ETV Bharat / state

ಕೊರೊನಾ ಎಫೆಕ್ಟ್: ಶಕ್ತಿಸೌಧ ಅನವಶ್ಯಕ ಪ್ರವೇಶ  ನಿರ್ಬಂಧ! - ವಿಧಾನಸೌಧ

ಕೊರೊನಾ ಭೀತಿ‌ ಹಿನ್ನೆಲೆ ವಿಧಾನಸೌಧ, ವಿಕಾಸಸೌಧ, ಎಮ್ಎಸ್ ಬಿಲ್ಡಿಂಗ್​ಗಳಿಗೆ ಸಾರ್ವಜನಿಕರಿಗೆ ಷರತ್ತು ಬದ್ಧ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

dsdd
ಕೊರೊನಾ ಎಫೆಕ್ಟ್: ಶಕ್ತಿಸೌಧಕ್ಕೆ ಪ್ರವೇಶ ನಿರ್ಬಂಧ!
author img

By

Published : Mar 18, 2020, 3:21 PM IST

ಬೆಂಗಳೂರು: ಕೊರೊನಾ ಭೀತಿ‌ ಹಿನ್ನೆಲೆ ವಿಧಾನಸೌಧ, ವಿಕಾಸಸೌಧ, ಎಮ್ಎಸ್ ಬಿಲ್ಡಿಂಗ್​ಗಳಿಗೆ ಸಾರ್ವಜನಿಕರಿಗೆ ಷರತ್ತು ಬದ್ಧ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

dasd
ಕೊರೊನಾ ಎಫೆಕ್ಟ್: ಶಕ್ತಿಸೌಧಕ್ಕೆ ಪ್ರವೇಶ ನಿರ್ಬಂಧ!

ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ, ಸಾರ್ವಜನಿಕರು ಮಧ್ಯಾಹ್ನ 3 ಗಂಟೆ ಬಳಿಕ ಶಕ್ತಿ ಕೇಂದ್ರಕ್ಕೆ ಬರುವಂತೆ ಸೂಚನೆ ನೀಡಿದೆ. ನಿರ್ದಿಷ್ಟ ಕಾರಣ ಅಥವಾ ಉದ್ದೇಶ ಇದ್ದರೆ ಮಾತ್ರ ವಿಧಾನಸೌಧ/ವಿಕಾಸಸೌಧಕ್ಕೆ ಪ್ರವೇಶಿಸುವಂತೆ ತಿಳಿಸಲಾಗಿದೆ.

ಅನಗತ್ಯವಾಗಿ ಬಂದವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈಗಾಗಲೇ ವಿಧಾನಸಭೆ/ವಿಧಾನ ಪರಿಷತ್ ಗ್ಯಾಲರಿಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.