ETV Bharat / state

ಸರ್ಕಾರವೇ ಅಧಿಕೃತ ಘೋಷಣೆ ಮಾಡಲಿದೆ: ಲಾಕ್​​ಡೌನ್ ಬಗ್ಗೆ ಪ್ಯಾನಿಕ್ ಆಗಬೇಡಿ ಎಂದ ಬಿಬಿಎಂಪಿ ಆಯುಕ್ತ - Bengaluru lock down news

ನಗರದಲ್ಲಿ ಲಾಕ್​​ಡೌನ್ ಅಥವಾ ಸೀಲ್​​ಡೌನ್ ಬಗ್ಗೆ ನಾಗರಿಕರಿಗೆ ಯಾವುದೇ ಗೊಂದಲ ಬೇಡ. ಈ ಕುರಿತು ಸರ್ಕಾರವೇ ಅಧಿಕೃತ ಘೋಷಣೆ ಹೊರಡಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್​​ ಕುಮಾರ್​​ ಟ್ವೀಟ್​ ಮಾಡಿದ್ದಾರೆ.

tweet
ಬಿಬಿಎಂಪಿ ಆಯುಕ್ತರ ಟ್ವೀಟ್​
author img

By

Published : Jun 25, 2020, 12:50 PM IST

ಬೆಂಗಳೂರು: ನಗರದಲ್ಲಿ ಲಾಕ್​​ಡೌನ್ ಅಥವಾ ಸೀಲ್​​ಡೌನ್ ಬಗ್ಗೆ ನಾಗರಿಕರಿಗೆ ಯಾವುದೇ ಗೊಂದಲ ಬೇಡವೆಂದು ಬಿಬಿಎಂಪಿ ಆಯುಕ್ತರು ಟ್ವೀಟ್​ ಮಾಡಿದ್ದಾರೆ.

bbmp commissioner tweet
ಬಿಬಿಎಂಪಿ ಆಯುಕ್ತರ ಟ್ವೀಟ್​
bbmp commissioner tweet
ಬಿಬಿಎಂಪಿ ಆಯುಕ್ತರ ಟ್ವೀಟ್​

ಜನ ಪ್ಯಾನಿಕ್ ಆಗುವುದು ಬೇಡ. ಸರ್ಕಾರ ಎಲ್ಲಾ ಆಗುಹೋಗುಗಳನ್ನು ಗಮನಿಸುತ್ತಿದ್ದು, ಲಾಕ್​​ಡೌನ್, ಅಥವಾ ಸೀಲ್​​ಡೌನ್ ಕುರಿತು ಸರ್ಕಾರವೇ ಅಧಿಕೃತ ಘೋಷಣೆ ಮಾಡಲಿದೆ. ಅಲ್ಲಿವರೆಗೂ ಯಾವುದೇ ಸುದ್ದಿಗಳನ್ನು ನಂಬಬೇಡಿ. ಸುಳ್ಳು ಸುದ್ದಿ ಹರಡಬೇಡಿ ಎಂದು ಟ್ವಿಟ್ಟರ್ ಮೂಲಕ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.