ETV Bharat / state

ಪ್ರಮಾಣವಚನ ಸ್ವೀಕರಿಸಿದ ದಿನವೇ ಶರತ್ ಬಚ್ಚೇಗೌಡಗೆ ಕಹಿ ಅನುಭವ: ಅಷ್ಟಕ್ಕೂ ಅಲ್ಲಿ ಆಗಿದ್ದೇನು? - Sharath Bachegowda

ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಸಿಎಂ ಆಶೀರ್ವಾದ ಪಡೆಯಲು ಮುಂದಾಗಿದ್ದ ಶರತ್ ಬಚ್ಚೇಗೌಡರಿಗೆ ಸಿಎಂ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ಕಹಿ ಅನುಭವ ಆಗಿದೆ ಎಂದು ತಿಳಿದುಬಂದಿದೆ.

ಶರತ್ ಬಚ್ಚೇಗೌಡ, Sharath Bachegowda
ಶರತ್ ಬಚ್ಚೇಗೌಡ
author img

By

Published : Dec 22, 2019, 12:04 PM IST

Updated : Dec 22, 2019, 12:51 PM IST

ಬೆಂಗಳೂರು: ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮುಜುಗರ ಅನುಭವಿಸುವಂತಾಯಿ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆದ ಸಮಾರಂಭದಲ್ಲಿ ಶಾಸಕರಾಗಿ ಶರತ್ ಬಚ್ಚೇಗೌಡ ಪ್ರಮಾಣವಚನ ಸ್ವೀಕರಿಸಿದರು. ನಂತರ ಅಧಿಕಾರಿಗಳ ಬಳಿ ತೆರಳಿ ಕಡತದಲ್ಲಿ ಸಹಿ ಮಾಡಿದರು. ಈ ವೇಳೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಸುರೇಶ್ ಕುಮಾರ್ ಅದೇ ಸ್ಥಳದಿಂದ ನಿರ್ಗಮಿಸಿದರು. ಸಿಎಂ ಬಿಎಸ್​ವೈ ಅವರನ್ನು ಮಾತನಾಡಿಸಲು ಶರತ್​ ಬಚ್ಚೇಗೌಡ ಮುಂದಾದರು. ಆದ್ರೆ ಅವರತ್ತ ತಿರುಗಿಯೂ ನೋಡದೆ ಸಿಎಂ ಮುಂದೆ ಸಾಗಿದರು.

ಶರತ್ ಬಚ್ಚೇಗೌಡ

ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ತಕ್ಷಣವೇ ಸಿಎಂ ಆಶೀರ್ವಾದ ಪಡೆಯಲು ಮುಂದಾದ ಶರತ್ ಬಚ್ಚೇಗೌಡ ವಿಧಾನಸೌಧದಲ್ಲಿಯೇ ಕಹಿ ಅನುಭವ ಎದುರಿಸುವಂತಾಯ್ತು.

Intro:

ಬೆಂಗಳೂರು: ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮುಖಭಂಗ ಅನುಭವಿಸುವಂತಾಯಿ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಶಾಸಕರಾಗಿ ಶರತ್ ಬಚ್ಚೇಗೌಡ ಪ್ರಮಾಣವಚನ ಸ್ವೀಕಾರ ಮಾಡಿದರು. ನಂತರದ ಅಧಿಕಾರಿಗಳ ಬಳಿ ತೆರಳಿ ಕಡತದಲ್ಲಿ ಸಹಿ ಮಾಡಿದರು. ಈ ವೇಳೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಸುರೇಶ್ ಕುಮಾರ್ ಅದೇ ಸ್ಥಳದಿಂದ ನಿರ್ಗಮಿಸಿದರು ಈ ವೇಳೆ ಸಿಎಂ ಬಿಎಸ್ವೈ ಅವರನ್ನು ಮಾತನಾಡಿಸಲು ಪ್ರಯತ್ನಿಸಿದರು.ಕೂಗುತ್ತಾ ಸಿಎಂ ಬಳಿ ತೆರಳಿದರೂ ಕೂಡ ಶರತ್ ಕಡೆ ನೋಡದ ಸಿಎಂ ನಡೆದು ಹೋದರು ಅವರ ಹಿಂದೆಯೇ ಸಾಗಿದ ಅಶೋಕ್ ಶರತ್ ಬಚ್ಚೇಗೌಡರನ್ನು ನೋಡಿದರೂ ಮಾತನಾಡದೇ ಹಾಗೆಯೇ ನಡೆದರು.

ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ತಕ್ಷಣವೇ ಸಿಎಂ ಆಶೀರ್ವಾದ ಪಡೆಯಲು ಮುಂದಾದ ಶರತ್ ಬಚ್ಚೇಗೌಡ ವಿಧಾನಸೌಧದಲ್ಲಿಯೇ ಕಹಿ ಅನುಭವ ಎದುರಿಸುವಂತಾಯ್ತು.Body:.Conclusion:
Last Updated : Dec 22, 2019, 12:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.