ETV Bharat / state

ಸಿಎಂ ಕಾರಿಗೆ ಮುತ್ತಿಗೆ....ಕೇರಳದ ಘನತೆ ತಗ್ಗಿಸದಿರಲಿ ಎಂದು ಟ್ವೀಟ್ ಮಾಡಿದ‌ ಬಿಎಸ್ವೈ

ಕೇರಳ ಪ್ರವಾಸದ ವೇಳೆ ನಡೆದ ಪ್ರತಿಭಟನೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದು, ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ‌ ಎಂದು ಟ್ವೀಟ್ ಮಾಡಿದ್ದಾರೆ.

CM BSY Tweet about kerala protest against him
ಸಿಎಂ ಕಾರಿಗೆ ಮುತ್ತಿಗೆ....ಕೇರಳದ ಘನತೆ ತಗ್ಗಿಸದಿರಲಿ ಎಂದು ಟ್ವೀಟ್ ಮಾಡಿದ‌ ಬಿಎಸ್ವೈ
author img

By

Published : Dec 24, 2019, 6:11 PM IST

ಬೆಂಗಳೂರು: ಕೇರಳ ಪ್ರವಾಸದ ವೇಳೆ ನಡೆದ ಪ್ರತಿಭಟನೆಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದು, ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ‌ ಎಂದು ಟ್ವೀಟ್ ಮಾಡಿದ್ದಾರೆ.

CM BSY Tweet about kerala protest against him
ಸಿಎಂ ಕಾರಿಗೆ ಮುತ್ತಿಗೆ....ಕೇರಳದ ಘನತೆ ತಗ್ಗಿಸದಿರಲಿ ಎಂದು ಟ್ವೀಟ್ ಮಾಡಿದ‌ ಬಿಎಸ್ವೈ

ಕೇರಳದ ದೇಗುಲಕ್ಕೆ ತೆರಳಿದಾಗ ನಡೆದ ಘಟನೆ ಪಟ್ಟಭದ್ರ ಹಿತಾಸಕ್ತಿಗಳ ಸಂಚು. ಮೊದಲಿನಿಂದಲೂ ನಾನು ದೈವತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡವನು. ಇದು ನನ್ನ ವೈಯುಕ್ತಿಕ ಭೇಟಿ. ಕೆಲವರ ಕೃತ್ಯಕ್ಕೆ ಎಲ್ಲಾ ಕೇರಳಿಗರನ್ನೂ ದೂಷಿಸುವುದು ತಪ್ಪು. ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ ಎಂದು ಸಿಎಂ ಬಿಎಸ್ವೈ ಟ್ವೀಟ್ ಮಾಡಿದ್ದಾರೆ.

ನಿನ್ನೆ ರಾತ್ರಿ ಕೇರಳಕ್ಕೆ ಭೇಟಿ ನೀಡುತ್ತಿದ್ದಂತೆ ಪ್ರತಿಭಟನೆ ಎದುರಾಗಿತ್ತು. ಈ ವೇಳೆ ಪ್ರತಿಭಟನಾನಿರತರನ್ನು ಬಂಧಿಸಿ ಪರಿಸ್ಥಿತಿ ನಿಯಂತ್ರಿಸಲಾಯಿತು, ಆದರೆ ಬೆಳಗ್ಗೆ ಮತ್ತೆ ಸಿಎಂ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು, ರಾತ್ರಿ ಘಟನೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬಹುದಾಗಿದ್ದರೂ ಕೂಡಾ ಭದ್ರತಾ ಲೋಪ ಕಂಡುಬಂದಿದ್ದಕ್ಕೆ‌ ಸಿಎಂ ತೀವ್ರ ಬೇಸರಗೊಂಡಿದ್ದಾರೆ. ಪ್ರತಿಭಟನಾನಿರತರ ವಿರುದ್ಧ ಅಸಮಧಾ‌ಗೊಂಡರೂ ರಾಜ್ಯದ ಜನತೆಗೆ ಅದನ್ನು ತಳಕುಹಾಕದೆ ಕೇವಲ ಮುತ್ತಿಗೆ ಯತ್ನಕ್ಕಷ್ಟೇ ಖಂಡನೆ ವ್ಯಕ್ತಪಡಿಸಿ ದೇವರ ನಾಡಿನ ಜನರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

Intro:KN_BNG_05_CM_TWEET_SCRIPT_SCRIPT_9021933
ಕೇರಳದಲ್ಲಿ ಮುತ್ತಿಗೆ ಯತ್ನಕ್ಕೆ ಸಿಎಂ ಬಿಎಸ್ವೈ ಬೇಸರ,ಕೇರಳದ ಘನತೆ ತಗ್ಗಿಸದಿರಲಿ ಎಂದು ಟ್ವೀಟ್ ಮಾಡಿದ‌ ಬಿಎಸ್ವೈ

ಬೆಂಗಳೂರು: ಕೇರಳ ಪ್ರವಾಸದ ವೇಳೆ ನಡೆದ ಪ್ರತಿಭಟನೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದು,ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ‌ ಎಂದು ಟ್ವೀಟ್ ಮಾಡಿದ್ದಾರೆ.

ಕೇರಳದ ದೇಗುಲಕ್ಕೆ ತೆರಳಿದಾಗ ನಡೆದ ಘಟನೆ ಪಟ್ಟಭದ್ರ ಹಿತಾಸಕ್ತಿಗಳ ಸಂಚು. ಮೊದಲಿನಿಂದಲೂ ನಾನು ದೈವತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡವನು. ಇದು ನನ್ನ ವೈಯುಕ್ತಿಕ ಭೇಟಿ. ಕೆಲವರ ಕುಕೃತ್ಯಕ್ಕೆ ಎಲ್ಲ ಕೇರಳಿಗರನ್ನೂ ದೂಷಿಸುವುದು ತಪ್ಪು. ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ ಎಂದು ಸಿಎಂ ಬಿಎಸ್ವೈ ಟ್ವೀಟ್ ಮಾಡಿದ್ದಾರೆ.

ನಿನ್ನೆ ರಾತ್ರಿ ಕೇರಳಕ್ಕೆ ಭೇಟಿ ನೀಡುತ್ತಿದ್ದಂತೆ ಪ್ರತಿಭಟನೆ ಎದುರಾಗಿತ್ತು ಈ ವೇಳೆ ಪ್ರತಿಭಟನಾನಿರತರನ್ನು ಬಂಧಿಸಿ ಪರಿಸ್ಥಿತಿ ನಿಯಂತ್ರಿಸಲಾಯಿತು ಆದರೆ ಬೆಳಗ್ಗೆ ಮತ್ತೆ ಸಿಎಂ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು, ರಾತ್ರಿ ಘಟನೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬಹುದಾಗಿದ್ದರೂ ಕೂಡ ಭದ್ರತಾ ಲೋಪ ಕಂಡುಬಂದಿದ್ದಕ್ಕೆ‌ ಸಿಎಂ ತೀವ್ರ ಬೇಸರಗೊಂಡಿದ್ದಾರೆ. ಪ್ರತಿಭಟನಾನಿರತರ ವಿರುದ್ಧ ಅಸಮಧಾ‌ಗೊಂಡರೂ ರಾಜ್ಯದ ಜನತೆಗೆ ಅದನ್ನು ತಳಕುಹಾಕದೆ ಕೇವಲ ಮುತ್ತಿಗೆ ಯತ್ನಕ್ಕಷ್ಟೇ ಖಂಡನೆ ವ್ಯಕ್ತಪಡಿಸಿ ದೇವರ ನಾಡಿನ ಜನರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.