ETV Bharat / state

ಬ್ಲ್ಯಾಕ್ ಫಂಗಸ್​ಗೆ ಬೇಕಾಬಿಟ್ಟಿ ವಸೂಲಿ ಇಲ್ಲ ; ಟೆಸ್ಟ್​ಗೆ ದರ ನಿಗದಿ ಮಾಡಿದ ಸರ್ಕಾರ.. - BLACK FUNGUS TESTING RATE FIXED BY GOVT

ಈ ಹಿಂದೆ ಶಿಲೀಂದ್ರ ಪತ್ತೆಗೆ 25,000 ರಿಂದ 28,000 ರೂಪಾಯಿವರೆಗೆ ಶುಲ್ಕ ಪಡೆಯುತ್ತಿದ್ದರಿಂದ ಜನರಿಗೆ ಸಾಕಷ್ಟು ಹೊರೆಯಾಗುತ್ತಿತ್ತು. ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಸರ್ಕಾರದಿಂದ ನಡೆಸುವ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಬ್ಯ್ಲಾಕ್ ಫಂಗಸ್‌ನ ರೋಗ ಪತ್ತೆಯನ್ನು ಉಚಿತವಾಗಿ ನಡೆಸಲಾಗುತ್ತೆ. ಸದ್ಯ ಖಾಸಗಿ ಆಸ್ಪತ್ರೆ/ಪ್ರಯೋಗಾಲಯಗಳಲ್ಲಿ ರೋಗ ಪತ್ತೆಗಾಗಿ ನಡೆಸುವ CT ಸ್ಕ್ಯಾನ್ ಮತ್ತು MRI ಸ್ಕ್ಯಾನ್‌ಗಳಿಗೆ ಏಕ ರೂಪದ ದರವನ್ನು ನಿಗದಿಪಡಿಸಲಾಗಿದೆ..

black-fungus
ಬ್ಲ್ಯಾಕ್ ಫಂಗಸ್
author img

By

Published : Jun 28, 2021, 5:48 PM IST

ಬೆಂಗಳೂರು : ಕೋವಿಡ್ ಸೋಂಕಿತರಲ್ಲಿ ಹೆಚ್ಚುತ್ತಿರುವ ಕಪ್ಪು ಶಿಲೀಂದ್ರ( ಬ್ಲ್ಯಾಕ್ ಫಂಗಸ್ ) ಪರೀಕ್ಷೆಗೆ ಸರ್ಕಾರವು ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಸಿ ಟಿ ಸ್ಕ್ಯಾನ್ ಹಾಗೂ ಎಮ್​ಆರ್​ಐ ಸ್ಕ್ಯಾನ್‌ಗೆ ದರ ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್‌ಗಳು ಇದೇ ದರದಲ್ಲಿ ಟೆಸ್ಟ್ ‌ಮಾಡಬೇಕಿದೆ. ಬಿಪಿಎಲ್​ ಹಾಗೂ ಎಪಿಎಲ್​ ಕಾರ್ಡ್ ಹೊಂದಿರುವವರಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.

black-fungus-govt-fixed-the-rate-for-fungus-testing
ಬ್ಲ್ಯಾಕ್ ಫಂಗಸ್ ಟೆಸ್ಟ್​ಗೆ ದರ ನಿಗದಿ
ಬಿಪಿಎಲ್​ ಕಾರ್ಡುದಾರರಿಗೆ
  • ಮೆದುಳಿನ ಎಂಆರ್​ಐ 3000 ರೂಪಾಯಿ
  • ಪ್ಯಾರನೇಸಲ್ ಸೈನಸ್ ಎಂಆರ್​ಐ 3000 ರೂಪಾಯಿ
  • ಕಣ್ಣಿನ ಎಂಆರ್​ಐ 3000 ರೂಪಾಯಿ
  • ಮೆದುಳು, ಪ್ಯಾರನೇಸಲ್ ಸೈನಸ್, ಕಣ್ಣಿನ ಎಂಆರ್​ಐ ಮೂರು ಟೆಸ್ಟ್ ಒಟ್ಟಿಗೆ ಮಾಡಿಸಿದರೆ 7500 ರೂಪಾಯಿ
  • ಎಪಿಎಲ್​​ ಕಾರ್ಡುದಾರರಿಗೆ
  • ಮೆದುಳಿನ ಎಂಆರ್​ಐ 4000 ರೂಪಾಯಿ
  • ಪ್ಯಾರನೇಸಲ್ ಸೈನಸ್ ಎಂಆರ್​ಐ 4000 ರೂಪಾಯಿ
  • ಕಣ್ಣಿನ ಎಂಆರ್​ಐ 10,000 ರೂಪಾಯಿ
  • ಮೆದುಳು, ಪ್ಯಾರನೇಸಲ್ ಸೈನಸ್, ಕಣ್ಣಿನ ಎಂಆರ್​ಐ ಮೂರು ಟೆಸ್ಟ್ ಒಟ್ಟಿಗೆ ಮಾಡಿಸಿದರೆ 7500 ರೂಪಾಯಿಯನ್ನ ನಿಗದಿ ಮಾಡಿ ಆದೇಶ ಹೊರಡಿಸಿದೆ.
  • ಈ ಹಿಂದೆ ಶಿಲೀಂದ್ರ ಪತ್ತೆಗೆ 25,000 ರಿಂದ 28,000 ರೂಪಾಯಿವರೆಗೆ ಶುಲ್ಕ ಪಡೆಯುತ್ತಿದ್ದರಿಂದ ಜನರಿಗೆ ಸಾಕಷ್ಟು ಹೊರೆಯಾಗುತ್ತಿತ್ತು. ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಸರ್ಕಾರದಿಂದ ನಡೆಸುವ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಬ್ಯ್ಲಾಕ್ ಫಂಗಸ್‌ನ ರೋಗ ಪತ್ತೆಯನ್ನು ಉಚಿತವಾಗಿ ನಡೆಸಲಾಗುತ್ತೆ. ಸದ್ಯ ಖಾಸಗಿ ಆಸ್ಪತ್ರೆ/ಪ್ರಯೋಗಾಲಯಗಳಲ್ಲಿ ರೋಗ ಪತ್ತೆಗಾಗಿ ನಡೆಸುವ CT ಸ್ಕ್ಯಾನ್ ಮತ್ತು MRI ಸ್ಕ್ಯಾನ್‌ಗಳಿಗೆ ಏಕ ರೂಪದ ದರವನ್ನು ನಿಗದಿಪಡಿಸಲಾಗಿದೆ.

ಓದಿ: ಪ್ರಧಾನಿ ನರೇಂದ್ರ ಮೋದಿ ಈ ದೇಶಕ್ಕೆ ಸ್ಲೋ ಪಾಯಿಸನ್ ನೀಡುತ್ತಿದ್ದಾರೆ : ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.