ETV Bharat / state

ಬೆಂಗಳೂರು ನಗರದ ಕೆಂಪು, ಹಸಿರು ವಲಯ ವಿಭಜನೆಯ ಹೊಸ ಪಟ್ಟಿ

author img

By

Published : May 2, 2020, 3:37 PM IST

ಬೆಂಗಳೂರಿನ ವಾರ್ಡ್ ಗಳನ್ನು ಪುನರ್ ವಿಂಗಡಿಸಿ ರೆಡ್ ಝೋನ್, ಗ್ರೀನ್ ಝೋನ್ ಗೆ ಒಳಪಟ್ಟಿರುವ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

bengaluru red,green,orange wards list
ಬೆಂಗಳೂರು ನಗರದ ರೆಡ್ ಝೋನ್, ಗ್ರೀನ್ ಝೋನ್ ವಿಭಜನೆಯ ಹೊಸ ಪಟ್ಟಿ

ಬೆಂಗಳೂರು: ರೆಡ್ ಝೋನ್, ಗ್ರೀನ್ ಝೋನ್ ಗಳಿಗೆ ಪ್ರತ್ಯೇಕವಾದ ಲಾಕ್​​ಡೌನ್ ಸಡಿಲಿಕೆ ನಿಯಮ ಇರುವುದರಿಂದ ಬೆಂಗಳೂರಿನ ವಾರ್ಡ್ ಗಳನ್ನು ಪುನರ್ ವಿಂಗಡಿಸಲಾಗಿದೆ.

ಗ್ರೀನ್ ಝೋನ್ ಗಳಲ್ಲಿ ಕೈಗಾರಿಕೆ ಆರಂಭಿಸಲು ಅವಕಾಶ ನೀಡುವಂತೆ ಈಗಾಗಲೇ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಅದರಂತೆ ಹೊಸ ರೀತಿಯ ವಾರ್ಡ್ ವಿಭಜನೆ ಇಲ್ಲಿದೆ.

ಪಾದರಾಯನಪುರ ವಾರ್ಡ್ ಹಾಗೂ ಹೊಂಗಸಂದ್ರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣ ಇರುವುದರಿಂದ ಈ ಎರಡು ವಾರ್ಡ್​​ಗಳನ್ನು ಮಾತ್ರ ರೆಡ್ ಝೋನ್ ಹಾಗೂ ಕಂಟೈನ್ ಮೆಂಟ್ ಝೋನ್ ಎಂದು ವಿಂಗಡಿಸಲಾಗಿದೆ. 198 ವಾರ್ಡ್ ಗಳಲ್ಲಿ ಒಂದೂ ಕೊರೊನಾ ಪ್ರಕರಣ ಇಲ್ಲದ 173 ವಾರ್ಡ್ ಗಳನ್ನು ಗ್ರೀನ್ ವಾರ್ಡ್ ಗಳಾಗಿ ವಿಂಗಡಿಸಲಾಗಿದೆ.

ರೆಡ್ ಝೋನ್ : 2 ವಾರ್ಡ್: 135 ಪಾದರಾಯನಪುರ ವಾರ್ಡ್189 : ಹೊಂಗಸಂದ್ರ

ಆರೆಂಜ್ ಝೋನ್ (ಕಿತ್ತಳೆ ಬಣ್ಣದ ವಲಯ)- 1093 : ವಸಂತನಗರ133: ಹಂಪಿನಗರ134: ಬಾಪೂಜಿ ನಗರ 136: ಜಗಜೀವನರಾಮ್ ನಗರ139: ಕೆ‌. ಆರ್ ಮಾರುಕಟ್ಟೆ 158: ದೀಪಾಂಜಲಿನಗರ177: ಜೆಪಿ ನಗರ140: ಚಾಮರಾಜಪೇಟೆ172: ಮಡಿವಾಳ25: ಹೊರಮಾವು ವಾರ್ಡ್(ಹಳದಿ ಬಣ್ಣದ ವಾರ್ಡ್)-1337: ಯಶವಂತಪುರ59: ಮಾರುತಿ ಸೇವಾ ನಗರ62: ರಾಮಸ್ವಾಮಿ ಪಾಳ್ಯ118: ಸುಧಾಮನಗರ160: ರಾಜರಾಜೇಶ್ವರಿ ನಗರ171:ಗುರಪ್ಪನಪಾಳ್ಯ 179: ಶಾಕಾಂಬರಿನಗರ 19: ಸಂಜಯನಗರ 31: ಕುಶಾಲ ನಗರ119: ಧರ್ಮರಾಯಸ್ವಾಮಿ ಟೆಂಪಲ್ ವಾರ್ಡ್129: ಜ್ಞಾನಭಾರತಿ145: ಹೊಂಬೇಗೌಡ ನಗರ170: ಜಯನಗರ ಪೂರ್ವ ಉಳಿದಂತೆ ಒಂದೂ ಕೊರೊನಾ ಪ್ರಕರಣ ದಾಖಲಾಗದ 173 ವಾರ್ಡ್ ಗಳು ಗ್ರೀನ್ ಝೋನ್ ನಲ್ಲಿವೆ. ಇಲ್ಲಿ ಲಾಕ್ ಡೌನ್ ಸಡಿಲಿಕೆಗೆ ಅವಕಾಶವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.