ETV Bharat / state

ಕೊರೊನಾ ಎಫೆಕ್ಟ್​: ಬಾಣಲೆಯಿಂದ ಬೆಂಕಿಗೆ ಬಿದ್ದ ಮಂಗಳಮುಖಿಯರ ಬದುಕು - Bangalore Corona Effect News

‌ಬೆಳಗ್ಗೆಯಿಂದ ಸಂಜೆ ವರೆಗೂ ಹಾದಿ-ಬೀದಿಗಳಲ್ಲಿ ಭಿಕ್ಷೆ ಬೇಡಿ ಸದಾ ಜನ ಸಂಪರ್ಕದಲ್ಲೇ ಬದುಕುವ ತ್ರಿತೀಯ ಲಿಂಗಿಗಳು ಈಗ ಸಂಕಷ್ಟದಲ್ಲಿದ್ದಾರೆ.

Corona Effect Third Gender Live in hardship

author img

By

Published : Jun 1, 2020, 7:41 AM IST

Updated : Jun 1, 2020, 9:32 AM IST

ಆನೇಕಲ್: ಕೋವಿಡ್-19 ಲಾಕ್​​​ ಡೌನ್​​ ನಿಂದಾಗಿ ಮಂಗಳಮುಖಿಯರ ಜೀವನ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

‌ಬೆಳಗ್ಗೆಯಿಂದ ಸಂಜೆ ವರೆಗೂ ಹಾದಿ-ಬೀದಿಗಳಲ್ಲಿ ಭಿಕ್ಷೆ ಬೇಡಿ ಸದಾ ಜನ ಸಂಪರ್ಕದಲ್ಲೇ ಬದುಕುವ ತ್ರಿತೀಯ ಲಿಂಗಿಗಳು ಈಗ ಸಂಕಷ್ಟದಲ್ಲಿದ್ದಾರೆ.

ಬಾಣಲೆಯಿಂದ ಬೆಂಕಿಗೆ ಬಿದ್ದ ಮಂಗಳಮುಖಿಯರ ಬದುಕು

ಅಂಗಡಿಗಳ ಮುಂದೆ ಬೀದಿಯಲ್ಲಿ ಓಡಾಡಿ ಭಿಕ್ಷೆ ಬೇಡಲು ಲಾಕ್​ಡೌನ್​​ ತಡೆಯೊಡ್ಡಿದೆ. ದುಬಾರಿ ವಿದ್ಯುತ್ ಬಿಲ್, ತಿಂಗಳ ಬಾಡಿಗೆಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ..

ಸದ್ಯ ದಿನಸಿ ಕಿಟ್​​ಗಳನ್ನು ದಾನಿಗಳು ನೀಡುತ್ತಿದ್ದಾರೆ. ಆದರೆ ಇತರೆ ಖರ್ಚುಗಳ ನಿರ್ವಹಣೆ ಹೊರೆಯಾಗಿದೆ. ಕೇಂದ್ರ-ರಾಜ್ಯ ಸರ್ಕಾರಗಳಡಿ ಅನುಕೂಲ ಪಡೆಯಲು ಆಧಾರ್ ಕಾರ್ಡ್, ಪಡಿತರ ಚೀಟಿ, ಮತ ಗುರುತಿನ ಚೀಟಿ ಇನ್ನಿತರೆ ದಾಖಲೆಗಳು ತಕ್ಷಣಕ್ಕೆ ಒದಗಿಸಲು ಸಾಧ್ಯವಾಗುತ್ತಿಲ್ಲ.

Last Updated : Jun 1, 2020, 9:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.