ETV Bharat / state

2 ವರ್ಷವಾದರೂ ಮುಗಿಯದ ರಸ್ತೆ ಅಗಲೀಕರಣ ಕಾಮಗಾರಿ.. ಬಿಬಿಎಂಪಿಯಲ್ಲಿ ಬಿಸಿರುಸಿನ ಚರ್ಚೆ.. - undefined

ಬನ್ನೇರುಘಟ್ಟ ರಸ್ತೆಗಾಗಿ 200 ಕೋಟಿ ರೂ. ಬಿಡುಗಡೆ ಮಾಡಿದ್ದು, ಎರಡು ವರ್ಷ ಕಳೆದರೂ ರಸ್ತೆ ಅಗಲೀಕರಣ ಮಾಡದೇ ಬೇರೆ ರೀತಿಯಲ್ಲಿ ಲೂಟಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ ಶಾಸಕ ಸತೀಶ್ ರೆಡ್ಡಿ.

ಪಾಲಿಕೆ ಮಾಸಿಕ ಸಭೆ
author img

By

Published : Jun 28, 2019, 9:49 PM IST

ಬೆಂಗಳೂರು: ಬನ್ನೇರುಘಟ್ಟ ರಸ್ತೆ, ಸರ್ಜಾಪುರ ರಸ್ತೆ ಮತ್ತು ಬೇಗೂರು ಭಾಗದಲ್ಲಿ‌ ರಸ್ತೆ ಅಗಲೀಕರಣ ಕಾಮಗಾರಿ ಬರೋಬ್ಬರಿ 2 ವರ್ಷದಿಂದ ನಡೆಯುತ್ತಿದೆ. ಆದರೂ ಪೂರ್ಣಗೊಳಿಸದೇ ಮೀನಾಮೇಷ ಎಣಿಸುತ್ತಿದ್ದಾರೆ ಅಂತಾ ಇಂದು ಪಾಲಿಕೆ ಸದಸ್ಯರು ಕೌನ್ಸಿಲ್ ಮೀಟಿಂಗ್​ನಲ್ಲಿ ಕಿಡಿಕಾರಿದರು.

ಬಿಬಿಎಂಪಿ ಸಾಮಾನ್ಯ ಸಭೆ..

ರಸ್ತೆ ಅಗಲೀಕರಣ ಮಾಡಲು ಜನ ಸಿದ್ದರಿದ್ದರು. ಟಿಡಿಆರ್ ಸರ್ಟಿಫಿಕೇಟ್ ಕೊಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ ಶಾಸಕ ಸತೀಶ್ ರೆಡ್ಡಿ, ಬನ್ನೇರುಘಟ್ಟ ರಸ್ತೆಗಾಗಿ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಎರಡು ವರ್ಷ ಕಳೆದರೂ ರಸ್ತೆ ಅಗಲೀಕರಣ ಮಾಡದೇ, ಬೇರೆ ರೀತಿಯಲ್ಲಿ ಲೂಟಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

₹150 ಕೋಟಿ ಇದ್ದ ಯೋಜನೆಗೆ ಮತ್ತೆ ₹50 ಕೋಟಿ ಜಾಸ್ತಿಯಾಗಿದೆ. ಈ ರಸ್ತೆಗೆ ₹ 200 ಕೋಟಿ ಯಾಕೆ ಬೇಕು ಎಂಬುದರ ಬಗ್ಗೆ ತನಿಖೆ ಆಗಬೇಕು ಎಂದು ತಿಳಿಸಿದರು.‌ ಸಿಂಗಲ್ ವಿಂಡೋದಲ್ಲಿ ಜನಕ್ಕೆ ಟಿಡಿಆರ್ ಸರ್ಟಿಫಿಕೇಟ್ ತಲುಪಿಸುವ ಒತ್ತಾಯವನ್ನ ಪಾಲಿಕೆಯ ಆಯುಕ್ತರಿಗೆ ಮತ್ತು ಮೇಯರ್ ಅವರಿಗೆ ಸಭೆ ಮೂಲಕ ಮಾಡಿದ್ದೇವೆ ಅಂತಾ ತಿಳಿಸಿದರು.

ಸಭೆಯ ನಂತರ ಮಾತಾನಾಡಿದ ಮೇಯರ್ ಗಂಗಾಂಭಿಕೆ, ಟಿಡಿಆರ್ ಅಂದರೆ ಜನ ಹೆದರಿಕೊಳ್ಳುವ ಪರಿಸ್ಥಿತಿ ಬರದಂತೆ ನೋಡಿಕೊಳ್ಳುವ ಕೆಲಸ ಮಾಡಬೇಕಿದೆ. ಪ್ರಾಪರ್ಟಿ ಮಾಲೀಕರನ್ನ ಕರೆಸಿ ಆಯಾ ಜನ ಪ್ರತಿನಿಧಿಗಳು ಮಾತಾನಾಡಬೇಕು. ‌ಸಿಂಗಲ್ ವಿಂಡೋ ಮೂಲಕ ಕೆಲಸ ಸುಲಭವಾದರೆ ಒಳ್ಳೆಯದು ಅಂತಾ ತಿಳಿಸಿದರು.‌

Intro:ರಸ್ತೆ ಅಗಲೀಕರಣ ವಿಚಾರ ಪಾಲಿಕೆ ಮಾಸಿಕ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ..

ಬೆಂಗಳೂರು: ಬನ್ನೇರುಘಟ್ಟರಸ್ತೆ ಮತ್ತು ಸರ್ಜಾಪುರ ರಸ್ತೆ ಮತ್ತು ಬೇಗೂರು ಭಾಗದಲ್ಲಿ‌ ರಸ್ತೆ ಅಗಲೀಕರಣವಾಗಿದ್ದು ಬರೋಬ್ಬರಿ 2 ವರ್ಷ ಕಳೆದರು ಕಾಮಗಾರಿ ಪೂರ್ಣಗೊಳಿಸದೇ ಮೀನಾಮೇಷ ಎಣಿಸುತ್ತಿದ್ದಾರೆ ಅಂತ ಇವತ್ತು ಪಾಲಿಕೆ ಸದಸ್ಯರು ಕೌನ್ಸಿಲ್ ಮೀಟಿಂಗ್ ನಲ್ಲಿ ಧ್ವನಿ ಎತ್ತಿದರು..ರಸ್ತೆ ಅಗಲೀಕರಣ ಮಾಡಲು ಜನ ಸಿದ್ದರಿದ್ದರು, TDR ಸರ್ಟಿಫಿಕೇಟ್ ಕೊಡದೇ ಸತಾಯಿಸುತ್ತಿದ್ದಾರೆ ಅಂತ ಶಾಸಕ ಸತೀಶ್ ರೆಡ್ಡಿ ಕಿಡಿಕಾರಿದರು..‌

ಬನ್ನೇರುಘಟ್ಟ ರಸ್ತೆಗಾಗಿ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಎರಡು ವರ್ಷ ಕಳೆದರು ರಸ್ತೆ ಅಗಲೀಕರಣ ಮಾಡದೇ ಬೇರೆ ರೀತಿಯಲ್ಲಿ ಲೂಟಿ ಮಾಡಲು ಹೊರಟಿದ್ದಾರೆ ಅಂತ ಆರೋಪ ಮಾಡಿದರು..‌ 150 ರೂಪಾಯಿ ಕೋಟಿ ಇದ್ದ ಯೋಜನೆಗೆ ಮತ್ತೆ 50 ಕೋಟಿರೂ ಜಾಸ್ತಿಯಾಗಿದೆ.. ಈ ಸಂಬಂಧ ರಸ್ತೆಗೆ 200 ಕೋಟಿ ರೂಪಾಯಿ ಯಾಕೆ ಬೇಕು ಎಂಬ ತನಿಖೆ ಆಗಬೇಕು ಅಂತ ತಿಳಿಸಿದರು..‌ ಸಿಂಗಲ್ ವಿಂಡೋದಲ್ಲಿ ಜನಕ್ಕೆ ಟಿಡಿಆರ್ ಸರ್ಟಿಫಿಕೇಟ್ ಜನಕ್ಕೆ ತಲುಪಿಸುವ ಒತ್ತಾಯವನ್ನ ಪಾಲಿಕೆಯ ಆಯುಕ್ತರಿಗೆ ಮತ್ತು ಮೇಯರ್ ಅವರಿಗೆ ಸಭೆ ಮೂಲಕ ಮಾಡಿದ್ದೇವೆ ಅಂತ ತಿಳಿಸಿದರು..

ಇನ್ನು ಸಭೆಯ ನಂತರ ಮಾತಾನಾಡಿದ ಮೇಯರ್ ಗಂಗಾಂಭಿಕೆ, ಟಿಡಿಆರ್ ಅಂದರೆ ಜನ ಎದುರುಕೊಳ್ಳುವ ಪರಿಸ್ಥಿತಿ ಬರದಂತೆ ನೋಡಿಕೊಳ್ಳುವ ಕೆಲಸ ಮಾಡಬೇಕಿದೆ...
ಪ್ರಾಪರ್ಟಿ ಮಾಲೀಕರನ್ನ‌ ಕರೆಸಿ ಆಯಾ ಜನ ಪ್ರತಿನಿಧಿಗಳು ಮಾತಾನಾಡಬೇಕು..‌ಸಿಂಗಲ್ ವಿಂಡೋ ಮೂಲಕ ಕೆಲಸ ಸುಲಭವಾದರೆ ಒಳ್ಳೆಯದು ಅಂತ ತಿಳಿಸಿದರು..‌

ಬೈಟ್ - ಗಂಗಾಂಭಿಕೆ - ಮೇಯರ್

ಬೈಟ್- ಸತೀಶ್ ರೆಡ್ಡಿ- ಶಾಸಕ

KN_BNG_02_ROADWORK_TDR_MEETING_SCRIPT_7201801
Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.