ETV Bharat / state

BMTC ಬಸ್​ ಚಾಲಕ, ಸಂಚಾರಿ ಪೊಲೀಸ್ ನಡುವೆ ನಾನಾ- ನೀನಾ ಫೈಟ್​:  VIDEO ವೈರಲ್​

author img

By

Published : Oct 19, 2019, 8:28 PM IST

Updated : Oct 19, 2019, 8:35 PM IST

ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಬಿಎಂಟಿಸಿ ಚಾಲಕ ಹಾಗೂ ಟ್ರಾಫಿಕ್ ಪೊಲೀಸ್ ನಡುವೆ ಮಾತಿನ ಜಗಳ ನಡೆದಿದೆ. ಸಂಚಾರಿ ಪೇದೆ ಬಸ್​ ಸ್ಟೇರಿಂಗ್​ ಎಳೆಯಲು ಮುಂದಾದಾಗ ಇಬ್ಬರು ಬೀದಿ ರಂಪಾಟಕ್ಕೆ ಇಳಿದಿದ್ದಾರೆ. ಇದರಿಂದ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

ಬಿಎಮ್​ಟಿಸಿ ಬಸ್​ ಚಾಲಕ, ಸಂಚಾರಿ ಪೊಲೀಸ್ ಜಗಳ

ಬೆಂಗಳೂರು : ಬಸ್ ಪಾರ್ಕಿಂಗ್ ವಿಚಾರವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಬಿಎಂಟಿಸಿ ಚಾಲಕ ಹಾಗೂ ಟ್ರಾಫಿಕ್ ಪೊಲೀಸ್ ನಡುವೆ ಮಾತಿನ ಜಗಳ ನಡೆದಿದೆ. ಸಂಚಾರಿ ಪೇದೆ ಬಸ್​ ಸ್ಟೇರಿಂಗ್​ ಎಳೆಯಲು ಮುಂದಾದಾಗ ಇಬ್ಬರು ಬೀದಿ ರಂಪಾಟಕ್ಕೆ ಇಳಿದಿದ್ದಾರೆ. ಇದರಿಂದ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

ಬಿಎಮ್​ಟಿಸಿ ಬಸ್​ ಚಾಲಕ, ಸಂಚಾರಿ ಪೊಲೀಸ್ ಜಗಳ

ಬಸ್​​​ ಸ್ಟೇರಿಂಗ್ ಹಿಡಿದು ಎಳೆದಾಡಿದ್ದರಿಂದ ಟ್ರಾಫಿಕ್ ಪೊಲೀಸ್ ಗೆ ಸ್ಟೇರಿಂಗ್ ಮುಟ್ಟಬೇಡಿ ಅಂತಾ ಡ್ರೈವರ್ ಹೇಳಿದ್ದಾನೆ. ಈ ನಡುವೆ ಪೊಲೀಸ್ ಪೇದೆ, ಡ್ರೈವರ್ ಫೋನ್ ಕಿತ್ಕೊಂಡು, ಕೊನೆಗೆ ಬಸ್ ಕೀಯನ್ನೇ ಎತ್ತಿಕೊಂಡು ಹೋಗಿದ್ದಾರೆ.‌ ಇವರ ಮಾತಿನ ಗಲಾಟೆ‌‌ ನಡುವೆಯೇ ಪೇದೆಯ ಜೇಬಿನಿಂದ ತನ್ನ ಫೋನ್ ಕಿತ್ತುಕೊಳ್ಳಲು ಡ್ರೈವರ್ ಮುಂದಾಗಿದ್ದಾನೆ.

ಒಟ್ಟಾರೆ ನಾನಾ, ನೀನಾ ಎಂಬ ಇವರಿಬ್ಬರ ಮಾತಿನ ಗಲಾಟೆಯಲ್ಲಿ ಪರದಾಡಿದ್ದು ಮಾತ್ರ ಸಾರ್ವಜನಿಕರು. ‌ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೂ ಕಾರಣವಾಗಿದೆ.

Intro:ಬಸ್ ಪಾರ್ಕಿಂಗ್ ವಿಚಾರ; ಬಿಎಂಟಿಸಿ ಚಾಲಕ- ಟ್ರಾಫಿಕ್ ಪೊಲೀಸ್ ನಡುವೆ ಮಾತಿನ ಜಗಳ..‌

ಬೆಂಗಳೂರು: ಬಸ್ ಪಾರ್ಕಿಂಗ್ ವಿಚಾರವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಬಿಎಂಟಿಸಿ ಚಾಲಕ ಹಾಗೂ ಟ್ರಾಫಿಕ್ ಪೊಲೀಸ್ ನಡುವೆ ಮಾತಿನ ಜಗಳ ನಡೆದಿದೆ.. ಸಂಚಾರಿ ಪೇದೆ ಬಸ್​ ಸ್ಟೇರಿಂಗ್​ ಎಳೆಯಲು ಮುಂದಾದಗ ಇಬ್ಬರು ಬೀದಿ ರಂಪಾಟಕ್ಕೆ ಇಳಿದಿದ್ದಾರೆ.. ಈ ಇಬ್ಬರ ಜಗಳದಿಂದ ಹೈರಾಣಾಗಿದ್ದು ಮಾತ್ರ ಇತರೆ ವಾಹನ ಸವಾರರು..

ಬಸ್ಸಿನ ಸ್ಟೇರಿಂಗ್ ಹಿಡಿದು ಎಳೆದಾಡಿದ್ದರಿಂದ ಟ್ರಾಫಿಕ್ ಪೊಲೀಸ್ ಗೆ ಸ್ಟೇರಿಂಗ್ ಮುಟ್ಟಬೇಡಿ ಅಂತಾ ಡ್ರೈವರ್ ಗಲಾಟೆ ಮಾಡಿದ್ದಾರೆ.. ಈ ನಡುವೆ ಪೊಲೀಸ್ ಪೇದೆ, ಡ್ರೈವರ್ ಫೋನ್ ಕಿತ್ಕೊಂಡು, ಕೊನೆಗೆ ಬಸ್ ಕೀಯನ್ನೇ ಎತ್ತಿಕೊಂಡು ಹೋಗಿದ್ದಾರೆ.‌‌ ಇವರ ಮಾತಿನ ಗಲಾಟೆ‌‌ ನಡುವೆಯೇ ಪೇದೆಯ ಜೇಬಿನಿಂದ ತನ್ನ ಫೋನ್ ಕಿತ್ತುಕೊಳ್ಳಲು ಡ್ರೈವರ್ ಮುಂದಾಗಿದ್ದಾನೆ.. ಒಟ್ಟಾರೆ ನಾನಾ - ನೀನಾ ಎಂಬ ಇವರಿಬ್ಬರ ಮಾತಿನ ಗಲಾಟೆಯಲ್ಲಿ ಪರದಾಡಿದ್ದು ಮಾತ್ರ ಸಾರ್ವಜನಿಕರು..‌ಸದ್ಯ ಈ‌ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ..

KN_BNG_3_BMTC_TRAFFIC_GALATE_SCRIPT_7201801 Body:..Conclusion:..
Last Updated : Oct 19, 2019, 8:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.