ETV Bharat / state

ಇಂಡೋ-ಆಸೀಸ್​ ಪಂದ್ಯಕ್ಕೆ ಸಿಎಎ ಪ್ರತಿಭಟನೆಯ ಬಿಸಿ: ಖಾಕಿ ಬಿಗಿ ಭದ್ರತೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯ ನಡೆಯಲಿದ್ದು ಪಂದ್ಯದ ವೇಳೆ CAA, NRC ವಿರೋಧಿ ಭಿತ್ತಿಪತ್ರ, ಟೀಶರ್ಟ್​ಗಳ ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಪೊಲೀಸರಿಗೆ ಮಾಹಿತಿ ನೀಡಿದೆ.

author img

By

Published : Jan 19, 2020, 11:34 AM IST

CAA Protest alert
ಇಂಡೋ-ಆಸೀಸ್​ ಪಂದ್ಯಕ್ಕೆ ಸಿಎಎ ಪ್ರತಿಭಟನೆಯ ಬಿಸಿ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯ ನಡೆಯಲಿದ್ದು ಪಂದ್ಯದ ವೇಳೆ CAA, NRC ವಿರೋಧಿ ಭಿತ್ತಿಪತ್ರ, ಟೀಶರ್ಟ್​ಗಳ ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಪೊಲೀಸರಿಗೆ ಮಾಹಿತಿ ನೀಡಿದೆ.

ಇಂಡೋ-ಆಸೀಸ್​ ಪಂದ್ಯಕ್ಕೆ ಸಿಎಎ ಪ್ರತಿಭಟನೆಯ ಬಿಸಿ

ಈ ಹಿನ್ನೆಲೆಯಲ್ಲಿ ಮೈದಾನದ ಒಳಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತ ಕ್ರಮಕೈಗೊಂಡಿದ್ದು, ಮಫ್ತಿಯಲ್ಲಿ ಕಾರ್ಯ ನಿರ್ವಹಿಸಲು ನಿರ್ಧರಿಸಿದ್ದಾರಂತೆ. ಅಷ್ಟೇ ಅಲ್ಲದೆ, ಕ್ರೀಡಾಂಗಣದ ಒಳಗೆ ಬರುವ ಪ್ರತಿಯೊಬ್ಬರನ್ನು ಸೂಕ್ಷ್ಮವಾಗಿ ಎರಡು-ಮೂರು ಬಾರಿ ಚೆಕ್​ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದ ವೇಳೆ CAA, NRC ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದರಿಂದ ಎಚ್ಚೆತ್ತುಕೊಂಡ ಸಿಲಿಕಾನ್​ ಸಿಟಿ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ‌ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.

Intro:ಭಾರತ - ಆಸ್ಟ್ರೇಲಿಯಾ ಪಂದ್ಯಕ್ಕೆ ಸಿಎಎ , ಎನ್ ಆರ್ಸಿ ಪ್ರತಿಭಟನೆ ಭಯ..!
ಸಿಎಎ , ಎನ್ ಆರ್ ಸಿ ವಿರೋಧಿಸುವವರ ಮೇಲೆ ಕಣ್ಣೀಡಲಿರುವ ಪೊಲೀಸರು..

ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ - ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯ ನಡೆಯಲಿದ್ದು ಪಂದ್ಯದ ವೇಳೆ CAA, NCR ವಿರೋಧಿ ಭಿತ್ತಿಪತ್ರ, ಟೀಶರ್ಟ್ ಗಳ ಮೂಲಕ ಪ್ರತಿಭಟನೆ ಸಾಧ್ಯತೆ ಇದೆ ಎಂದು ಗುಪ್ತಚಾರ ಇಲಾಖೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೀಗಾಗಿ ಮೈದಾನದ ಒಳಗೆ ಯಾವುದೇ ಅಹಿತಕರ ವಾತಾವರಣ ಸೃಷ್ಟಿಯಾಗದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದು ಸ್ಟೇಡಿಯಂ ಒಳಗೆ ಮಪ್ತಿಯಲ್ಲಿ ಕೆಲಸ ಮಾಡಿ ಸಿಎಎ , ಎನ್ ಆರ್ ಸಿ ವಿರೋಧಿಸುವವರ ಮೇಲೆ ಕಣ್ಣೀಡಲಿದ್ದರೆ. ಹಾಗೆ ಕ್ರೀಡಾಂಗಣದ ಒಳಗೆ ಬರುವ ಪ್ರತಿಯೊಬ್ಬರನ್ನು ಎರಡು ಅಥವಾ ಮೂರು ಕಡೆಗಳಲ್ಲಿ ಚೆಕ್ ಮಾಡಲಿರುವ ಪೊಲೀಸರು ಸ್ಟೇಡಿಯಂ ಒಳಗೆ ಬಂಟಿಂಗ್ಸ್, ಬ್ಯಾನರ್, ಪೆನ್ , ಬರಹಗಳ ಟೀ ಶರ್ಟ್ ನಿಷೇಧ ಮಾಡಲಾಗಿದೆ.

ವಾಂಖೆಡೆ ಕ್ರೀಡಾಂಗಣ ದಲ್ಲಿ ನಡೆದ ಮೊದಲ ಪಂದ್ಯದಲ್ಲಿ ವೇಳೆ
CAA, NCR ವಿರದ್ದ ಅಭಿಮಾನಿಗಳು ಆಕ್ರೋಶ ಹೊರಹಾಕಿ ದ್ದರು ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಕೂಡ ಯಾವುದೇ ಅಹಿತಕರ ಘಟನೆ ನಡೆಯದಂತೆ‌ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ನೇತೃತ್ವದಲ್ಲಿ ಬಿಗಿ ಭದ್ರತೆ ವಹಿಸಲಾಗಿದೆ.

ಹಾಗೆ ಮತ್ತೊಂದೆಡೆ ಜಿಹಾದಿಗಳು ಕೂಡ ಸಿಲಿಕಾನ್ ಸಿಟಿಯಲ್ಲಿ ನೆಲೆಯೂರಿದ್ದು ಈಗಾಗ್ಲೇ ಐವರನ್ನ ಬಂಧಿಸಲಾಗಿದೆ.ಇವರ ಸಹಚರರು ಯಾವುದೇ ರೀತಿಯಾ ಅಹಿತಕರ ಘಟನೆಗಳನ್ನ ಸೃಷ್ಟಿ ಮಾಡುವ ಮಾಹಿತಿ ಇದ್ದು ಖಾಕಿ ಫುಲ್ ಅಲರ್ಟ್ ಆಗಿದ್ದಾರೆBody:KN_BNG_03_STADIOM_7204498Conclusion:KN_BNG_03_STADIOM_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.