ETV Bharat / state

ಶಿಕ್ಷಕರ ದಿನಾಚರಣೆ: ಕಾಂಗ್ರೆಸ್ ನಾಯಕರಿಂದ ಶುಭಾಶಯ ಸಲ್ಲಿಕೆ - tweet

ಶಿಕ್ಷಕರ ದಿನಾಚರಣೆಗೆ ಕಾಂಗ್ರೆಸ್​ ಪಕ್ಷ ಹಾಗೂ ನಾಯಕರುಗಳು ಟ್ವಿಟ್​ ಮಾಡುವ ಮೂಲಕ ಗುರು ವೃಂದಕ್ಕೆ ಶುಭಾಶಯವನ್ನು ಕೋರಿದ್ದಾರೆ.

ಸಿದ್ದರಾಮಯ್ಯ
author img

By

Published : Sep 5, 2019, 11:53 AM IST

ಬೆಂಗಳೂರು: ದೇಶಾದ್ಯಂತ ಇಂದು ಆಚರಣೆಯಾಗುತ್ತಿರುವ ಶಿಕ್ಷಕರ ದಿನಾಚರಣೆಗೆ ಕಾಂಗ್ರೆಸ್ ಪಕ್ಷ ಹಾಗೂ ನಾಯಕರು ಶುಭಾಶಯ ಸಲ್ಲಿಸಿದ್ದಾರೆ.

  • ಬದುಕಲ್ಲಿ‌ ಕಲಿಕೆಗೆ
    ಕೊನೆ ಇಲ್ಲ,
    ಶಾಲೆಯಲ್ಲಿ ಕಲಿತದ್ದು ಮಾತ್ರ ಶಿಕ್ಷಣವೂ ಅಲ್ಲ.
    ತರಗತಿಯ‌ ಒಳಗೆ ಮತ್ತು ಹೊರಗೆ ಕಲಿಸಿದ, ಬೆಳೆಸಿದ,ತಿದ್ದಿದ, ತೀಡಿದ ಎಲ್ಲ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಗೌರವದ ನಮನಗಳು,
    ಹಾರ್ದಿಕ ಶುಭಾಶಯಗಳು.@INCKarnataka #TeachersDay

    — Siddaramaiah (@siddaramaiah) September 5, 2019 " class="align-text-top noRightClick twitterSection" data=" ">

ಟ್ವೀಟ್ ಮೂಲಕ ಪಕ್ಷ ಹಾಗೂ ನಾಯಕರು ಶಿಕ್ಷಕರ ದಿನಾಚರಣೆಯ ಶುಭಾಶಯ ಸಲ್ಲಿಸಿದ್ದಾರೆ. ಈ ಬಾರಿ ರಾಧಾಕೃಷ್ಣ ಅವರ ಜನ್ಮಶತಮಾನೋತ್ಸವ ವರ್ಷ ಕೂಡ ಆಗಿರುವುದು ಕೂಡ ವಿಶೇಷವಾಗಿದೆ. ಸಕಲ ಶಿಕ್ಷಕ ಬಾಂಧವರಿಗೆ ನಾಯಕರು ಶುಭ ಕೋರಿದ್ದಾರೆ.

  • We owe our present & future to our teachers & the education they imparted. Celebrating their hard work in shaping India this #TeachersDay. The knowledge they gave is what is being used in my efforts to ensure social justice & equity. pic.twitter.com/sKcEalx5Pf

ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆ ಮೂಲಕ ಶುಭ ಕೋರಲಾಗಿದ್ದು, ಮೈಸೂರು, ಕೋಲ್ಕೊತಾ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ, ಆಂಧ್ರ, ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಗಳಾಗಿ, ದೆಹಲಿ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ, ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಶ್ರೇಷ್ಠ ಶಿಕ್ಷಣ ತಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಗೌರವಾರ್ಥವಾಗಿ ಆಚರಿಸಲಾಗುವ ಶಿಕ್ಷಕರ ದಿನಾಚರಣೆಯ ಶುಭಾಷಯಗಳು ಎಂದು ತಿಳಿಸಿದೆ.

  • ಮೈಸೂರು, ಕಲ್ಕತ್ತಾ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ, ಆಂದ್ರ, ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಗಳಾಗಿ, ದೆಹಲಿ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ,
    ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಶ್ರೇಷ್ಠ ಶಿಕ್ಷಣ ತಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಗೌರವಾರ್ಥವಾಗಿ ಆಚರಿಸಲಾಗುವ #ಶಿಕ್ಷಕರ_ದಿನಾಚರಣೆಯ_ಶುಭಾಷಯಗಳು #TeachersDay pic.twitter.com/eV8jzpBsJY

    — Karnataka Congress (@INCKarnataka) September 5, 2019 " class="align-text-top noRightClick twitterSection" data=" ">

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟರ್​ನಲ್ಲಿ 'ಬದುಕಲ್ಲಿ ಕಲಿಕೆಗೆ ಕೊನೆ ಇಲ್ಲ, ಶಾಲೆಯಲ್ಲಿ ಕಲಿತದ್ದು ಮಾತ್ರ ಶಿಕ್ಷಣವೂ ಅಲ್ಲ. ತರಗತಿಯ ಒಳಗೆ ಮತ್ತು ಹೊರಗೆ ಕಲಿಸಿದ, ಬೆಳೆಸಿದ, ತಿದ್ದಿದ, ತೀಡಿದ ಎಲ್ಲ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಗೌರವದ ನಮನಗಳು, ಹಾರ್ದಿಕ ಶುಭಾಶಯಗಳು' ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಎರಡನೇ ಅಧ್ಯಕ್ಷರು ಕೂಡ ಆಗಿದ್ದ ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಆಚರಣೆ ಇನ್ನಷ್ಟು ಅರ್ಥ ಪಡೆದಿದೆ ಎಂದಿದ್ದಾರೆ.

Intro:newsBody:ಶಿಕ್ಷಕರ ದಿನಾಚರಣೆಗೆ ಕಾಂಗ್ರೆಸ್ ಪಕ್ಷ, ನಾಯಕರಿಂದ ಶುಭಾಶಯ ಸಲ್ಲಿಕೆ

ಬೆಂಗಳೂರು: ದೇಶಾದ್ಯಂತ ಇಂದು ಆಚರಣೆಯಾಗುತ್ತಿರುವ ಶಿಕ್ಷಕರ ದಿನಾಚರಣೆಗೆ ಕಾಂಗ್ರೆಸ್ ಪಕ್ಷ ಹಾಗೂ ನಾಯಕರು ಶುಭಾಶಯ ಸಲ್ಲಿಸಿದ್ದಾರೆ.
ಟ್ವೀಟ್ ಮೂಲಕ ಪಕ್ಷ ಹಾಗೂ ನಾಯಕರು ಶುಭಾಶಯ ಸಲ್ಲಿಸಿದ್ದು, ಸರ್ವಪಲ್ಲಿ ರಾಧಾಕೃಷ್ಣ ಅವರ ಹೆಸರಲ್ಲಿ ಆಚರಣೆಯಾಗುತ್ತಿರುವ ದಿನಾಚರಣೆಗೆ ಈ ಸಾರಿ ಇನ್ನೊಂದು ವಿಶೇಷ. ರಾಧಾಕೃಷ್ಣ ಅವರ ಜನ್ಮಶತಮಾನೋತ್ಸವ ವರ್ಷ ಕೂಡ ಆಗಿದ್ದು, ಸಕಲ ಶಿಕ್ಷಕ ಬಾಂಧವರಿಗೆ ನಾಯಕರು ಶುಭ ಕೋರಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆ ಮೂಲಕ ಶುಭ ಕೋರಲಾಗಿದ್ದು, ಮೈಸೂರು, ಕಲ್ಕತ್ತಾ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ, ಆಂದ್ರ, ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಗಳಾಗಿ, ದೆಹಲಿ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ, ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಶ್ರೇಷ್ಠ ಶಿಕ್ಷಣ ತಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಗೌರವಾರ್ಥವಾಗಿ ಆಚರಿಸಲಾಗುವ ಶಿಕ್ಷಕರ ದಿನಾಚರಣೆಯ ಶುಭಾಷಯಗಳು ಎಂದು ತಿಳಿಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್ನಲ್ಲಿ, ಬದುಕಲ್ಲಿ ಕಲಿಕೆಗೆ ಕೊನೆ ಇಲ್ಲ, ಶಾಲೆಯಲ್ಲಿ ಕಲಿತದ್ದು ಮಾತ್ರ ಶಿಕ್ಷಣವೂ ಅಲ್ಲ. ತರಗತಿಯ ಒಳಗೆ ಮತ್ತು ಹೊರಗೆ ಕಲಿಸಿದ, ಬೆಳೆಸಿದ,ತಿದ್ದಿದ, ತೀಡಿದ ಎಲ್ಲ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಗೌರವದ ನಮನಗಳು, ಹಾರ್ದಿಕ ಶುಭಾಶಯಗಳು. ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಎರಡನೇ ಅಧ್ಯಕ್ಷರು ಕೂಡ ಆಗಿದ್ದ ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಆಚರಣೆ ಇನ್ನಷ್ಟು ಅರ್ಥ ಪಡೆದಿದೆ ಎಂದಿದ್ದಾರೆ.

Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.