ETV Bharat / state

ಬಟ್ಟೆಗಳಿಗೆ ನಕಲಿ ಬ್ರ್ಯಾಂಡ್​ ಲೇಬಲ್: ಆರೋಪಿಗಳು ಅಂದರ್ - ಬಟ್ಟೆಗಳಿಗೆ ನಕಲಿ ಬ್ರ್ಯಾಂಡ್​ ಲೇಬಲ್: ಆರೋಪಿಗಳು ಅಂದರ್

ಮೈಸೂರು ರಸ್ತೆ ಬ್ಯಾಟರಾಯಪುರ ಬಳಿ ಅರುಣ್ ಲೇಬಲ್ ಹಾಗೂ ಟ್ಯಾಗ್ ಕಂಪನಿ ಹೆಸರಲ್ಲಿ, ಕಾಪಿ ರೈಟ್​ ನಿಯಮವನ್ನು ಉಲ್ಲಂಘಿಸಿ ಅಕ್ರಮವಾಗಿ ಪೀಟರ್ ಇಂಗ್ಲೆಂಡ್, ಅಲೇನ್ ಸೋಲಿ, ಪಿಪಲ್, ಲೀವೈಸ್​ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್​ ಲೇಬಲ್ ಮತ್ತು ಟ್ಯಾಗ್​ಗಳನ್ನು ಸಿದ್ದಪಡಿಸಿ ಬಟ್ಟೆಗಳಿಗೆ ಅಳವಡಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ‌ ಡಿಸಿಪಿ‌ ರವಿ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಆರೋಪಿಗಳನ್ನು ಬಂಧಿಸಿದೆ.

Fake brand label for clothes : Accused Arrest
ಬಟ್ಟೆಗಳಿಗೆ ನಕಲಿ ಬ್ರ್ಯಾಂಡ್​ ಲೇಬಲ್
author img

By

Published : Mar 10, 2020, 1:29 PM IST

ಬೆಂಗಳೂರು: ಬಟ್ಟೆಗಳಿಗೆ ಪ್ರತಿಷ್ಠಿತ ಕಂಪನಿಗಳ ನಕಲಿ ಬ್ರ್ಯಾಂಡ್​ ಲೇಬಲ್ ಮತ್ತು ಟ್ಯಾಗ್​ಗಳನ್ನು ಸಿದ್ದಪಡಿಸುತ್ತಿದ್ದ ಕಂಪನಿ ಮೇಲೆ ದಾಳಿ‌‌ ನಡೆಸಿದ ಸಿಸಿಬಿ ಪೊಲೀಸರು ನಕಲಿ‌ ಟ್ಯಾಗ್ ಮತ್ತು ಲೇಬಲ್​ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಮೈಸೂರು ರಸ್ತೆ ಬ್ಯಾಟರಾಯಪುರ ಬಳಿ ಅರುಣ್ ಲೇಬಲ್ ಹಾಗೂ ಟ್ಯಾಗ್ ಕಂಪನಿ ಹೆಸರಲ್ಲಿ, ಕಾಪಿ ರೈಟ್​ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಪೀಟರ್ ಇಂಗ್ಲೆಂಡ್, ಅಲೇನ್ ಸೋಲಿ, ಪಿಪಲ್, ಲೀವೈಸ್​ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್​ ಲೇಬಲ್ ಮತ್ತು ಟ್ಯಾಗ್​ಗಳನ್ನು ಸಿದ್ದಪಡಿಸಿ ಬಟ್ಟೆಗಳಿಗೆ ಅಳವಡಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ‌ ಡಿಸಿಪಿ‌ ರವಿ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಆರೋಪಿಗಳನ್ನು ಬಂಧಿಸಿದೆ. ನಕಲಿ ಟ್ಯಾಗ್​ ಮತ್ತು ಬ್ರ್ಯಾಂಡ್​ ಲೇಬಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಟ್ಟೆಗಳಿಗೆ ನಕಲಿ ಬ್ರ್ಯಾಂಡ್​ ಲೇಬಲ್
ವಶಪಡಿಸಿಕೊಂಡ ಪ್ರತಿಷ್ಠಿತ ಕಂಪನಿಗಳ ನಕಲಿ ಬ್ರ್ಯಾಂಡ್​ ಲೇಬಲ್

ಈ ಕುರಿತು ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.