಲೆಕ್ಟ್ರಿಕ್ ಶಾಪ್ಗಳು ಸಂಪೂರ್ಣ ಬಂದ್
- ಸಂಜೆ 5 ಗಂಟೆಯ ಒಳಗೆ ಲಾಕ್ಡೌನ್ ಆದೇಶವನ್ನು ಸರ್ಕಾರ ಪ್ರಕಟ ಮಾಡಲಿದೆ
- ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಈ ಆದೇಶ ಪ್ರತಿ ರವಾನೆಯಾಗಿದೆ
- ಜನತಾ ಕರ್ಫ್ಯೂ ದಿನದಂತೆ ಎಲ್ಲವೂ ಬಂದ್ ಆಗಲಿದೆ
- ಕೊರೊನಾ ವೈರಸ್ ಅನ್ನು ರಾಜ್ಯದಲ್ಲಿ ನಿಯಂತ್ರಿಸಲು ಸರ್ಕಾರ ಕ್ರಮ
- ಈ ಆದೇಶ ಹೊರಡಿಸಿದ ಬಳಿಕ ಕರ್ನಾಟಕ ಸಂಪೂರ್ಣ ಬಂದ್
16:31 March 23
ನಾಲ್ವರಿಗೆ ನೆಗೆಟಿವ್; ನಿಟ್ಟುಸಿರು ಬಿಟ್ಟ ಜನ
ಕೊಡಗು: ಕೊರೊನಾ ಸೋಂಕಿತನ ಸಂಪರ್ಕದಲ್ಲಿದ್ದ ನಾಲ್ವರ ವೈದ್ಯಕೀಯ ವರದಿಗಳೂ ನೆಗೆಟಿವ್ ಬಂದಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಕೊಂಡಂಗೇರಿ ಗ್ರಾಮದ ವ್ಯನಿಗೆ ಕೊರೊನಾ ಪತ್ತೆಯಾಗಿತ್ತು. ಆತನ ಸಂಪರ್ಕದಲ್ಲಿದ್ದ ನಾಲ್ವರನ್ನು ಕಳೆದ 14 ದಿನಗಳಿಂದ ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಇಡಲಾಗಿತ್ತು.
16:31 March 23
ಬಾರ್ ಇರಲ್ಲ, ಬೀರೂ ಇರಲ್ಲ...ಎಲ್ಲಾ ಮನೆಯಲ್ಲೇ ಇರಿ...ಸರ್ಕಾರದ ಆದೇಶ
ಬೆಂಗಳೂರಿನಲ್ಲಿ ಓಲಾ, ಉಬರ್ ಕ್ಯಾಬ್ಗಳ ಸಂಚಾರ ಸ್ಥಗಿತ
ಹೋಟೆಲ್, ಹೂವು, ಬಟ್ಟೆ ಅಂಗಡಿ, ಬಾರ್, ವೈನ್ ಶಾಪ್, ಕಟಿಂಗ್ ಶಾಪ್, ಎಲೆಕ್ಟ್ರಿಕ್ ಶಾಪ್ಗಳು ಸಂಪೂರ್ಣ ಬಂದ್
15:37 March 23
ಪೊಲೀಸ್ ಇಲಾಖೆ ಎಚ್ಚರಿಕೆ