ETV Bharat / state

ಫೋಟೋ ಪೋಸ್ಟ್​ ಮಾಡಿ ಕೈ-ಕಮಲ ನಡುವೆ ಟ್ವೀಟ್​ ವಾರ್​​​​ - Tweet War of Congress-BJP

ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ವ್ಯಕ್ತಿಗಳೊಂದಿಗೆ ರಾಜಕೀಯ ನಾಯಕರು ಇರುವ ಫೋಟೋವನ್ನು ಟ್ವಿಟರ್​ನಲ್ಲಿ ಪ್ರಕಟಿಸುವ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್​​ ಟ್ವೀಟ್​ ವಾರ್​ ನಡೆಸಿವೆ.

ಕೈ-ಕಮಲ ನಡುವೆ ಫೋಟೋ ಪ್ರಕಟಿಸಿ ಟ್ವೀಟ್ ವಾರ್
ಕೈ-ಕಮಲ ನಡುವೆ ಫೋಟೋ ಪ್ರಕಟಿಸಿ ಟ್ವೀಟ್ ವಾರ್
author img

By

Published : Mar 17, 2021, 3:06 PM IST

ಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಫೋಟೋ ಪ್ರಕಟಣೆಯ ಟ್ವೀಟ್ ವಾರ್ ನಡೆದಿದೆ.

ಭ್ರಷ್ಟಾಚಾರ, ಅವ್ಯವಹಾರ, ಅಕ್ರಮ, ಸಿಡಿ ಇತ್ಯಾದಿ ವಿಚಾರ ಮುಂದಿಟ್ಟುಕೊಂಡು ‌ಪರಸ್ಪರ ಎರಡೂ ಪಕ್ಷಗಳ ನಾಯಕರು ಕೆಲ ಆರೋಪಿಗಳ ಜತೆ ಇರುವ ಫೋಟೋ ಪ್ರಕಟಿಸಿ ಲೇವಡಿ ಮಾಡಿಕೊಳ್ಳುವ ಕಾರ್ಯ ಮಾಡಿವೆ.

  • ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ @BJP4Karnataka

    ದೇಶದ್ರೋಹಿ & ಅತ್ಯಾಚಾರಿಯೊಂದಿಗೆ @narendramodi ಅವರಿಗೆ ಏನು ಸಂಬಂಧ?@Tejasvi_Surya ಡ್ರಗ್ ಡೀಲರ್‌ಗೂ ಏನು ಸಂಬಂಧ?@mepratap ಹಾಗೂ ಈ ಆರೋಪಿಗೂ ಏನು ಸಂಬಂಧ?@LaxmanSavadi & ಯುವರಾಜನಿಗೂ ಏನು ಸಂಬಂಧ?

    ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? https://t.co/OjOlKk4kHu pic.twitter.com/70voo4asIF

    — Karnataka Congress (@INCKarnataka) March 17, 2021 " class="align-text-top noRightClick twitterSection" data=" ">

ಬಿಜೆಪಿ ಟ್ವೀಟ್​ನಲ್ಲಿ ಫೋಟೋ ಪ್ರಕಟಿಸಿ, ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? 'ಮಾಸ್ಟರ್‌ ಮೈಂಡ್'‌ ಮತ್ತು 'ರಿಂಗ್‌ ಮಾಸ್ಟರ್'‌ ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ 'ನನ್ನನ್ನು ಸಿಲುಕಿಸುವ ಕುತಂತ್ರ' ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ? ಎಂದಿತ್ತು.

ಓದಿ:ಜಾರಕಿಹೊಳಿ ಸಿಡಿ ಪ್ರಕರಣ.. ಬಿಜೆಪಿ -ಕಾಂಗ್ರೆಸ್​ ನಡುವೆ ಭಾರೀ ಟ್ವೀಟ್​ ವಾರ್​..

ಇದಕ್ಕೆ ಪ್ರತಿಯಾಗಿ ನಾಲ್ಕು ಫೋಟೋ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್​​, ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ರಾಜ್ಯ ಬಿಜೆಪಿ ದೇಶದ್ರೋಹಿ ಹಾಗೂ ಅತ್ಯಾಚಾರಿಯೊಂದಿಗೆ ನರೇಂದ್ರ ಮೋದಿ ಅವರಿಗೆ ಏನು ಸಂಬಂಧ? ಸಂಸದ ತೇಜಸ್ವಿ ಸೂರ್ಯ ಡ್ರಗ್ ಡೀಲರ್‌ಗೂ ಏನು ಸಂಬಂಧ? ಸಂಸದ ಪ್ರತಾಪ್ ಸಿಂಹ ಹಾಗೂ ಈ ಆರೋಪಿಗೂ ಏನು ಸಂಬಂಧ? ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಯುವರಾಜನಿಗೂ ಏನು ಸಂಬಂಧ? ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? ಎಂದು ಪ್ರಶ್ನಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.