ಬೆಂಗಳೂರು: ಕೊರೊನಾ ಸೋಂಕಿಗೆ ಒಳಗಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಘ್ರ ಗುಣಮುಖರಾಗಿ ಕರ್ತವ್ಯಕ್ಕೆ ಮರಳಲಿ ಎಂದು ಸಚಿವರು, ಬಿಜೆಪಿ ನಾಯಕರು ಹಾರೈಸಿ ಟ್ವೀಟ್ ಮಾಡಿದ್ದಾರೆ.
-
ಆದಷ್ಟು ಬೇಗ ಗುಣಮುಖರಾಗಿ ಚೇತರಿಸಿಕೊಂಡು ಮತ್ತೆ ಕಾರ್ಯೋನ್ಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. https://t.co/fSWgZ8OgIh
— Nalinkumar Kateel (@nalinkateel) August 3, 2020 " class="align-text-top noRightClick twitterSection" data="
">ಆದಷ್ಟು ಬೇಗ ಗುಣಮುಖರಾಗಿ ಚೇತರಿಸಿಕೊಂಡು ಮತ್ತೆ ಕಾರ್ಯೋನ್ಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. https://t.co/fSWgZ8OgIh
— Nalinkumar Kateel (@nalinkateel) August 3, 2020ಆದಷ್ಟು ಬೇಗ ಗುಣಮುಖರಾಗಿ ಚೇತರಿಸಿಕೊಂಡು ಮತ್ತೆ ಕಾರ್ಯೋನ್ಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. https://t.co/fSWgZ8OgIh
— Nalinkumar Kateel (@nalinkateel) August 3, 2020
ನಾಡಿನ ಜನಪ್ರಿಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೊರೊನಾ ಸೋಂಕಿನಿಂದ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಟ್ವೀಟ್ ಮಾಡಿದ್ದಾರೆ.
-
ಸನ್ಮಾನ್ಯ ಮುಖ್ಯಮಂತ್ರಿಗಳಿಗೆ #COVID19 ಧೃಢಪಟ್ಟಿರುವುದು ದುಃಖದ ವಿಚಾರ.
— Shobha Karandlaje (@ShobhaBJP) August 2, 2020 " class="align-text-top noRightClick twitterSection" data="
ರೈತಮಿತ್ರ-ಬಡವರ ಬಂಧು ಶ್ರೀ @BSYBJPಯವರು ಅತೀ ಶೀಘ್ರದಲ್ಲಿ ಗುಣಮುಖರಾಗಿ ನಿರಂತರ ಜನಸೇವೆಗೆ ಹಿಂತಿರುಗಲೆಂದು ಉಡುಪಿ ಶ್ರೀ ಕೃಷ್ಣ ಹಾಗು ಮುಖ್ಯಪ್ರಾಣನಲ್ಲಿ ಪ್ರಾರ್ಥನೆ.#GetWellSoonBSY https://t.co/bBCeReKyXv
">ಸನ್ಮಾನ್ಯ ಮುಖ್ಯಮಂತ್ರಿಗಳಿಗೆ #COVID19 ಧೃಢಪಟ್ಟಿರುವುದು ದುಃಖದ ವಿಚಾರ.
— Shobha Karandlaje (@ShobhaBJP) August 2, 2020
ರೈತಮಿತ್ರ-ಬಡವರ ಬಂಧು ಶ್ರೀ @BSYBJPಯವರು ಅತೀ ಶೀಘ್ರದಲ್ಲಿ ಗುಣಮುಖರಾಗಿ ನಿರಂತರ ಜನಸೇವೆಗೆ ಹಿಂತಿರುಗಲೆಂದು ಉಡುಪಿ ಶ್ರೀ ಕೃಷ್ಣ ಹಾಗು ಮುಖ್ಯಪ್ರಾಣನಲ್ಲಿ ಪ್ರಾರ್ಥನೆ.#GetWellSoonBSY https://t.co/bBCeReKyXvಸನ್ಮಾನ್ಯ ಮುಖ್ಯಮಂತ್ರಿಗಳಿಗೆ #COVID19 ಧೃಢಪಟ್ಟಿರುವುದು ದುಃಖದ ವಿಚಾರ.
— Shobha Karandlaje (@ShobhaBJP) August 2, 2020
ರೈತಮಿತ್ರ-ಬಡವರ ಬಂಧು ಶ್ರೀ @BSYBJPಯವರು ಅತೀ ಶೀಘ್ರದಲ್ಲಿ ಗುಣಮುಖರಾಗಿ ನಿರಂತರ ಜನಸೇವೆಗೆ ಹಿಂತಿರುಗಲೆಂದು ಉಡುಪಿ ಶ್ರೀ ಕೃಷ್ಣ ಹಾಗು ಮುಖ್ಯಪ್ರಾಣನಲ್ಲಿ ಪ್ರಾರ್ಥನೆ.#GetWellSoonBSY https://t.co/bBCeReKyXv
ನಮ್ಮ ಜನನಾಯಕ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ನಾಡಿನ ಮಹಾಜನತೆಯ ಆಶೀರ್ವಾದ ನಿಮ್ಮ ಮೇಲಿದೆ. ಗೆಟ್ ವೆಲ್ ಸೂನ್ ಸರ್ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಟ್ವೀಟ್ ಮಾಡಿದ್ದಾರೆ.
-
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ರವರಿಗೆ ಕೊರೋನಾ ದೃಢಪಟ್ಟಿದ್ದು, ತೀವ್ರ ಆಘಾತ ತಂದಿದೆ.
— C T Ravi 🇮🇳 ಸಿ ಟಿ ರವಿ (@CTRavi_BJP) August 2, 2020 " class="align-text-top noRightClick twitterSection" data="
ರೈತಬಂಧು ಯಡಿಯೂರಪ್ಪನವರು ಶೀಘ್ರ ಗುಣಮುಖರಾಗಿ ಎಂದಿನಂತೆ ನಿರಂತರ ಜನಸೇವೆ ಮಾಡುವ ಶಕ್ತಿಯನ್ನು ಶ್ರೀ ಗುರು ದತ್ತಾತ್ರೇಯರು ನೀಡಲೆಂದು ಪ್ರಾರ್ಥಿಸುತ್ತೇನೆ.
">ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ರವರಿಗೆ ಕೊರೋನಾ ದೃಢಪಟ್ಟಿದ್ದು, ತೀವ್ರ ಆಘಾತ ತಂದಿದೆ.
— C T Ravi 🇮🇳 ಸಿ ಟಿ ರವಿ (@CTRavi_BJP) August 2, 2020
ರೈತಬಂಧು ಯಡಿಯೂರಪ್ಪನವರು ಶೀಘ್ರ ಗುಣಮುಖರಾಗಿ ಎಂದಿನಂತೆ ನಿರಂತರ ಜನಸೇವೆ ಮಾಡುವ ಶಕ್ತಿಯನ್ನು ಶ್ರೀ ಗುರು ದತ್ತಾತ್ರೇಯರು ನೀಡಲೆಂದು ಪ್ರಾರ್ಥಿಸುತ್ತೇನೆ.ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ರವರಿಗೆ ಕೊರೋನಾ ದೃಢಪಟ್ಟಿದ್ದು, ತೀವ್ರ ಆಘಾತ ತಂದಿದೆ.
— C T Ravi 🇮🇳 ಸಿ ಟಿ ರವಿ (@CTRavi_BJP) August 2, 2020
ರೈತಬಂಧು ಯಡಿಯೂರಪ್ಪನವರು ಶೀಘ್ರ ಗುಣಮುಖರಾಗಿ ಎಂದಿನಂತೆ ನಿರಂತರ ಜನಸೇವೆ ಮಾಡುವ ಶಕ್ತಿಯನ್ನು ಶ್ರೀ ಗುರು ದತ್ತಾತ್ರೇಯರು ನೀಡಲೆಂದು ಪ್ರಾರ್ಥಿಸುತ್ತೇನೆ.
ಆದಷ್ಟು ಶೀಘ್ರವಾಗಿ, ಸಂಪೂರ್ಣವಾಗಿ ಗುಣಮುಖರಾಗಿ ಬನ್ನಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಹಗಲಿರುಳೂ ಶ್ರಮಿಸುತ್ತಿರುವ ಮುಖ್ಯಮಂತ್ರಿಯವರು ಶೀಘ್ರ ಗುಣಮುಖರಾಗಿ ಜನಸೇವೆಗೆ ಲಭ್ಯರಾಗುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು, ಕೋಟಾ ಶೀನಿವಾಸ ಪೂಜಾರಿ, ಲಕ್ಷ್ಮಣ ಸವದಿ ಟ್ವೀಟ್ ಮಾಡಿದ್ದಾರೆ.
-
Wishing you a very speedy recovery Hon CM of Karnataka Shri @BSYBJP ji. https://t.co/iFzeJKGj2y
— Sadananda Gowda (@DVSadanandGowda) August 3, 2020 " class="align-text-top noRightClick twitterSection" data="
">Wishing you a very speedy recovery Hon CM of Karnataka Shri @BSYBJP ji. https://t.co/iFzeJKGj2y
— Sadananda Gowda (@DVSadanandGowda) August 3, 2020Wishing you a very speedy recovery Hon CM of Karnataka Shri @BSYBJP ji. https://t.co/iFzeJKGj2y
— Sadananda Gowda (@DVSadanandGowda) August 3, 2020
ಆದಷ್ಟು ಬೇಗ ಗುಣಮುಖರಾಗಿ ಚೇತರಿಸಿಕೊಂಡು ಮತ್ತೆ ಕಾರ್ಯೋನ್ಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಕೋವಿಡ್-19 ದೃಢಪಟ್ಟಿರುವುದು ದುಃಖದ ವಿಚಾರ. ರೈತಮಿತ್ರ - ಬಡವರ ಬಂಧು ಯಡಿಯೂರಪ್ಪ ಅವರು ಅತೀ ಶೀಘ್ರದಲ್ಲಿ ಗುಣಮುಖರಾಗಿ ನಿರಂತರ ಜನಸೇವೆಗೆ ಹಿಂತಿರುಗಲಿ ಎಂದು ಉಡುಪಿ ಶ್ರೀ ಕೃಷ್ಣ ಹಾಗು ಮುಖ್ಯಪ್ರಾಣನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.