ETV Bharat / state

ಬಿಬಿಎಂಪಿ ಟಿಡಿಆರ್ ಹಗರಣ: ತನಿಖೆ ಕೈಗೆತ್ತಿಕೊಂಡ ಎಸಿಬಿ ಎಸ್ಪಿ ‌ಜಿನೇಂದ್ರ ಖಣಗಾವಿ‌

ಬಿಬಿಎಂಪಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಟಿಡಿಆರ್ ಪ್ರಕರಣವನ್ನ ಡಿವೈಎಸ್ಪಿ ರವಿಕುಮಾರ್ ತನಿಖೆ ಮಾಡಿ ಬಹಳಷ್ಟು ರೋಚಕ ಕಹಾನಿಯನ್ನು ಬೆಳಕಿಗೆ ತಂದಿದ್ದರು. ಆದರೆ ರವಿಕುಮಾರ್ ವರ್ಗಾವಣೆ ನಂತರ ಪ್ರಕರಣ ಐಒ ಇಲ್ಲದೆ ಹಾಗೆ ಉಳಿದಿತ್ತು. ‌ಸದ್ಯ ಪ್ರಕರಣವನ್ನ ಕೈಗೆತ್ತಿಕೊಂಡ ಎಸಿಬಿ ಎಸ್ಪಿ ‌ಜಿನೇಂದ್ರ ಖಣಗಾವಿ‌ ನೇತೃತ್ವದ ತಂಡ ಸ್ಥಳ ಪರಿಶೀಲನೆಗೆ ನಡೆಸಿದರು.

ಬಿಬಿಎಂಪಿ ಟಿಡಿಆರ್ ಹಗರಣ
author img

By

Published : Oct 18, 2019, 2:46 PM IST

ಬೆಂಗಳೂರು : ಬಿಬಿಎಂಪಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಟಿಡಿಆರ್ ಪ್ರಕರಣವನ್ನು ಡಿವೈಎಸ್ಪಿ ರವಿಕುಮಾರ್ ತನಿಖೆ ಮಾಡಿ ಬಹಳಷ್ಟು ರೋಚಕ ಕಹಾನಿಯನ್ನು ಬೆಳಕಿಗೆ ತಂದಿದ್ದರು. ಆದರೆ ರವಿಕುಮಾರ್ ವರ್ಗಾವಣೆ ನಂತರ ಪ್ರಕರಣ ಐಒ ಇಲ್ಲದೆ ಹಾಗೆಯೇ ಉಳಿದಿತ್ತು. ‌ಸದ್ಯ ಪ್ರಕರಣ ಕೈಗೆತ್ತಿಕೊಂಡ ಎಸಿಬಿ ಎಸ್ಪಿ ‌ಜಿನೇಂದ್ರ ಖಣಗಾವಿ‌ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿತು.

ಬಿಬಿಎಂಪಿ ಟಿಡಿಆರ್ ಹಗರಣ

ಬಿಬಿಎಂಪಿ ಅಧಿಕಾರಿಗಳು ಬಹು‌ಕೋಟಿ ಟಿಡಿಆರ್ ಹಗರಣದಲ್ಲಿ ಭಾಗಿಯಾಗಿದ್ದು, ಸದ್ಯ ಎಸಿಬಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.

ಪ್ರಕರಣದ ಪ್ರಮುಖ ಆರೋಪಿ ಕೃಷ್ಣಲಾಲ್ ಅವರ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದ ಹಿನ್ನಲೆ ತಲೆಮರೆಸಿಕೊಂಡಿದ್ದಾರೆ.

Intro:ಬಿಬಿಎಂಪಿ ಬಹು‌ಕೋಟಿ ಟಿಡಿಆರ್ ಹಗರಣ
ಟಿಡಿಆರ್ ಹಗರಣದ ತನಿಖೆಯನ್ನ ಕೈಗೆತ್ತಿಕೊಂಡ ಎಸಿಬಿ ಎಸ್ಪಿ ಜಿನೇಂದ್ರ ಖನಗಾವಿ

ಬಿಎಂಪಿ ಬಹುಕೋಟಿ ಹಗರಣ ಕ್ಕೆ ಸಂಬಂಧಿಸಿದಂತೆ ಈ ಹಿಂದೆ ಟಿಡಿಆರ್ ಪ್ರಕರಣವನ್ನ ಡಿವೈಎಸ್ಪಿ ರವಿಕುಮಾರ್ ತನಿಖೆ ಮಾಡಿ ಬಹಳಷ್ಟು ರೋಚಕ ಕಹಾನಿ ಬೆಳಕಿಗೆ ತಂದಿದ್ರು.‌ಆದ್ರೆ
ರವಿಕುಮಾರ್ ವರ್ಗಾವಣೆ ನಂತ್ರ ಪ್ರಕರಣ ಐಓ ಇಲ್ಲದೆ ಹಾಗೆ ಉಳಿದಿತ್ತು ‌ಸದ್ಯ ಪ್ರಕರಣವನ್ನ ಕೈಗೆತ್ತಿಕೊಂಡ ಎಸಿಬಿ ಎಸ್ಪಿ ‌ಜೀನೆಂದ್ರ ಖಣಗಾವಿ‌ ನೇತೃತ್ವದ ಟೀಂ ಪ್ರಕರಣ ಕೈಗೆತ್ತಿಕೊಂಡ ಬೆನ್ನಲ್ಲೆ ಸ್ಥಳ ಪರಿಶೀಲನೆಗೆ ತೆರಳಿದ್ದಾರೆ.

ರಾಮೂರ್ತಿನಗರ ಮುಖ್ಯ ರಸ್ತೆ ಕೌದೇನಹಳ್ಳಿಯ ರಸ್ತೆಯ ವಿಚಾರದಲ್ಲಿ ಬಹಳಷ್ಟು ಹಗರಣ ನಡೆದಿತ್ತು. ಹೀಗಾಗಿ ಬಿಬಿಎಂಪಿ ಬಹಳಷ್ಟು ಅಧಿಕಾರಿಗಳು ಬಹು‌ಕೋಟಿ ಟಿಡಿಆರ್ ಹಗರಣದಲ್ಲಿ ಭಾಗಿಯಾಗಿದ್ದು ಸದ್ಯ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಹಾಗೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಕೃಷ್ಣಲಾಲ್ ಹೈಕೋರ್ಟ್ ಜಾಮೀನ್ ವಜಾ ಆದ ಹಿನ್ನೆಲೆ ತಲೆಮರೆಸಿಕೊಂಡಿದ್ದಾನೆ .ಈತನಿಂದ ಹಲವಾರು ಮಾಹಿತಿ ಕಲೆ ಹಸಕುವ ಹಿನ್ನೆಲೆ ಸದ್ಯ ಆತನಿಗೆ ಶೋಧ ಮುಂದುವರೆದಿದೆBody:KN_bNG_06_ACB_7204498Conclusion:KN_bNG_06_ACB_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.