ETV Bharat / state

ಕಾಂಪೌಂಡ್​​ ಏರಿದ ವೋಲ್ವೋ ಬಸ್​​​: ಬೆಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ! - Bengaluru news

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಏಕಾಏಕಿಯಾಗಿ ಕಾಂಪೌಂಡ್​ ಹತ್ತಿರುವ ಘಟನೆ ನಡೆದಿದ್ದು, ಬಸ್​​ನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಕಾಂಪೌಂಡ್​​ ಏರಿದ ವೋಲ್ವೋ ಬಸ್​​​
author img

By

Published : Aug 20, 2019, 8:06 PM IST

ಆನೇಕಲ್​​: ಜೊತೆಯಲ್ಲಿ ಸಾಗುತ್ತಿದ್ದ ಎರಡು ವಾಹನಗಳ ತಿಕ್ಕಾಟದ ವೇಳೆ ನಿಯಂತ್ರಣ ತಪ್ಪಿದ ಬಿಎಂಟಿಸಿ ಬಸ್ ರಸ್ತೆ ಬದಿಯ ಕಾಂಪೌಂಡ್ ಏರಿದ ಘಟನೆ ಗೆಸ್ಟ್‌ಲೈನ್ ಕೈಗಾರಿಕಾ ಪ್ರದೇಶದ ಬಳಿ ನಡೆದಿದೆ.

ಕಾಂಪೌಂಡ್​​ ಏರಿದ ವೋಲ್ವೋ ಬಸ್​​​

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಬರುತ್ತಿದ್ದ ಬಿಎಂಟಿಸಿ ವೊಲ್ವೋ ಬಸ್ ಬೆಂಗಳೂರು-ಅತ್ತಿಬೆಲೆ ಹೆದ್ದಾರಿಯ ಗೆಸ್ಟ್‌ಲೈನ್ ಬಳಿಯಲ್ಲಿ ಸಾಗುತ್ತಿತ್ತು. ಇದೇ ವೇಳೆ ಟ್ಯಾಂಕರ್ ಸಮವೇಗದಲ್ಲಿ ಬಸ್ ಬಲಗಡೆಯ ಪಕ್ಕದಲ್ಲೇ ಸಂಚರಿಸುತ್ತಿತ್ತು. ಈ ವೇಳೆ ಕ್ಷಣಾರ್ಧದಲ್ಲಿ ಟ್ಯಾಂಕರ್​ ಬಸ್​​ನ್ನು ಹಿಂದಿಕ್ಕಿ ಬಲಕ್ಕೆ ತಿರುಗಿದ್ದು, ಮುಖ್ಯರಸ್ತೆಯಲ್ಲಿದ್ದ ವೋಲ್ವೋ ಬಸ್​​ ಸರ್ವೀಸ್​ ರಸ್ತೆಗೆ ಚಲಿಸಿ ನಂತರ ರಸ್ತೆಯ ಪಕ್ಕದ ತಡೆಗೋಡೆ ಮೇಲೆ ಹಾರಿದೆ.

BMTC bus rammed into the  wall
ಕಾಂಪೌಂಡ್​​ ಏರಿದ ವೋಲ್ವೋ ಬಸ್​​​
BMTC bus rammed into the  wall
ಕಾಂಪೌಂಡ್​​ ಏರಿದ ವೋಲ್ವೋ ಬಸ್​​​

ಕೂಡಲೇ ಅತ್ತಿಬೆಲೆ ಪೊಲೀಸರು ಘಟನಾಸ್ಥಕ್ಕಾಗಮಿಸಿದ್ದಾರೆ. ಘಟನೆಯಲ್ಲಿ ಐವರು ಪ್ರಯಾಣಿಕರು ಸೇರಿ ಚಾಲಕ ನಿರ್ವಾಹಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಘಟನೆಯಿಂದ ಕೆಲಹೊತ್ತು ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಟ್ರಾಫಿಕ್​ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಟ್ಯಾಂಕರ್​ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Intro:
ಜತೆಯಲ್ಲೇ ಸಾಗುತ್ತಿದ್ದ ಟ್ಯಾಂಕರ್ ಘರ್ಷಣೆ, ಕಾಂಪೌಂಡ್ ಏರಿದ ವೋಲ್ವೋ ಬಸ್.
ಆನೇಕಲ್,ಆ,20: ಜೊತೆಯಲ್ಲಿ ಸಾಗುತ್ತಿದ್ದ ಎರೆಡು ವಾಹನಗಳ ತಿಕ್ಕಾಟ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್ ರಸ್ತೆ ಬದಿಯ ಕಾಂಪೌಂಡ್ ಏರಿದ ಘಟನೆ ಗೆಸ್ಟ್ಲೈನ್ ಕೈಗಾರಿಕಾ ಪ್ರದೇಶದ ಬಳಿ ನಡೆದಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಬರುತ್ತಿದ್ದ ಬಿಎಂಟಿಸಿ ವೊಲ್ವೋ ಬಸ್ ಬೆಂಗಳೂರು-ಅತ್ತಿಬೆಲೆ ಹೆದ್ದಾರಿಯ ಗೆಸ್ಟ್ಲೈನ್ ಬಳಿಯಲ್ಲಿ ಬರುತಿತ್ತು. ಜೊತೆಯಲ್ಲಿಯೇ ಟ್ಯಾಂಕರ್ ಒಂದು ಸಮವೇಗದಲ್ಲಿ ಬಸ್ ಬಲಗಡೆಯ ಪಕ್ಕದಲ್ಲೇ ಬಸ್ ನ್ನು ಹಿಮದಿಕ್ಕಲು ಕ್ಷಣಾರ್ಧದಲ್ಲಿ ಟ್ಯಾಂಕರ್ ಬಸ್ ನ್ನು ಹಿಂದಿಕ್ಕಿ ಮತ್ತೆ ಬಲಕ್ಕೆ ತಿರುಗಲು ಚಮಕಾಯಿಸಲು ಅಜಾಗರೂಕತೆಯಿಂದ ಬಸ್ ಕಡೆಗೆ ತಿರುಗುತ್ತಿದ್ದಾಗ ಮುಖ್ಯರಸ್ತೆಯಲ್ಲಿದ್ದ ವೋಲ್ವೋ ಬಸ್ ಸರ್ವೀಸ್ ರಸ್ತೆಗೆ ಚಲಿಸಿ ನಂತರ ರಸ್ತೆ ಪಕ್ಕದ ತಡೆಗೋಡೆ ಮೇಲೆ ಹಾರಿದೆ.ಕೂಡಲೇ ಅತ್ತಿಬೆಲೆ ಪೊಲೀಸರು ಅವಘಡದ ಜಾಗಕ್ಕೆ ಆಗಮಿಸಿ ಬಸ್ ಒಳಗಿದ್ದ ಐವರು ಪ್ರಯಾಣಿಕರು ಸೇರಿ ಚಾಲಕ ನಿರ್ವಾಹಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ತಕ್ಷಣ ಖಾಸಗೀ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಕೆಲ ಕಾಲ ಇದರಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದ್ದು ಪೊಲೀಸರು ಹೆದ್ದಾರಿ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಟ್ಯಾಂಕರ್ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರೆ ನಡೆಸಿದ್ದಾರೆ.

Body:

Conclusion:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.