ETV Bharat / state

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಹೊರಡುವ-ಬರುವ ರೈಲಿನ ಪ್ಲಾಟ್ ಫಾರ್ಮ್​ನಲ್ಲಿ ಬದಲಾವಣೆ - ಬೈಯಪ್ಪನಹಳ್ಳಿ ನಿಲ್ದಾಣದಿಂದ ವೈಟ್ ಫೀಲ್ಡ್​​ಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗ

ಈ ವ್ಯವಸ್ಥೆಯು ಮಾರ್ಚ್ 3ರಿಂದ ಮುಂದಿನ‌ 6 ತಿಂಗಳ ಅವಧಿಯವರೆಗೆ ಚಾಲನೆಯಲ್ಲಿ ಇರಲಿದೆ. ಉಳಿದಂತೆ ಕಾರ್ಯಾಚರಣೆಯ ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಅಂತಾ ಬಿಎಂಆರ್​ಸಿಎಲ್ ತಿಳಿಸಿದೆ..

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಹೊರಡುವ-ಬರುವ ರೈಲಿನ ಪ್ಲಾಟ್ ಫಾರ್ಮ್​ನಲ್ಲಿ ಬದಲಾವಣೆ

author img

By

Published : Feb 25, 2022, 5:54 PM IST

ಬೆಂಗಳೂರು : ರೀಚ್-1 ವಿಸ್ತರಣಾ ಮಾರ್ಗದ ಮೂಲಕ ಬೈಯಪ್ಪನಹಳ್ಳಿ ನಿಲ್ದಾಣದಿಂದ ವೈಟ್ ಫೀಲ್ಡ್​​ಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಹೀಗಾಗಿ, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಎಲ್ಲಾ ನಮ್ಮ ಮೆಟ್ರೋ ರೈಲುಗಳ ನಿರ್ಗಮನ ಮತ್ತು ಆಗಮನವು ಪ್ಲಾಟ್ ಫಾರ್ಮ್‌ ಸಂಖ್ಯೆ 3 ರಿಂದ ಮಾತ್ರ ಇರಲಿದೆ.

ಇದನ್ನೂ ಓದಿ: ಸಿದ್ದರಾ‌ಮಯ್ಯ, ಡಿಕೆಶಿಯವರೇ ಇದು ಡಬಲ್ ಇಂಜಿನ್ ಸರ್ಕಾರ, ಡಬಲ್ ಗುಂಡಿಗೆಯ ಸರ್ಕಾರ.. ರವಿಕುಮಾರ್ ಟಾಂಗ್​

ಈ ವ್ಯವಸ್ಥೆಯು ಮಾರ್ಚ್ 3ರಿಂದ ಮುಂದಿನ‌ 6 ತಿಂಗಳ ಅವಧಿಯವರೆಗೆ ಚಾಲನೆಯಲ್ಲಿ ಇರಲಿದೆ. ಉಳಿದಂತೆ ಕಾರ್ಯಾಚರಣೆಯ ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಅಂತಾ ಬಿಎಂಆರ್​ಸಿಎಲ್ ತಿಳಿಸಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.