ETV Bharat / state

ಬೇಗ್​ ಜೊತೆ ಇದ್ದ ಬಿಎಸ್​ವೈ ಆಪ್ತ ಸಹಾಯಕ ಸಂತೋಷ್, ಎಸ್​ಐಟಿ ನೋಡಿ ಪರಾರಿ: ಸಿಎಂ ಟ್ವೀಟ್​

ಶಿವಾಜಿನಗ ಶಾಸಕ ರೋಷನ್ ಬೇಗ್​ ‌ಅವರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದ ಹಿನ್ನೆಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ
author img

By

Published : Jul 16, 2019, 8:23 AM IST

Updated : Jul 16, 2019, 9:21 AM IST

ಬೆಂಗಳೂರು: ಐಎಂಐ ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಶಿವಾಜಿನಗರ ಶಾಸಕ ರೋಷನ್​ ಬೇಗ್​ ಅವರನ್ನು ಎಸ್​ಐಟಿ ವಶಕ್ಕೆ ಪಡೆದುಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ‌.

  • Today SIT probing the #IMA case detained @rroshanbaig for questioning at the BIAL airport while he was trying leave along with @BSYBJP's PA Santosh on a chartered flight to Mumbai. I was told that on seeing the SIT, Santhosh ran away while the team apprehended Mr. Baig. 1/2 pic.twitter.com/MmyH4CyVfP

    — H D Kumaraswamy (@hd_kumaraswamy) July 15, 2019 " class="align-text-top noRightClick twitterSection" data=" ">

ಏರ್​ಪೋರ್ಟ್​ನಿಂದ ರೋಷನ್ ಬೇಗ್ ಮುಂಬೈಗೆ ತೆರಳುತ್ತಿದ್ದರು. ‌ಇವರ ಜೊತೆ ಮಾಜಿ‌ ಸಿಎಂ ಯಡಿಯೂರಪ್ಪನವರ ಆಪ್ತ ಸಹಾಯಕ ಸಂತೋಷ್, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್​ ​​ಕೂಡ ಇದ್ದರು. ಈ ವಿಚಾರ ತಿಳಿದು ಎಸ್​ಐಟಿ ಏರ್​ಪೋರ್ಟ್​ನತ್ತ ಹೋದಾಗ ಎಸ್​ಐಟಿ ಟೀಂ ಕಂಡ ಕೂಡಲೇ ಸಂತೋಷ್​​ ಅಲ್ಲಿಂದ ಓಡಿ ಹೋಗಿದ್ದಾರೆ.

  • BJP's Yogeshwar was present at the time there.Its a shame that @BJP4Karnataka is helping a former minister escape, who is facing a probe in the #IMA case. This clearly shows #BJP' s direct involvement in destabilizing the govt through horse trading.2/2@INCIndia @INCKarnataka

    — H D Kumaraswamy (@hd_kumaraswamy) July 16, 2019 " class="align-text-top noRightClick twitterSection" data=" ">

ಇದೊಂದು ನಾಚಿಕೆಗೇಡಿನ ವಿಚಾರ. ಐಎಂಎ ವಂಚನೆ ಪ್ರಕರಣದ ಆರೋಪ ರೋಷನ್ ಬೇಗ್ ಮೇಲಿದೆ. ಇಂತಹ ಆರೋಪಿ ಸ್ಥಾನದಲ್ಲಿರುವ ಬೇಗ್​ ಜೊತೆ ಬಿಜೆಪಿ ಕೈ ಜೋಡಿಸಿದೆ. ಶಾಸಕರ ಖರೀದಿ ಮೂಲಕ‌ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಸಿಎಂ ಟ್ವೀಟ್​ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

Intro:ಶಾಸಕ ರೋಷನ್ ಬೇಗ್ ‌ಎಸ್ಐಟಿ ವಶಕ್ಕೆ ಪಡೆದ ಹಿನ್ನೆಲೆ...
ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್...

ಐಎಂಎ ಪ್ರಕರಣದಲ್ಲಿ ಶಾಸಕ ರೋಷನ್ ಬೇಗ್ ಅವರನ್ನ ‌ಎಸ್ಐಟಿ ವಶಕ್ಕೆ ಪಡೆದ ಹಿನ್ನೆಲೆಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ‌ .

ಟ್ವೀಟ್ ನಲ್ಲಿ‌ ಏರ್ ಪೋರ್ಟ್ ನಿಂದ ರೋಷನ್ ಬೇಗ್ ಮುಂಬೈ ಗೆ ತೆರಳುತ್ತಿದ್ದರು ‌ ಇವ್ರ ಜೊತೆ ಮಾಜಿ‌ ಸಿಎಂ ಯಡಿಯೂರಪ್ಪನವರ ಆಪ್ತ ಸಹಾಯಕ ಸಂತೋಷ್, ಯೋಗೀಶ್ವರ್ ಕೂಡ ಜೊತೆಲಿದ್ರು. ಈ ವಿಚಾರ ತಿಳಿದು ಎಸ್ಐಟಿ ಏರ್ ಪೋರ್ಟ್ ಹತ್ರ ಹೋದಾಗ ಎಸ್ ಐ ಟಿ ಟೀಂ ಕಂಡ ಕೂಡಲೇ ಸಂತೋಷ್ ಓಡಿ ಹೋಗಿದ್ದಾರೆ

ಇದೊಂದು ನಾಚಿಕೇಗೇಡು ವಿಚಾರ
ಐಎಂಎ ವಂಚನೆ ಪ್ರಕರಣದ ಆರೋಪ ರೋಷನ್ ಬೇಗ್ ಮೇಲಿದೆ.ಇಂತಹ ಆರೋಪಿ ಸ್ಥಾನದಲ್ಲಿರುವ ರೋಷನ್ ಬೇಗ್ ರ ಜೊತೆ ಸರ್ಕಾರ ರಚಿಸಸಲು ಬಿಜೆಪಿ‌ ಮುಂದಾಗಿ‌ಎಂಎಲ್ ಗಳನ್ನ ಖರೀದಿ ಮೂಲಕ‌ ಕುದುರೇ ವ್ಯಾಪಾರ ಮಾಡುತ್ತಿದೆ ಬಿಜೆಪಿ ಎಂದು ಸಿಎಂ ಟ್ವೀಟ್‌ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.Body:KN_BNG_01_CM_7204498Conclusion:KN_BNG_01_CM_7204498
Last Updated : Jul 16, 2019, 9:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.