ETV Bharat / state

ನಟಿ ಸಂಜನಾ ಸಿಸಿಬಿ ಕಸ್ಟಡಿ ಅಂತ್ಯ: ಮೆಡಿಕಲ್ ಟೆಸ್ಟ್​​ಗೆ ಕರೆದೊಯ್ದ ಪೊಲೀಸರು - Actress Sanjana

ಈಗಾಗಲೇ 11 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಹಲವು ವಿಚಾರಗಳ ಕುರಿತು ಮಾಹಿತಿ ಕಲೆಹಾಕಿದ್ದು, ಮತ್ತೆ ಪೊಲೀಸ್ ವಶಕ್ಕೆ ತೆಗೆದುಕೊಳ್ಳದಿರಲು ತನಿಖಾಧಿಕಾರಿಗಳು ತೀರ್ಮಾನಿಸಿದ್ದಾರೆ. ಹೀಗಾಗಿ ಸಂಜನಾ ಗಲ್ರಾನಿ ಬಹುತೇಕ ಜೈಲಿನ ಕದ ತಟ್ಟುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗ್ತಿದೆ.

CCB custody  ends of actress Sanjana in link of drug case allegation
ನಟಿ ಸಂಜನಾ ಸಿಸಿಬಿ ಕಸ್ಟಡಿ ಅಂತ್ಯ: ಮೆಡಿಕಲ್ ಟೆಸ್ಟ್​​ಗೆ ಕರೆದೊಯ್ದ ಪೊಲೀಸರು
author img

By

Published : Sep 16, 2020, 1:18 PM IST

Updated : Sep 16, 2020, 2:26 PM IST

ಬೆಂಗಳೂರು: ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಸಿಸಿಬಿ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ನಟಿ ಸಂಜನಾಳನ್ನು ವೈದ್ಯಕೀಯ ಪರೀಕ್ಷೆಗಾಗಿ ಕೆ.ಸಿ. ಜನರಲ್ ಆಸ್ಪತ್ರೆ ಕರೆದೊಯ್ದಿದ್ದಾರೆ.

ಸಾಮಾನ್ಯ ಆರೋಪಿಯಂತೆಯೆ ಮೆಡಿಕಲ್​ ಟೆಸ್ಟ್​ಗೆ ಹಾಜರಾಗಿದ್ದು, ಮೆಡಿಕಲ್ ಟೆಸ್ಟ್​​ ಬಳಿಕ ಎಫ್​​​ಎಸ್​​​​​ಎಲ್​​​ ಕೇಂದ್ರಕ್ಕೆ ಕರೆದೊಯ್ಯಲಿದ್ದಾರೆ. ಮಧ್ಯಾಹ್ನದ ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಸಂಜನಾಳನ್ನು ಹಾಜರುಪಡಿಸಲಿದ್ದಾರೆ.

ನಟಿ ಸಂಜನಾ ಸಿಸಿಬಿ ಕಸ್ಟಡಿ ಅಂತ್ಯ: ಮೆಡಿಕಲ್ ಟೆಸ್ಟ್​​ಗೆ ಕರೆದೊಯ್ದ ಪೊಲೀಸರು

‌ಈಗಾಗಲೇ 11 ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ಹಿನ್ನೆಲೆ ಹಲವು ವಿಚಾರಗಳ ಕುರಿತು ಮಾಹಿತಿ ಕಲೆಹಾಕಿದ್ದು, ಮತ್ತೆ ಪೊಲೀಸ್ ವಶಕ್ಕೆ ತೆಗೆದುಕೊಳ್ಳದಿರಲು ತನಿಖಾಧಿಕಾರಿಗಳು ತೀರ್ಮಾನಿಸಿದ್ದಾರೆ. ಹೀಗಾಗಿ ಸಂಜನಾ ಬಹುತೇಕ ಜೈಲಿನ ಕದ ತಟ್ಟುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗ್ತಿದೆ.

Last Updated : Sep 16, 2020, 2:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.