ETV Bharat / state

ಬೆಂಗಳೂರಿನ ಮತ್ತೊಬ್ಬ ಕಾರ್ಪೊರೇಟರ್​ಗೆ ಕೊರೊನಾ! - ಸಿದ್ಧಾಪುರ ವಾರ್ಡ್

ಇಮ್ರಾನ್ ಪಾಷಾ ಬಳಿಕ ನಗರದ ಮತ್ತೊಬ್ಬ ಪಾಲಿಕೆ ಸದಸ್ಯನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಗೆದಿದ್ದ ಮುಜಾಹಿದ್ದಿನ್ ಪಾಷಾಗೂ ಕೊರೊನಾ ವಕ್ಕರಿಸಿದ್ದು, ಪಾಷಾ ಅವರ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

Corona positive to BAngalore corporator
ಕಾರ್ಪೊರೇಟರ್​ಗೆ ಕೊರೊನಾ
author img

By

Published : Jun 25, 2020, 11:45 PM IST

ಬೆಂಗಳೂರು: ಇಮ್ರಾನ್ ಪಾಷಾ ಬಳಿಕ ನಗರದ ಮತ್ತೊಬ್ಬ ಪಾಲಿಕೆ ಸದಸ್ಯನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸಿದ್ಧಾಪುರ ವಾರ್ಡ್​ನಲ್ಲಿ ಈಗಾಗಲೇ ಕೊರೊನಾ ಅತಿಹೆಚ್ಚು ಸಂಖ್ಯೆಯಲ್ಲಿ ಕಂಡುಬಂದಿದೆ. ಅದೇ ವಾರ್ಡ್ ನ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ಮುಜಾಹಿದ್ದಿನ್ ಪಾಷಾಗೂ ಕೊರೊನಾ ಪಾಸಿಟಿವ್ ಬಂದಿದೆ.

ಮುಜಾಹಿದ್ದಿನ್ ಪಾಷಾ ಅವರ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿ ಕುಟಂಬದ ಎಂಟು ಜನ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 13 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಇಮ್ರಾನ್ ಪಾಷಾ ಗುಣಮುಖರಾದ ಬೆನ್ನಲ್ಲೇ ಮತ್ತೊಬ್ಬ ಪಾಲಿಕೆ ಸದಸ್ಯನಿಗೆ ಕೊರೊನಾ ಸೋಂಕು ಹರಡಿರುವುದು ಆತಂಕ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.