ETV Bharat / state

ಬೆಂಗಳೂರಿನಲ್ಲಿ ಸ್ಕಿಲ್ ಗೇಮ್ ಅಡ್ಡೆ ಮೇಲೆ‌ ಸಿಸಿಬಿ ದಾಳಿ

ಅಕ್ರಮವಾಗಿ ಸ್ಕಿಲ್ ಗೇಮ್ ನಡೆಸುತ್ತಿದ್ದ ಸೆಂಟರ್ ಮೇಲೆ ಸಿಸಿಬಿ‌ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸಿಸಿಬಿ ತಂಡ ದಾಳಿ‌ ನಡೆಸಿದೆ.

ಸ್ಕಿಲ್ ಗೇಮ್ ಅಡ್ಡೆ ಮೇಲೆ‌ ಸಿಸಿಬಿ ದಾಳಿ
ಸ್ಕಿಲ್ ಗೇಮ್ ಅಡ್ಡೆ ಮೇಲೆ‌ ಸಿಸಿಬಿ ದಾಳಿ
author img

By

Published : Dec 4, 2019, 9:46 PM IST

ಬೆಂಗಳೂರು : ಅಕ್ರಮವಾಗಿ ಸ್ಕಿಲ್ ಗೇಮ್ ನಡೆಸುತ್ತಿದ್ದ ಸೆಂಟರ್ ಮೇಲೆ ಸಿಸಿಬಿ‌ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸಿಸಿಬಿ ತಂಡ ದಾಳಿ‌ ನಡೆಸಿದೆ.

ಶೇಷಾದ್ರಿಪುರಂನ ಬಳಿ‌ ಇರುವ ಸ್ಕಿಲ್ ಗೇಮ್ ಸೇಂಟರ್​​ನಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಪಕ್ಕಾ ಮಾಹಿತಿ ಸಿಸಿಬಿ‌‌ ಅಧಿಕಾರಿಗಳಿಗೆ ಲಭ್ಯವಾಗಿತ್ತು, ಹೀಗಾಗಿ ದಾಳಿ‌ ನಡೆಸಿ ಅಕ್ರಮದಲ್ಲಿ ತೊಡಗಿದ್ದ ಕೆಲವರನ್ನ ವಶಕ್ಕೆ ಪಡೆದಿದ್ದಾರೆ. ‌

ಹಾಗೆ ದಾಳಿ ವೇಳೆ 99 ಸಾವಿರ ನಗದು ಜಪ್ತಿ‌ಮಾಡಿ ಇದರ ಹಿಂದಿನ ದೊಡ್ಡ ಕುಳಗಳಿಗಾಗಿ ಸಿಸಿಬಿ ‌ಬಲೆ ಬೀಸಿದ್ದು, ತನಿಖೆ ಮುಂದುವರೆಸಿದೆ.

Intro:ಅಕ್ರಮ ಸ್ಕಿಲ್ ಗೇಮ್ ಅಡ್ಡೆ ಮೇಲೆ‌ ಸಿಸಿಬಿ ದಾಳಿ

ಅಕ್ರಮವಾಗಿ ಸ್ಕಿಲ್ ಗೇಮ್ ನಡೆಸುತ್ತಿದ್ದ ಸೆಂಟರ್ ಮೇಲೆ ಸಿಸಿಬಿ‌ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ‌ ನೇತೃತ್ವದಲ್ಲಿ ಸಿಸಿಬಿ ತಂಡ ದಾಳಿ‌ ನಡೆಸಿದೆ.

ಶೇಷಾದ್ರಿಪುರಂನ ಬಳಿ‌ ಇರುವ ಸ್ಕಿಲ್ ಗೇಮ್ ಸೇಂಟರ್ ನಲ್ಲಿ ಅಕ್ರಮ ನಡೆಯುತ್ತಿರುವ ಮಾಹಿತಿ ಸಿಸಿಬಿ‌‌ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಹೀಗಾಗಿ ದಾಳಿ‌ ನಡೆಸಿ ಅಕ್ರಮದಲ್ಲಿ ತೊಡಗಿದ್ದ ಕೆಲವರನ್ನ ವಶಕ್ಕೆ ಪಡೆದಿದ್ದಾರೆ. ‌ ಹಾಗೆದಾಳಿ ವೇಳೆ ೯೯ಸಾವಿರ ನಗದು ಜಪ್ತಿ‌ಮಾಡಿ ತನಿಖೆಯನ್ನ ಸಿಸಿಬಿ ‌ಮುಂದುವರೆಸಿದೆBody:KN_BNG_12_CCB_7204498Conclusion:KN_BNG_12_CCB_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.