ETV Bharat / state

ಶಾಕಿಂಗ್​: ಯುಕೆಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದ ಇಬ್ಬರಿಗೆ ಕೊರೊನಾ ದೃಢ - UK returner tested positive for corona

corona
ಕೊರೊನಾ
author img

By

Published : Dec 22, 2020, 5:19 PM IST

Updated : Dec 22, 2020, 6:27 PM IST

17:14 December 22

ಇಬ್ಬರಿಗೆ ಕೊರೊನಾ ದೃಢ

ಬೆಂಗಳೂರು: ಯುಕೆಯಿಂದ ನಗರಕ್ಕೆ ವಾಪಸ್ ಆಗಿದ್ದ 6 ವರ್ಷದ ಹೆಣ್ಣು ಮಗು ಹಾಗೂ 35 ವರ್ಷದ ತಾಯಿಗೆ ಕೊರೊನಾ ದೃಢವಾಗಿದೆ.

ವಸಂತಪುರ ವಾರ್ಡ್​ನ ವಿಠ್ಠಲ ನಗರದಲ್ಲಿ ಇವರು ವಾಸವಾಗಿದ್ದಾರೆ.ಸೋಂಕು ದೃಢವಾಗಿರುವುದರಿಂದ ಹೊಸ ತಳಿಯ ಬಗ್ಗೆ ತಿಳಿಯಲು ಸ್ಯಾಂಪಲ್ ತೆಗೆದು ಪುಣೆಗೆ ರವಾನೆ ಮಾಡಲಾಗಿದೆ. ಇದೀಗ ಬೆಂಗಳೂರಿಗೆ ಎಂಟ್ರಿ ಕೊಟ್ಟೇ ಬಿಡ್ತಾ ಹೈಸ್ಪೀಡ್ ವೈರಸ್ ಅನ್ನೋ ಅನುಮಾನ  ವ್ಯಕ್ತವಾಗುತ್ತಿದೆ.

ಓದಿ: 3ನೇ ಹಂತದ ಪ್ರಯೋಗ: 13,000 ಸ್ವಯಂಸೇವಕರ ನೇಮಿಸಿಕೊಂಡ ಭಾರತ್ ಬಯೋಟೆಕ್​

ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 38 ಜನ ಯುಕೆಯಿಂದ ವಾಪಸ್ ಆಗಿದ್ರು, ಇವರಲ್ಲಿ ಸದ್ಯ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಇವರು ಡಿಸೆಂಬರ್ 19ರಂದು ಯುಕೆಯಿಂದ ಬೆಂಗಳೂರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

Last Updated : Dec 22, 2020, 6:27 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.