ETV Bharat / state

ಬೆಂಗಳೂರಿನ ಪಬ್​​ಗಳ​ ಮೇಲೆ ಸಿಸಿಬಿ ದಾಳಿ: 20 ಮಂದಿ ವಶಕ್ಕೆ - ಸಿಸಿಬಿ ಪೊಲೀಸರು

ಬೆಂಗಳೂರು ನಗರದಲ್ಲಿ ಪಬ್​ಗಳ ಮೇಲೆ ಸಿಸಿಬಿ ದಾಳಿ ನಡೆಸಿದೆ. ಜೂಜಾಟದಲ್ಲಿ ತೊಡಗಿದ್ದ 20 ಮಂದಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಸಿಸಿಬಿ ದಾಳಿ
author img

By

Published : Sep 15, 2019, 10:52 AM IST

ಬೆಂಗಳೂರು: ನಗರದ ಪಬ್​ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 20 ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ.

ಕೆ.ಆರ್.ಪುರಂ ಬಳಿ ಇರುವ ಓಂ ಶ್ರೀ ರಿಕ್ರೀಯೇಷನ್ ಪಬ್​ನಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿತ್ತು. ಅದರಂತೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್​ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆದಿದೆ.

ದಾಳಿಯಲ್ಲಿ ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ 20 ಮಂದಿ ಜೂಜಾಟದಲ್ಲಿ ಭಾಗಿಯಾಗಿದ್ರು. ಇನ್ನು ‌ಕ್ಲಬ್ ಓನರ್ ಲೋಕೇಶ್ ಸೇರಿದಂತೆ ಒಟ್ಟು 22 ಜನರನ್ನ ಹಾಗೂ 2 ಲಕ್ಷ ರೂ. ಹಣ ವಶಕ್ಕೆ ಪಡೆದ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ

Intro:ಪಬ್ ಗಳ ಮೇಲೆ ಸಿಸಿಬಿ ಪೊಲೀಸ್ರ ದಾಳಿ
20 ಮಂದಿ ಜೂಜುಕೋರರ ಬಂಧನ ಮಾಡಿದ ಸಿಸಿಬಿ ತಂಡ

ಬೆಂಗಳೂರಿನ ಪಬ್ ಗಳ ಮೇಲೆ ಸಿಸಿಬಿ ಪೊಲೀಸ್ರು ಮತ್ತೆ ದಾಳಿ ನಡೆಸಿ ಪಬ್ ಮಾಲೀಕರಿಗೆ ನಡುಕ ಹುಟ್ಟಿಸಿದ್ದಾರೆ.

ಕೆಆರ್ ಪುರಂ ಬಳಿ ಇರುವ ಓಂ ಶ್ರೀ ರಿಕ್ರೀಯೇಷನ್ ಪಬ್ ನಲ್ಲಿ
ಅಕ್ರಮವಾಗಿ ಜೂಜಾಡುತ್ತಿದ್ದ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿತ್ತು.

ಹೀಗಾಗಿ ಸಿಸಿಬಿ ಹೆಚ್ಚುವರಿ ಆಯುಕ್ತ‌ಸಂದೀಫ್ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಿದಾಗ‌ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ 20 ಮಂದಿ ಜೂಜುಕೋರರ ಪಬ್ ನಲ್ಲಿ ಭಾಗಿಯಾಗಿದ್ರು. ಹೀಗಾಗಿ ಅಕ್ರಮವಾಗಿ ಜೂಜಾಟ ಆಟವಾದ ಕಾರಣ ದಾಳಿ ಮಾಡಿ ಆರೋಪಿಗಳ ಬಂಧಿಸಿ‌ಬಂಧಿತರಿಂದ ಎರಡು ಲಕ್ಷ ರೂಪಾಯಿ ಹಾಗೂ ಕ್ಲಬ್ ಓನರ್ ಲೋಕೇಶ್ ಸೇರಿದಂತೆ ಒಟ್ಟು 22ಜನರನ್ನ ವಶಕ್ಕೆ ಪಡೆದ ಸಿಸಿಬಿ ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆBody:KN_BNG_04_CCB_7204498Conclusion:KN_BNG_04_CCB_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.