ETV Bharat / state

ಬ್ರಹ್ಮಶ್ರೀ‌ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ - BS Yeddyurappa inaugurates Brahmashree Narayana Guru Jayanti

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.

ಬ್ರಹ್ಮಶ್ರೀ‌ ನಾರಾಯಣ ಗುರು ಜಯಂತಿ ಉದ್ಘಾಟಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
author img

By

Published : Sep 13, 2019, 11:45 PM IST

ಬೆಂಗಳೂರು: ನಾರಾಯಣ ಗುರುಗಳು ಜಗಜ್ಯೋತಿ ಬಸವೇಶ್ವರರಂತೆ ಸಮಾಜ ಸುಧಾರಣೆ ಮಾಡಿದವರು. ನಾರಾಯಣ ಗುರುಗಳು ಸರಳ ವಿಚಾರದಿಂದ ಜನರಿಗೆ ತಲುಪಿದವರು ಎಂದು ಸಿಎಂ ಬಿಎಸ್​​ವೈ ತಿಳಿಸಿದರು.

ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಉದ್ಘಾಟಿಸಿ ಮಾತನಾಡಿದರು. ಜಗತ್ತಿನಲ್ಲಿ ಒಂದೇ ಜಾತಿ, ಒಂದೇ ದೇವರು, ಒಂದೇ ತತ್ವವನ್ನ ಪ್ರತಿಪಾದಿಸಿಕೊಂಡು ಬಂದವರು, ಹರಿಜನ ಮಕ್ಕಳಿಗೆ ಸಂಸ್ಕೃತವನ್ನ ಆ ಕಾಲದಲ್ಲೇ ಕಲಿಸಿದ ಮಹಾನ್ ವ್ಯಕ್ತಿ. ಅವರ ಅದರ್ಶವನ್ನು ನಾವೂ ಪಾಲಿಸಬೇಕು ಆಗ ಅವರ ಜಯಂತಿ ಮಾಡಿದ್ದಕ್ಕೂ ಸಾರ್ಥಕವಾಗುತ್ತೆ ಎಂದರು.

ನಂತರ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕೇರಳ ಸಾಕ್ಷರತೆಯಲ್ಲಿ ಪ್ರಥಮ ಸ್ಥಾನ‌ಗಳಿಸಲು ನಾರಾಯಣ ಗುರುಗಳು ಕಾರಣ.‌ ಮಂಗಳೂರಿನ ಕುದ್ರೋಳಿಯಲ್ಲಿ ಶಿವನ‌ ದೇವಾಲಯ ನಿರ್ಮಾಣ ಮಾಡಿದ್ದರು ಎಂದರು.

‌ಈ ಸಂದರ್ಭದಲ್ಲಿ ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಆರ್ ಆರ್. ಜನ್ನು, ನಿರ್ದೇಶಕರಾದ ಕೆ. ಎಂ ಜಾನಕಿ‌ ಉಪಸ್ಥಿತರಿದ್ದರು.

Intro:ಬ್ರಹ್ಮಶ್ರೀ‌ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ !!!

ಇಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ
ಗುರು ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಆರ್ ಆರ್. ಜನ್ನು, ನಿರ್ದೇಶಕರಾದ ಕೆ. ಎಂಜಾನಕಿ‌ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಗೈರಾಗಿದ್ರು. ಕಾರ್ಯಕ್ರದಲ್ಲಿವೇದಿಕೆಯಲ್ಲಿ ಮಾತನಾಡಿದ
ಸಿಎಮ್ ಯಡಿಯೂರಪ್ಪ ನಾರಾಯಣ ಗುರುಗಳು ಜಗಜ್ಯೋತಿ ಬಸವೇಶ್ವರರಂತೆ ಸಮಾಜ ಸುಧಾರಣೆ ಮಾಡಿದವರು. Body:ನಾರಾಯಣ ಗುರುಗಳು ಸರಳ ವಿಚಾರದಿಂದ ಜನರಿಗೆತಲುಪಿದವರು..ಜಗತ್ತಿನಲ್ಲಿ
ಒಂದೇ ಜಾತಿ, ಒಂದೇ ದೇವರು, ಒಂದೇ ತತ್ವವನ್ನ ನಾರಾಯಣ ‌ಗುರುಗಳು ಪ್ರತಿಪಾದಿಸಿಕೊಂಡು ಬಂದವರು, ಹರಿಜನ ಮಕ್ಕಳಿಗೆ ಸಂಸ್ಕೃತವನ್ನ ಆ ಕಾಲೇದಲ್ಲೇ ಕಲಿಸಿದ ಮಹಾನ್ ವ್ಯಕ್ತಿ.. ಅವ್ರ ಅದರ್ಶವನ್ನ‌ ನಾವೂ ಪಾಲಿಸಬೇಕು.. ಆಗ ಅವ್ರ ಜಯಂತಿ ಮಾಡಿದ್ದಕ್ಕೂ ಸಾರ್ಥಕವಾಗುತ್ತೆ ಎಂದು ಹೇಳಿದರು. ನಂತರ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕೇರಳದ ಸಾಕ್ಷರತೆಯಲ್ಲಿ ಪ್ರಥಮ ಸ್ಥಾನ‌ಗಳಿಸಲು ನಾರಾಯಣ ಗುರುಗಳು ಕಾರಣ.‌
ಮಂಗಳೂರಿನ ಕುದ್ರೋಳಿಯಲ್ಲಿ ಶಿವನ‌ ದೇವಾಲಯ ನಿರ್ಮಾಣ ಮಾಡಿದ್ರು.‌ಶೂದ್ರನೊಬ್ಬ ಶಿವಾಲಯ ನಿರ್ಮಾಣ ಮಾಡಿದ್ದು ನಾರಾಯಣ ಗುರು ಎಂದು ಹೇಳಿದ್ರು.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.