ETV Bharat / state

ನಟ ಅಂಬರೀಶ್ ನಂತರ ಕನ್ನಡದಲ್ಲಿ ಮತ್ತೊರ್ವ ಕರ್ಣ, ದರ್ಶನ್​ ತುಂಬುತ್ತಿದ್ದಾರೆ ಆ ಸ್ಥಾನ! - sandal wood

ಅಂಬರೀಶ್​ ನಿಧನದ ನಂತರ ಸ್ಯಾಂಡಲ್​​ವುಡ್​ನಲ್ಲಿ ಯುವ ನಟ, ನಿರ್ದೇಶಕರನ್ನು ಗುರುತಿಸಿ ಬೆಳೆಸುವ ಕಾರ್ಯ ಮಂದಗತಿಯಲ್ಲಿ ಸಾಗುತ್ತಿತ್ತು. ಆದರೆ ಇದೀಗ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಹೊಸ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ ಎಂದು ಹೇಳಬಹುದು.

ರೆಬಲ್​ ಸ್ಟಾರ್​ ಅಂಬರೀಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್
author img

By

Published : Sep 8, 2019, 3:29 AM IST

Updated : Sep 8, 2019, 5:21 AM IST

ಬೆಂಗಳೂರು: 1999ರಲ್ಲಿ ತಾಯಿಗೊಬ್ಬ ಕರ್ಣ ಅಂತಾ ಸಿನಿಮಾ ತೆರೆ ಕಂಡಿತ್ತು. ಅದರಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಬಡವರ ಕಂಬನಿಗೆ ಮಿಡಿಯುವ ಶ್ರೀಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಹೆಸರಿಗೆ ತಕ್ಕಂತೆ ಅಂಬರೀಶ್, ತಮ್ಮ ನಿಜ ಜೀವನದಲ್ಲು ನಡೆದುಕೊಂಡು ನಿಜವಾದ ಕರ್ಣ ಎನಿಕೊಂಡವರು.

ಟಕ್ಕರ್ ಧ್ವನಿ ಸುರಳಿ ಬಿಡುಗಡೆ

ಸದ್ಯಕ್ಕೆ ರೆಬಲ್ ಸ್ಟಾರ್ ನಂತರ ಕನ್ನಡ ಚಿತ್ರರಂಗದ ಡಿ ಬಾಸ್​ ಖ್ಯಾತಿಯ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಷ್ಟದಲ್ಲಿನ ಅಭಿಮಾನಿಗಳಿಗೆ ಹಾಗೂ ಕಲಾವಿದರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಯುವ ನಿರ್ದೇಶಕ, ನಟರಿಗೆ ದರ್ಶನ್ ಕರ್ಣನಾಗಿ ಕಾಣುತ್ತಿದ್ದು, ಹೊಸ ನಟ, ನಿರ್ದೇಶಕರ ಸಿನಿಮಾಗಳ ಟೈಟಲ್ ಲಾಂಚ್, ಸಿನಿಮಾ ಮುಹೂರ್ತ, ಆಡಿಯೋ ಬಿಡುಗಡೆ ಮಾಡುವ ಮೂಲಕ ಮಾದರಿಯಾಗ್ತಿದ್ದಾರೆ.

ದರ್ಶನ್​​ ಸಹೋದರ ಅಳಿಯ ಮನೋಜ್ ನಟನೆಯ 'ಟಕ್ಕರ್' ಸಿನಿಮಾದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿ, ಚಿತ್ರದ ನಿರ್ದೇಶಕ ರಘು ಶಾಸ್ತ್ರಿ ಹಾಗೂ ತಂಡಕ್ಕೆ ಇದೀಗ ಶುಭ ಕೋರಿದ್ದಾರೆ.

Intro:ಅಂಬರೀಶ್ ನಂತ್ರ ಕನ್ನಡದಲ್ಲಿ ಇರ್ತಾರೆ ಕರ್ಣ ಯಾರು ಆ ನಟ?

1999 ರಲ್ಲಿ ತಾಯಿಗೊಬ್ಬ ಕರ್ಣ ಅಂತಾ ಸಿನಿಮಾ ಬಂದಿತ್ತು..ರೆಬಲ್ ಸ್ಟಾರ್ ಅಂಬರೀಶ್ ಬಡವರ ಕಂಬನಿಗೆ ಮಿಡಿಯುವ ಶ್ರೀಮಂತನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ರು..ಈ ಟೈಟಲ್ ತಕ್ಕಂತೆ ಅಂಬರೀಶ್ ಕರ್ಣನಾಗಿ ಬರೀ‌‌ ಸಿನಿಮಾದಲ್ಲಿ‌ ಮಿಂಚಲಿಲ್ಲ, ರಿಯಲ್ ಲೈಫ್ ನಲ್ಲೂ ಅಂಬರೀಶ್ ಕರ್ಣನಾಗಿ,‌ಜೀವನದ‌ ಉದ್ದಕ್ಕೂ ಜನರಿಗೆ ಸಹಾಯ ಮಾಡಿದ್ದಾರೆ.‌ಹೀಗಾಗಿ ಅಂಬರೀಶ್ ಅವ್ರನ್ನ ಕರ್ಣ ಅಂತಾ ಕರೆಯುತ್ತಾರೆ.. ಸದ್ಯಕ್ಕೆ ರೆಬಲ್ ಸ್ಟಾರ್ ನಂತ್ರ ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ಸ್ಟಾರ್ ಕರ್ಣನಾಗಿ‌ ಹುಟ್ಟಿಕೊಂಡಿದ್ದಾರೆ..ಅವ್ರು ಬೇರೆ ಯಾರು ಅಲ್ಲಾ ಚಾಲೆಂಜಿಂಗ್ ಸ್ಟಾರ್ ಸ್ಟಾರ್ ದರ್ಶನ್.. ಹೌದು ದರ್ಶನ್, ಯಾರಿಗೆ ಗೊತ್ತಿಲ್ಲದೆ, ಕಷ್ಟದಲ್ಲಿರುವ ಅಭಿಮಾನಿಗಳಿಗೆ ಹಾಗೂ ಕಲಾವಿದರಿಗೆ ಹಣ ಸಹಾಯ ಮಾಡ್ತಾರೆ.. ಇದ್ರ ಜೊತೆಗೆ
ಅಂಬರೀಶ್ ನಂತ್ರ, ಯುವ ನಿರ್ದೇಶಕ ಹಾಗು ಯುವ ನಟರಿಗೆ ದರ್ಶನ್ ಕರ್ಣನಾಗಿ ಕಾಣ್ತಾರೆ..ಯಾಕಂದ್ರೆ, ಹೊಸ ನಟ, ನಿರ್ದೇಶಕರ ಸಿನಿಮಾಗಳ, ಟೈಟಲ್ ಲಾಂಚ್, ಸಿನಿಮಾ ಮುಹೂರ್ತ, ಆಡಿಯೋ ಬಿಡುಗಡೆ ಮಾಡುವ ಮೂಲಕ ಕರ್ಣನಾಗಿದ್ದಾರೆ..ಇದೀಗ ಸಹೋದರ ಅಳಿಯ ಮನೋಜ್ ನಟನೆಯ ಟಕ್ಕರ್ ಸಿನಿಮಾದ, ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿದ್ರು..ಈ ಚಿತ್ರದ ನಿರ್ದೇಶಕ ರಘು ಶಾಸ್ತ್ರಿ , ಅಂಬರೀಶ್ ಅಣ್ಣ ನಂತ್ರ, ಕರ್ಣನಾಗಿ ದರ್ಶನ್ ಸಾರ್ ಚಿತ್ರರಂಗಕ್ಕೆ ಸಿಕ್ಕಿದ್ದಾರೆ ಎಂದು ಹೇಳಿದ್ರು..Body:ಅಷ್ಟೇ ದರ್ಶನ್ ಕಾಮಧೇನು ಅಂತೆ ಹೀಗಾಗಿ, ಟಕ್ಕರ್ ಸಿನಿಮಾದ ನಿರ್ಮಾಪಕ ನಾಗೇಶ್ ಕೋಗಿಲು ದರ್ಶನ್ ಅವ್ರಿಗೆ ಕಾಮಧೇನು ಮೂರ್ತಿಯನ್ನ ಉಡುಗೊರೆಯಾಗಿ ನೀಡಲಾಯಿತು.. ಒಟ್ಟಾರೆ ದರ್ಶನ್ ಅಂಬರೀಶ್ ನಂತ್ರ ಸ್ಯಾಂಡಲ್ ವುಡ್ ವುಡ್ ಕರ್ಣನಾಗಿದ್ದಾರೆ..Conclusion:ರವಿಕುಮಾರ್ ಎಂಕೆ
Last Updated : Sep 8, 2019, 5:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.