ETV Bharat / state

ಸಿಲಿಕಾನ್​ ಸಿಟಿ ರೌಡಿಗಳ ಬೆವರಿಳಿಸಿದ ಅಲೋಕ್​​ ಕುಮಾರ್​​! - ರೌಡಿ

ರೌಡಿಗಳಿಗೆ ತಮ್ಮ ಆ್ಯಕ್ಟಿವಿಟೀಸ್​ಗೆ ಕೂಡಲೇ ಬ್ರೇಕ್ ಹಾಕಲು ವಾರ್ನ್ ಮಾಡಿದರು. ಅಲ್ಲದೆ ಕೆಲ ರೌಡಿಗಳ ಅವತಾರ ಕಂಡು ಕೆಂಡಾಮಂಡಲರಾದ ಅಲೋಕ್ ಕುಮಾರ್, ಶೋಕಿ ಮಾಡೋ ಗ್ಲಾಸ್ ಹಾಕೋತೀಯಾ? ಬಳೆ ಹಾಕೋತೀಯಾ? ಅಂತ ಆವಾಜ್ ಹಾಕಿದ್ದಾರೆ. ಈ ರೀತಿ ನಾಯಿಗಳ ಹಾಗೆ ತಲೆ ಕೂದಲು ಬಿಟ್ರೆ ಹುಷಾರ್ ಎಂದು ಎಚ್ಚರಿಸಿದ್ದಲ್ಲದೆ, ಎಲ್ಲರೂ ಕೂದಲು ಕಟ್ ಮಾಡಿ ವಾಟ್ಸಪ್​ನಲ್ಲಿ ತಮ್ಮ ಫೋಟೋ ಕಳಿಸಬೇಕು ಎಂದು ಸೂಚಿಸಿದರು.

ರೌಡಿಗಳಿಗೆ ಬೆವರಿಳಿಸಿದ ಅಲೋಕ್ ಕುಮಾರ್
author img

By

Published : Apr 12, 2019, 6:08 PM IST

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್​ ಹಾಕುವ ಉದ್ದೇಶದಿಂದ ಮಟ ಮಟ ಮಧ್ಯಾಹ್ನವೇ ಸಿಸಿಬಿ ಎಡಿಜಿಪಿ ಅಲೋಕ್ ಕುಮಾರ್ ಸಿಟಿ ರೌಡಿಗಳಿಗೆ ಬೆಂಡೆತ್ತಿದ್ದಾರೆ.

ಸೈಲೆಂಟ್ ಸುನೀಲ, ಡಬಲ್ ಮೀಟರ್ ಮೋಹನ, ಕುಣಿಗಲ್ ಗಿರಿ, ಕೋತಿ ರಾಮ, ಮಾರ್ಕೆಟ್ ವೇಲು, ಗುಬ್ಬಚ್ಚಿ ಸೀನ, ವಿಲ್ಸನ್ ಗಾರ್ಡನ್, ಸಿಡಿ ನರಸಿಂಹ, ತಿಮ್ಮೇಶ ಹೀಗೆ ಸಿಟಿಯ ಪ್ರಮುಖ ರೌಡಿಗಳಿಗೆ ಸಿಸಿಬಿ ಅಧಿಕಾರಿ ಅಲೋಕ್ ಕುಮಾರ್ ಇಂದು ಬೆವರಿಸಿಳಿಸಿದ್ದಾರೆ.

ರೌಡಿಗಳಿಗೆ ತಮ್ಮ ಆ್ಯಕ್ಟಿವಿಟೀಸ್​ಗೆ ಕೂಡಲೇ ಬ್ರೇಕ್ ಹಾಕಲು ವಾರ್ನ್ ಮಾಡಿದರು. ಅಲ್ಲದೆ ಕೆಲ ರೌಡಿಗಳ ಅವತಾರ ಕಂಡು ಕೆಂಡಾಮಂಡಲರಾದ ಅಲೋಕ್ ಕುಮಾರ್, ಶೋಕಿ ಮಾಡೋ ಗ್ಲಾಸ್ ಹಾಕೋತೀಯಾ? ಬಳೆ ಹಾಕೋತೀಯಾ? ಅಂತ ಆವಾಜ್ ಹಾಕಿದ್ದಾರೆ. ಈ ರೀತಿ ನಾಯಿಗಳ ಹಾಗೆ ತಲೆ ಕೂದಲು ಬಿಟ್ರೆ ಹುಷಾರ್ ಎಂದು ಎಚ್ಚರಿಸಿದ್ದಲ್ಲದೆ, ಎಲ್ಲರೂ ಕೂದಲು ಕಟ್ ಮಾಡಿ ವಾಟ್ಸಪ್​ನಲ್ಲಿ ತಮ್ಮ ಫೋಟೋ ಕಳಿಸಬೇಕು ಎಂದು ಸೂಚಿಸಿದರು.

ರೌಡಿಗಳಿಗೆ ಬೆವರಿಳಿಸಿದ ಅಲೋಕ್ ಕುಮಾರ್

ಚುನಾವಣೆಯಲ್ಲಿ ಬಾಲ ಬಿಚ್ಚಿದ್ರೆ ಹುಷಾರ್ ಎಂದು ವಾರ್ನ್ ಮಾಡಿದ್ದಾರೆ. ಇದೆಲ್ಲದರ ನಡುವೆ ಅಲೋಕ್ ಕುಮಾರ್ ಕೋಪಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದು ಸೈಲೆಂಟ್ ಸುನೀಲ್ ಹಾಗೂ ಕುಣಿಗಲ್ ಗಿರಿ. ಈಗಾಗಲೇ ನಾನಾ ಕೇಸಲ್ಲಿ ಅಂದರ್ ಆಗಿ ಹೊರ ಬಂದಿರುವ ಕುಣಿಗಲ್ ಗಿರಿ ಹಾಗೂ ಸೈಲೆಂಟ್ ಸುನೀಲ ತಮ್ಮ ಹಳೆ ಚಾಳಿ ಮುಂದುವರೆಸಿ ತಾವು ಮಾಡೋ ಕೆಲಸ ಪೊಲೀಸರಿಗೆ ಗೊತ್ತಾಗಲ್ಲ ಅಂದುಕೊಂಡಿದ್ರು. ಆದ್ರೆ ಮುಖ ನೋಡ್ತಿದ್ದಂತೆ ಅಲೋಕ್ ಕುಮಾರ್ ಜಾಲಾಡಿದ್ರು.

ಅಷ್ಟೆಲ್ಲಾ ಬೈತಿದ್ರು ಅಲೋಕ್ ಕುಮಾರ್ ಅವರನ್ನು ಗುರಾಯಿಸುತ್ತಿದ್ದ ಸೈಲೆಂಟ್ ಸುನೀಲನನ್ನು ಕಂಡು ಗರಂ ಆದ ಅಲೋಕ್ ಕುಮಾರ್, ನನ್ನೇ ಗುರಾಯಿಸ್ತೀಯಾ? ಸರಿಯಾಗಿ ನಿಂತ್ಕೊ ಅಂದ್ರೂ ಕ್ಯಾರೆ ಅನ್ನದ ಸುನೀಲನ ಕಂಡು ಕೆಂಡಾಮಂಡಲವಾದ ಅಲೋಕ್ ಕುಮಾರ್, ಅರೆಸ್ಟ್ ಮಾಡಿ ಇವನ ಹಳೆ ಕೇಸ್​ಗಳನ್ನ ರೀ ಓಪನ್ ಮಾಡುವಂತೆ ಹೇಳಿದ್ರು.

ಒಟ್ಟಿನಲ್ಲಿ ಲೋಕಸಭಾ ಚುನಾವಣೆಗೆ ಯಾವುದೇ ಅಹಿತಕರ ಘಟನೆ ರೌಡಿಗಳಿಂದ ನಡೆಯಬಾರದು ಅನ್ನೋ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ರೌಡಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

Intro:ಭವ್ಯ

ಮಟಮಟ ಮಧ್ಯಾಹ್ನ ರೌಡಿಗಳಿಗೆ ಬೆವರಿಳಿಸಿದ ಸಿಂಗಂಗುರಯಾಸುತ್ತಿದ್ದ ಸೈಲೆಂಟ್ ಸುನೀಲ್ ಗೆ ಅಲೋಕ್ ಅವಾಜ್
ಮಗನೇ ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡ್ಬಿಡ್ತೀನಿ ಹುಷಾರ್

ಮದುವೆ ಆಗಿದ್ಯಾ? ಎಷ್ಟು ವಯಸ್ಸು ನಿಂಗೆ?..ಜಾಸ್ತಿ ದಿನ ಉಳಿಯಲ್ಲ ನೀನು ಅರೆ ಇದೇನಿದೆ ಈ ರೀತಿ ಅವಾಜ್ ಅಂದಕೊಂಡ್ರಾ.. ಮಟ ಮಟ ಮಧ್ಯಾಹ್ನ ಸಿಸಿಬಿ ಅಲೋಕ್ ಕುಮಾರ್ ಸಿಟಿ ರೌಡಿಗಳಿಗೆ ಬೆಂಡೆತ್ತಿದ್ದ ಪರಿ ಇದು..ಲೋಕಸಭಾ ಚುನಾವಣೆಗೆ ಇನ್ನೇನು ದಿನಗಣನೆ ಬಾಕಿ ಇರುವಾಗಲೇ ಇತ್ತ ಸಿಸಿಬಿ ಆಫೀಸರ್ಸ್ ಕೂಡ ಫುಲ್ ಅಲರ್ಟ್ ಆಗಿದ್ದಾರೆ ಮಟ ಮಟ ಮಧ್ಯಾಹ್ನವೇ ಸಿಟಿ ರೌಡಿಗಳಿಗೆ ಬೆಂಡೆತ್ತಿ ಬ್ರೇಕ್ ಹಾಕಿದ್ದಾರೆ..ಸೈಲೆಂಟ್ ಸುನೀಲ,ಡಬಲ್ ಮೀಟ್ರು ಮೋಹನ,ಕುಣಿಗಲ್ ಗಿರಿ,ಕೋತಿ ರಾಮ ಮಾರ್ಕೆಟ್ ವೇಲು,ಗುಬ್ಬಚ್ಚಿ ಸೀನ,ವಿಲ್ಸನ್ ಗಾರ್ಡನ್ ,ಸಿಡಿ ನರಸಿಂಹ,ತಿಮ್ಮೇಶ ಹೀಗೆ ಸಿಟಿಯ ಪ್ರಮುಖ ರೌಡಿಗಳಿಗೆ ಸಿಸಿಬಿ ಅಧಿಕಾರಿ ಅಲೋಕ್ ಕುಮಾರ್ ಬೆವರಿಸಿಳಿಬಿಟ್ಟಿದ್ರು..
ಸಿಟಿಯಲ್ಲಿರುವ ಎಲ್ಲಾ ರೌಡಿಗಳಿಗೆ ಬೆವರಿಳಿಸಿದ ಅಲೋಕ್ ಕುಮಾರ್ ಒನ್ ಬೈ ಒನ್ ರೌಡಿಗಳ ಆ್ಯಕ್ಟಿವಿಟೀಸ್ ಗೆ ಕೂಡಲೇ ಬ್ರೇಕ್ ಹಾಕಲು ವಾರ್ನ್ ಮಾಡಿದ್ರು ಅಲ್ಲದೆ ಕೆಲ ರೌಡಿಗಳ ಅವತಾರ ಕಂಡು ಕೆಂಡಾ ಮಂಡಲರಾಗಿದ್ದ ಅಲೋಕ್ ಕುಮಾರ್ ಶೋಕಿ ಮಾಡೋ ಗ್ಲಾಸ್ ಹಾಕೊತೀಯಾ?..ಬಳೆ ಹಾಕೋತೀಯಾ ಅಂತ ಅವಾಜ್ ಹಾಕಿದ್ದ ಅಲೋಕ್ ಕುಮಾರ್ ತಲೆ ಕೂದಲನ್ನ ಬಿಟ್ಟಿದ್ವರಿಗೂ ಅವಅಜ್ ಹಾಕಿ ಬೆಂಡೆತ್ತಿದ್ರು ಈ ರೀತಿ ಹಮದಿ ನಾಯಿಗಳ ಹಾಗೆ ತಲೆ ಕೂದಲು ಬಿಟ್ರೆ ಹುಷಾರ್ ಎಂದು ಬೈದಿದ್ದಲ್ಲದೆ ಎಲ್ರೂ ಕೂದಲನ್ನ ಕಟ್ ಮಾಡಿ ವಾಟ್ಸ್ಯಾಪ್ ನಲ್ಲಿ ಕಳಿಸಬೇಕು ಅಲ್ಲದೆ ಚುನಾವಣೆಯಲ್ಲಿ ಬಾಲ ಬಿಚ್ಚಿದ್ರೆ ಹುಷಾರ್ ಎಂದು ವಾರ್ನ್ ಮಾಡಿದ್ದಾರೆ.
ಇದೆಲ್ಲದರ ನಡುವೆ ಅಲೋಕ್ ಕುಮಾರ್ ಕೋಪಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದು ಸೈಲೆಂಟ್ ಸುನೀಲ್ ಹಾಗೂಕುಣಿಗಲ್ ಗಿರಿ ಈಗಾಗಲೆ ನಾನಾ ಕೇಸಲ್ಲಿ ಅಂದರ್ ಅಗಿ ಹೊರ ಬಂದಿರುವ ಕುಣಿಗಲ್ ಗಿರಿ ಹಾಗೂ ಸೈಲೆಂಟ್ ಸುನೀಲ ತಮ್ಮ ಹಳೆ ಚಾಳಿ ಮುಂದುವರೆಸಿ ತಾವು ಮಾಡೋ ಕೆಲಸ ಪೊಲೀಸ್ರಿಗೆ ಗೊತ್ತಾಗಲ್ಲ ಅಂದುಕೊಂಡಿದ್ರು ಆದ್ರೆ ಮುಖ ನೋಡ್ತಿದ್ದಂತ ಸಿಸಿಬಿ ಅಲೋಕ್ ಕುಮಾರ್ ಸರಿಯಾಗೆ ಕ್ಲಾಸ್ ತೆಗೆದುಕೊಂಡ್ರು.
ಇದರ ಜೊತೆಜೊತೆಗೆ ಅಷ್ಟೆಲ್ಲಾ ಬೈತಿದ್ರು ಅಲೋಕ್ ಕುಮಾರ್ ನ ಗುರಿಯಾಸ್ತಿದ್ದ ಸೈಲೆಂಟ್ ಸುನೀಲನ್ನ ಕಂಡು ಗರಂ ಅಗಿದ್ದ ಅಲೋಕ್ ಕುಮಾರ್ ನನ್ನೆ ಗುರಿಯಾಸ್ತೀಯಾ ಸರಿಯಾಗಿ ನಿಂತ್ಕೊ ಮಗನೆ ಅಂದ್ರೂ ಕ್ಯಾರೆ ಅನ್ನದ ಸುನೀಲ ಅಲೋಕ್ ಕುಮಾರ್ ಮುಂದೆಯೇ ತನ್ನ ಬಿಲ್ಡಪ್ ತೋರಿಸ್ತಿದ್ದ ಇನ್ನೂ ಇದನ್ನ ಕಂಡು ಮತ್ತಷ್ಟು ಕೋಪಗೊಂಡ ಅಲೋಕ್ ಅರೆಸ್ಟ್ ಮಾಡಿ ಇವ್ನ ಹಳೆ ಕೇಸ್ಗಳನ್ನ ರಿಓಪನ್ ಮಾಡುವಂತೆ ತಿಳಿಸಿ ಈತನಿಗೆ ಸರಿಯಾಗಿ ಬುದ್ದಿ ಕಳಿಸಿ ನನ್ನನ್ನೇ ಗುರಿಯಾಸ್ತಾನೆ ಅಂತ ಚಳಿ ಬಿಡಿಸಿದ್ರು.
ಒಟ್ನಲ್ಲಿ ಲೋಕಸಭಾ ಚುನಾವಣೆಗೆ ಯಾವುದೇ ಅಹಿತಕರ ಘಟನೆ ರೌಡಿಗಳಿಂದ ನಡೆಯಬಾರದು ಅನ್ನೋ ನಿಟ್ಟಿನಲ್ಲಿ ಸಿಸಿಬಿ ಆಫಿಸರ್ಸ್ ರೌಡಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳೋದ್ರ ಜೊತೆಗೆ ಕುಣಿಗಲ್ ಗಿರಿ ಹಾಗೂ ಸೈಲೆಂಟ್ ಸುನೀಲನ ಆ್ಯಕ್ಟಿವಿಟೀಸ್ ಗೆ ಬ್ರೇಕ್ ಹಾಕಲು ಪಣ ತೊಟ್ಟು ನಿಂತಿದ್ದಾರೆ.
Body:ಭವ್ಯ

Conclusion:ಭವ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.