ETV Bharat / state

ಪ್ರತಿಭಟನೆಗಳಿಗೆ ವಿದ್ಯಾರ್ಥಿಗಳನ್ನ ಕರೆದೊಯ್ಯದಂತೆ ಪೋಷಕರಿಗೆ ಕ್ಯಾಮ್ಸ್ ತಿಳಿವಳಿಕಾ ಸೂಚಿ - Cams appeal to parents not to send students to protests

ರಾಜ್ಯದಲ್ಲಿ ಅನೇಕ ಸಂಘಟನೆಗಳು ನಡೆಸುತ್ತಿರುವಪ್ರತಿಭಟನೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಪೋಷಕರು ಪ್ರತಿಭಟನೆಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ ( ಕ್ಯಾಮ್ಸ್) ಪೋಷಕರಿಗೆ, ಶಾಲಾ ಆಡಳಿತ ಮಂಡಳಿಗೆ ತಿಳಿವಳಿಕಾ ಸೂಚಿ ಹೊರಡಿಸಿದೆ.

shashi kumar
ಕಾರ್ಯದರ್ಶಿ ಶಶಿಕುಮಾರ್
author img

By

Published : Jan 12, 2020, 5:43 PM IST

ಬೆಂಗಳೂರು: ಯಾವುದೇ ರಾಜಕೀಯ ಪ್ರೇರಿತ ಸಂಘಟನೆಗಳು ನಡೆಸುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗದಂತೆ ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ ( ಕ್ಯಾಮ್ಸ್) ಪೋಷಕರಿಗೆ, ಶಾಲಾ ಆಡಳಿತ ಮಂಡಳಿಗೆ ತಿಳಿವಳಿಕಾ ಸೂಚಿ ಹೊರಡಿಸಿದೆ ಎಂದು ಕಾರ್ಯದರ್ಶಿ ಶಶಿಕುಮಾರ್ ಹೇಳಿದರು.

ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ ಕಾರ್ಯದರ್ಶಿ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಅನೇಕ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಪೋಷಕರು ಪ್ರತಿಭಟನೆಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮನಸ್ಸಿನ ಮೇಲೆ ಯಾವುದೇ ದ್ವೇಷದ ಪರಿಣಾಮ ಬೀಳಬಾರದೆಂಬ ಕಾರಣಕ್ಕೆ ಇಂತಹದೊಂದು ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ಕ್ಯಾಮ್ಸ್​ ತಮ್ಮ ಸದಸ್ಯತ್ವದ ಶಾಲೆಗಳಿಗೆ ಈ ಆದೇಶ ನೀಡಿದ್ದು, ಶಾಲಾ ಶಿಕ್ಷಕರು,ಆಡಳಿತ ಮಂಡಳಿಯವರು ಪಾಲಕ ಪೋಷಕರಿಗೆ ಜಾಗೃತಿ ಮೂಡಿಸುಂತೆ ಸೂಚಿಸಲಾಗಿದೆ ಎಂದರು.

Intro:ಪ್ರತಿಭಟನೆಗಳಿಗೆ ವಿದ್ಯಾರ್ಥಿಗಳನ್ನ ಕರೆದೊಯ್ಯದಂತೆ ಪೋಷಕರಿಗೆ ಕ್ಯಾಮ್ಸ್ ಮನವಿ..

ಬೆಂಗಳೂರು: ಈಗಂತೂ ದಿನಕ್ಕೊಂದು ಪ್ರತಿಭಟನೆ, ವಾರಕ್ಕೊಂದು ಕರ್ನಾಟಕ ಬಂದ್,, ತಿಂಗಳಿಗೊಂದು ಭಾರತ ಬಂದ್ ನಡೆಯುತ್ತಲೇ ಇದೆ..‌ ಹೀಗಾಗಿ ಇಂತಹ ಯಾವುದೇ ರಾಜಕೀಯ
ಪ್ರೇರಿತ ಅಥವಾ ಸಂಘಟನೆಗಳು ನಡೆಸುವ
ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ( ಕ್ಯಾಮ್ಸ್) ಪೋಷಕರಿಗೆ- ಶಾಲೆಗಳ ಆಡಳಿತ ಮಂಡಳಿಗೆ ತಿಳುವಳಿಕಾಸೂಚಿ ಹೊರಡಿಸಿದೆ... ‌

ಹೌದು, ಇತ್ತೀಚೆಗೆ ರಾಷ್ಟ್ರದ್ಯಾಂತ ಮತ್ತು ರಾಜ್ಯದಲ್ಲಿ ಹಲವು ಸಂಘಟನೆಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.. ಇದರಲ್ಲಿ ವಿಶೇಷವಾಗಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ.. ಹೀಗಾಗಿ, ಪೋಷಕರು ಮತ್ತು ಇತರರು ಪ್ರತಿಭಟನೆಗೆ ತಮ್ಮ ಮಕ್ಕಳನ್ನ ಕರೆದುಕೊಂಡು ಹೋಗದಂತೆ ತಿಳುವಳಿಕಾ ಸೂಚಿ ಹೊರಡಿಸಿದೆ..‌

ಮಕ್ಕಳ ಸುರಕ್ಷತೆ ದೃಷ್ಟಿಯಿಂದ, ಮನಸ್ಸಿನ ಮೇಲೆ
ಯಾವುದೇ ದ್ವೇಷದ ಪರಿಣಾಮ ಬೀಳಬಾರದೆಂಬ ಕಾರಣಕ್ಕೆ ಇಂತಹದೊಂದು
ಆದೇಶ ಹೊರಡಿಸಿದೆ..‌ ಕ್ಯಾಮ್ಸ್ ನ ಸದಸ್ಯತ್ವದ ಶಾಲೆಗಳಿಗೆ ಆದೇಶಿಸಿದ್ದು, ಶಾಲಾ ಶಿಕ್ಷಕರು, ಆಡಳಿತ ಮಂಡಳಿಯವರು ಪಾಲಕ ಪೋಷಕರಿಗೆ ಜಾಗೃತಿ ಮೂಡಿಸುಂತೆ ಸೂಚಿಸಲಾಗಿದೆ.. 

KN_BNG_3_PROTEST_KAMS_SCRIPT_7201801

BYTE- ಶಶಿಕುಮಾರ್- ಪ್ರಧಾನ‌ ಕಾರ್ಯದರ್ಶಿ-
ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ

Body:ಪ್ರತಿಭಟನೆಗಳಿಗೆ ವಿದ್ಯಾರ್ಥಿಗಳನ್ನ ಕರೆದೊಯ್ಯದಂತೆ ಪೋಷಕರಿಗೆ ಕ್ಯಾಮ್ಸ್ ಮನವಿ..Conclusion:ಪ್ರತಿಭಟನೆಗಳಿಗೆ ವಿದ್ಯಾರ್ಥಿಗಳನ್ನ ಕರೆದೊಯ್ಯದಂತೆ ಪೋಷಕರಿಗೆ ಕ್ಯಾಮ್ಸ್ ಮನವಿ..

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.