ETV Bharat / state

ನಗರದ ವಿವಿಧ ಕ್ಲಬ್‌ಗಳ ಮೇಲೆ ಸಿಸಿಬಿ ಪೊಲೀಸರ ದಾಳಿ: ಜೂಜಾಡುತ್ತಿದ್ದ 67 ಜನರ ಬಂಧನ - ಬೆಂಗಳೂರು ಸಿಸಿಬಿ ದಾಳಿ ನ್ಯೂಸ್​

ಬೆಂಗಳೂರಿನ ನಂದೀಶ್ವರ ಸೋರ್ಟ್ಸ್ ಆಂಡ್ ಕಲ್ಚರಲ್ ಅಸೋಶಿಯೇಷನ್ ಕ್ಲಬ್ ಹಾಗೂ ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್ ಕ್ಲಬ್‌ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಬಂಧಿತ ಆರೋಪಿಗಳು
author img

By

Published : Oct 24, 2019, 11:16 AM IST

ಬೆಂಗಳೂರು: ನಗರದ ನಂದೀಶ್ವರ ಸೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಶಿಯೇಷನ್ ಕ್ಲಬ್ ಹಾಗೂ ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ 67 ಜನರನ್ನು ಬಂಧಿಸಿ, 2.69 ಲಕ್ಷ ರೂ ನಗದು ವಶಪಡಿಸಿಕೊಂಡಿದ್ದಾರೆ.

ವಿವೇಕ ನಗರದ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಮಾಲೀಕ ಹರೀಶ್, ಕ್ಯಾಷಿಯರ್ ಸಂದೀಪ್ ಅವರಿಂದ 1,04,000 ರೂ. ನಗದು, ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವೇಕನಗರ, ಈಜಿಪುರ ಮುಖ್ಯ ರಸ್ತೆಯ ಶ್ರೀ ನಂದೀಶ್ವರ ಸೋರ್ಟ್ಸ್ ಆಂಡ್ ಕಲ್ಚರಲ್ ಅಸೋಶಿಯೇಷನ್ ಕ್ಲಬ್‌ನಲ್ಲಿ 10 ರೂ.ಗೆ 800 ರೂ.ಗಳನ್ನು ಕೊಡುವುದಾಗಿ ನಂಬಿಸಿ ಬಾಂಬೆ ಕಲ್ಯಾಣಿ ಮಟ್ಕಾ ಜೂಜಾಟ ಆಡಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ 18 ಜನರನ್ನು ಬಂಧಿಸಿದ್ದಾರೆ.

ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್ ಕ್ಲಬ್ ಮೇಲೆ ದಾಳಿ:
ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್ ಕ್ಲಬ್‌ನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಜೂಜಾಟ ಆಡುತ್ತಿದ್ದ 49 ಜನರನ್ನು ಬಂಧಿಸಿ, 1,65,800 ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಮತ್ತಿಕೆರೆ, ರಾಮಯ್ಯ ಕಾಲೇಜ್ ಬಸ್ ನಿಲ್ದಾಣದ ಎದುರಿನ ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್ ಕ್ಲಬ್‌ನಲ್ಲಿ ಜೂಜಾಟ ಆಡುತ್ತಿದ್ದರು.

ಆರೋಪಿಗಳಿಂದ 1,65,800 ರೂ ನಗದು, ವಿವಿಧ ಮುಖಬೆಲೆಯ ಒಟ್ಟು 1,150 ಟೋಕನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Intro:Body:ನಗರದ ವಿವಿಧ ಕ್ಲಬ್ ಗಳ ಮೇಲೆ ದಾಳಿ ನಡೆಸಿ 67 ಜನರ ಬಂಧಿಸಿದ ಸಿಸಿಬಿ

ಬೆಂಗಳೂರು:
ಬೆಂಗಳೂರು: ನಗರದ ನಂದೀಶ್ವರ ಸೋರ್ಟ್ಸ್ ಆಂಡ್ ಕಲ್ಚರಲ್ ಅಸೋಶಿಯೇಷನ್ ಕ್ಲಬ್ ಹಾಗೂ ಕಾಸ್ಮೋಪಾಲಿಟಿನ್ ಕಲ್ಚರಲ್ ಸೆಂಟರ್ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಜೂಜಾಟ ಆಡುತ್ತಿದ್ದ 67 ಜನರನ್ನು ಬಂಧಿಸಿ, 2.69 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿವೇಕ ನಗರದ ನಂದೀಶ್ವರ ಸೋರ್ಟ್ಸ್ ಆಂಡ್ ಕಲ್ಚರಲ್ ಅಸೋಶಿಯೇಷನ್ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಕ್ಲಬ್ ಮಾಲಿಕ ಹರೀಶ್, ಕ್ಯಾಷಿಯರ್ ಸಂದೀಪ್ ಅವರಿಂದ 1,04,000 ರೂ. ನಗದು, ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಈ ಕುರಿತು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವೇಕನಗರ, ಈಜಿಪುರ ಮುಖ್ಯ ರಸ್ತೆಯ ಶ್ರೀ ನಂದೀಶ್ವರ ಸೋಟ್ಸರ್ ಆಂಡ್ ಕಲ್ಚರಲ್ ಅಸೋಶಿಯೇಷನ್ ಕ್ಲಬ್‌ನಲ್ಲಿ 10 ರೂ,ಗೆ 800 ರೂ,ಗಳನ್ನು ಕೊಡುವುದಾಗಿ ನಂಬಿಸಿ ಬಾಂಬೆ ಕಲ್ಯಾಣಿ ಮಟ್ಕಾ ಜೂಜಾಟ ಆಡಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಜೂಜಾಟದಲ್ಲಿ ತೊಡಗಿದ್ದ 18 ಜನರನ್ನು ಬಂಧಿಸಿದ್ದಾರೆ.
ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್ ಕ್ಲಬ್ ಮೇಲೆ ದಾಳಿ
ನಗರದ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್ ಕ್ಲಬ್‌ನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಜೂಜಾಟ ಆಡುತ್ತಿದ್ದ 49 ಜನರನ್ನು ಬಂಧಿಸಿ, 1,65,800 ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮತ್ತಿಕೆರೆ, ರಾಮಯ್ಯ ಕಾಲೇಜ್ ಬಸ್ ನಿಲ್ದಾಣ ಎದುರಿನ ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್ ಕ್ಲಬ್‌ನಲ್ಲಿ ಜೂಜಾಟ ಆಡುತ್ತಿದ್ದರು. ಈ ಕುರಿತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಗಳಿಂದ 1,65,800 ರೂ ನಗದು ಹಣ, ವಿವಿಧ ಮುಖಬೆಲೆಯ ಒಟ್ಟು 1150 ಟೋಕನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.