ETV Bharat / state

ಪಾಕ್​ ಪರ ಘೋಷಣೆ ಆರೋಪ: ಈ ಯುವತಿ ಯಾರು ಗೊತ್ತಾ? - ಪಾಕ್​ ಪರ ಘೋಷಣೆ ಕೂಗಿದ ಯುವತಿ

ಎಸ್ ಜೆ ಪಾರ್ಕ್ ಠಾಣೆಯಲ್ಲಿ‌ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಿಂದ ವಿಚಾರಣೆ ಮಾಡಲಾಗಿದೆ. ಆಕೆಯ ಹೆಸರು ಅರುದ್ರಾ ಎನ್ನಲಾಗಿದ್ದು, ಬೆಂಗಳೂರಿನ ಮಲ್ಲೇಶ್ವರದಲ್ಲಿ ವಾಸವಿದ್ದಾಳೆ.

Collect of information who shouts pro-Pak slogan
ಪಾಕ್​ ಪರ ಘೊಷಣೆ ಆರೋಪ
author img

By

Published : Feb 21, 2020, 2:34 PM IST

Updated : Feb 21, 2020, 4:12 PM IST

ಬೆಂಗಳೂರು : ಟೌನ್ ಹಾಲ್ ಬಳಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಮಾಹಿತಿ ಕಲೆಹಾಕಲಾಗಿದೆ.

ಎಸ್ ಜೆ ಪಾರ್ಕ್ ಠಾಣೆಯಲ್ಲಿ‌ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಿಂದ ವಿಚಾರಣೆ ಮಾಡಲಾಗಿದೆ. ಆಕೆಯ ಹೆಸರು ಅರುದ್ರಾ ಎನ್ನಲಾಗಿದ್ದು, ಬೆಂಗಳೂರಿನ ಮಲ್ಲೇಶ್ವರದಲ್ಲಿ ವಾಸವಿದ್ದಾಳೆ. ಖಾಸಗಿ ಕಾಲೇಜ್​ನಲ್ಲಿ ಪದವಿ ವ್ಯಾಸಾಂಗ ಮಾಡಿರುವ ಈಕೆ ಗ್ರಾಫಿಕ್ಸ್ ಡಿಸೈನರ್​ ಆಗಿ ಕೆಲಸ ಮಾಡುತ್ತಿದ್ದಾಳಂತೆ

Collect of information who shouts pro-Pak slogan
ಯುವತಿ ಹಿಡಿದುಕೊಂಡಿದ್ದ ಫಲಕ

ಇದನ್ನೂ ಓದಿ: 'ಕಾಶ್ಮೀರ, ಮುಸ್ಲಿಂ, ದಲಿತ ಮುಕ್ತಿ' ಪ್ಲಕಾರ್ಡ್‌ ಹಿಡಿದು ಕುಳಿತಿದ್ದ ಯುವತಿ: ಪಾಕ್‌ ಪರ ಘೋಷಣೆ ಬಗ್ಗೆ ಪೊಲೀಸ್ ತನಿಖೆ

ಅರುದ್ರಾ ಕೈಯಲ್ಲಿದ್ದ ಫಲಕವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫಲಕದಲ್ಲಿ ಮುಸಲ್ಮಾನ್ ಮುಕ್ತಿ, ಕಾಶ್ಮೀರ ಮುಕ್ತಿ, ದಲಿತ ಮುಕ್ತಿ, ಟ್ರಾನ್ಸ್​ ಮುಕ್ತಿ, ಆದಿವಾಸಿ ಮುಕ್ತಿ ಎಂದು ಬರೆಯಲಾಗಿದೆ.

Last Updated : Feb 21, 2020, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.