ಬೆಂಗಳೂರು: ರಾಜ್ಯದಲ್ಲಿಂದು ಹೊಸದಾಗಿ 803 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಇದೇ ವೇಳೆ 17 ಮಂದಿ ಸಾವಿಗೀಡಾಗಿದ್ದಾರೆ.
ಇಂದು 1,00,176 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸದ್ಯ 29,61,735ಕ್ಕೆ ಏರಿಕೆ ಕಂಡಿದೆ. ಸೋಂಕು ತಗಲುವ ದರ ಶೇ 0.80 ರಷ್ಟಿದೆ.
ಇದೇ ಅವಧಿಯಲ್ಲಿ 802 ಮಂದಿ ಗುಣಮುಖರಾಗಿದ್ದಾರೆ. ಈತನಕ 29,07,548 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16,656.
-
Today's Media Bulletin 12/09/2021
— K'taka Health Dept (@DHFWKA) September 12, 2021 " class="align-text-top noRightClick twitterSection" data="
Please click on the link below to view bulletin.https://t.co/XFfSEmLCWh @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/uSDg2WeknC
">Today's Media Bulletin 12/09/2021
— K'taka Health Dept (@DHFWKA) September 12, 2021
Please click on the link below to view bulletin.https://t.co/XFfSEmLCWh @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/uSDg2WeknCToday's Media Bulletin 12/09/2021
— K'taka Health Dept (@DHFWKA) September 12, 2021
Please click on the link below to view bulletin.https://t.co/XFfSEmLCWh @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/uSDg2WeknC
ಈವರೆಗಿನ ಕೋವಿಡ್ ಸಾವಿನ ಸಂಖ್ಯೆ 37,504. ಈ ಮೂಲಕ ಸಾವಿನ ಶೇಕಡಾವಾರು ಪ್ರಮಾಣ ಶೇ 2.11 ಇದೆ.
ಬೆಂಗಳೂರಿನಲ್ಲಿ 255 ಮಂದಿಗೆ ಸೋಂಕು ದೃಢಪಟ್ಟಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,41,425 ಇದೆ. ಇಂದು 107 ಜನರು ಗುಣಮುಖರಾಗಿದ್ದು ಈವರೆಗೆ 12,18,000 ಗುಣಮುಖರಾಗಿದ್ದಾರೆ. 6 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 16,053 ಏರಿಕೆ ಕಂಡಿದೆ. 7,371 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ವೈರಸ್ ವಿವರ:
1) ಡೆಲ್ಟಾ ( Delta/B.617.2) - 1092
2) ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೆಟಾ ವೈರಸ್ (BETA/B.1.351) -7
5) ಡೆಲ್ಟಾ ಪ್ಲಸ್(Delta plus/B.1.617.2.1(AY.1) -4 ಮಂದಿ
6) ಈಟಾ (ETA/B.1.525) - 1
ಇದನ್ನೂ ಓದಿ: ನಾಳೆಯಿಂದ ವಿಧಾನ ಮಂಡಲ ಅಧಿವೇಶನ; ಪ್ರತಿಪಕ್ಷಗಳ ಅಸ್ತ್ರ ಎದುರಿಸಲು ಬೊಮ್ಮಾಯಿ ಸನ್ನದ್ಧ