ETV Bharat / state

ಚಂದ್ರಯಾನ 2 ಆರ್ಬಿಟರ್ ಸೆರೆ ಹಿಡಿದ ಚಂದ್ರನ ದಕ್ಷಿಣ ಧ್ರುವದ ಚಿತ್ರ ನೋಡಿ - ಬೋಗುಸ್ಲಾವ್ಸ್ಕಿ

ಚಂದ್ರಯಾನ 2 ಆರ್ಬಿಟರ್‌ನಲ್ಲಿ ಅಳವಡಿಸಿದ್ದ ಹೈ ರೆಸಲ್ಯೂಷನ್ ಕ್ಯಾಮೆರಾ (ಒಹೆಚ್ಆರ್‌ಸಿ) ಚಂದ್ರನ ದಕ್ಷಿಣ ಧ್ರುವದ ಚಿತ್ರವನ್ನು ಸೆರೆ ಹಿಡಿದು ಕಳುಹಿಸಿಕೊಟ್ಟಿದೆ.

ಚಂದ್ರಯಾನ 2 ಆರ್ಬಿಟರ್ ನಿಂದ ಚಂದ್ರನ ದಕ್ಷಿಣ ದೃವದ ಚಿತ್ರಗಳ ಬಿಡುಗಡೆ
author img

By

Published : Oct 4, 2019, 11:35 PM IST

ಬೆಂಗಳೂರು: ಚಂದ್ರಯಾನ-2 ನ ಆರ್ಬಿಟರ್‌ನಲ್ಲಿ ಅಳವಡಿಸಿರುವ ಹೈ ರೆಸಲ್ಯೂಷನ್ ಕ್ಯಾಮೆರಾ (ಒಹೆಚ್ಆರ್‌ಸಿ) ಚಂದ್ರನ ದಕ್ಷಿಣ ಧ್ರುವದ ಚಿತ್ರವನ್ನು ಸೆರೆ ಹಿಡಿದಿದೆ. ಚಂದ್ರನನ್ನು ಮೇಲ್ಮೈಯನ್ನು ಅಧ್ಯಯನ ಮಾಡುವುದಕ್ಕೆ ಈ ಫೊಟೋ ಸಹಕಾರ ನೀಡಲಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿರುವ 14 ಕಿಲೋಮೀಟರ್ ಸುತ್ತಳತೆ ಹಾಗೂ 3 ಕಿಲೋಮೀಟರ್ ಆಳದ ಬೋಗುಸ್ಲಾವ್ಸ್ಕಿ ಹೆಸರಿನ ಕುಳಿಯನ್ನು ಚಿತ್ರದಲ್ಲಿ ಕಾಣುತ್ತಿದೆ.
ಜರ್ಮನಿಯ ಖಗೋಳಶಾಸ್ತ್ರಜ್ಞ ಪಲೋನ್ ಎಚ್ ಬೋಗುಸ್ಲಾವ್ಸ್ಕಿ ಹೆಸರಿನ ಕುಳಿ ಇದಾಗಿದೆ. ಜೊತೆಗೆ ಇತರೆ ಎರಡು ಸಣ್ಣ ಕುಳಿಗಳನ್ನು ಸೆರೆ ಹಿಡಿದಿದೆ. ಈ ಫೋಟೋ ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ಲಭ್ಯವಾಗಿದೆ ಎಂದು ಇಸ್ರೋ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.

Intro:Body:ಚಂದ್ರಯಾನ 2 ಆರ್ಬಿಟರ್ ನಿಂದ ಚಂದ್ರನ ದಕ್ಷಿಣ ದೃವದ ಚಿತ್ರಗಳ ಬಿಡುಗಡೆ

ಬೆಂಗಳೂರು: ಚಂದ್ರಯಾನ 2 ರ ಪೇ ಲೋಡ್ ನಲ್ಲಿ ಅಳವಡಿಸಿದ Orbiter High Resolution Camera (OHRC) ಚಂದ್ರನ ದಕ್ಷಿಣ ದೃವದ ಚಿತ್ರವನ್ನು ಸೆರೆಹಿಡಿದಿದೆ.

ಪೇ ಲೋಡ್ ನಲ್ಲಿ ಅಳವಡಿಸಿದ OHRC 100 ಕಿಲೋಮೀಟರ್ ಚಂದ್ರನ ಮೇಲಿಂದ ಚಂದ್ರನ ಸ್ಥಳಶಾಸ್ತ್ರ ಅಧ್ಯಯನ ಮಾಡುವುದಕ್ಕೆ ಈ ಫೋಟೋ ಸಹಕಾರ ನೀಡಲಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರನ ದಕ್ಷಿಣ ದೃವಾದಲ್ಲಿರುವ 14 ಕಿಲೋಮೀಟರ್ ಸುತ್ತಳತೆ ಹಾಗೂ 3 ಕಿಲೋಮೀಟರ್ ಆಳದ BOGUSLAWSKY E CRATER ಹೆಸರಿನ ಕುಳಿಯನ್ನು ಸೆರೆ ಹಿಡಿದಿದೆ. ಜರ್ಮನಿ ರಾಷ್ಟ್ರದ ಖಗೋಳಶಾಸ್ತ್ರಜ್ಞ ಪಲೋನ್ ಎಚ್ BOGUSLAWSKY ಹೆಸರಿನ ಕುಳಿ ಇದಾಗಿದೆ.ಜೊತೆಗೆ ಎರಡು ಸಣ್ಣ ಕುಳಿಗಳನ್ನು OHRC ಸೆರೆ ಹಿಡಿದಿದೆ. ಸೆರೆ ಹಿಡಿದ ಫೋಟೋ ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ಲಭ್ಯವಾಗಿದೆ ಎಂದು ಇಸ್ರೋ ಖಚಿತ ಪಡಿಸಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.