ETV Bharat / state

ಬೆಂಗಳೂರಿನಲ್ಲಿಂದು 24,638 ಕೊರೊನಾ ಕೇಸ್‌ ಪತ್ತೆ ಸಾಧ್ಯತೆ

author img

By

Published : Apr 30, 2021, 1:08 PM IST

ಇಂದು ಬೆಂಗಳೂರು ನಗರದಲ್ಲಿ 24 ಸಾವಿರಕ್ಕಿಂತ ಹೆಚ್ಚಿನ ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಸಾಧ್ಯತೆಯಿದೆ.

coronavirus in Bangalore
ಬೆಂಗಳೂರಿನಲ್ಲಿಂದು 24,638 ಕೇಸ್‌ಗಳು ಧೃಡವಾಗುವ ಸಾಧ್ಯತೆ!

ಬೆಂಗಳೂರು: ನಗರದಲ್ಲಿ‌ ಕೊರೊನಾ ತೀವ್ರತೆ ಹೆಚ್ಚಾಗಿದ್ದು, ಇಂದು 24,638ಕ್ಕಿಂತ ಹೆಚ್ಚಿನ ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಸಾಧ್ಯತೆಯಿದೆ. ಇದು ಬೆಂಗಳೂರಿನ ದಾಖಲೆಯ ಕೊರೊನಾ ಕೇಸ್ ಆಗಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ಪತ್ತೆಯಾಗಿದ್ದು, ಕಳೆದ 24 ಗಂಟೆಯಲ್ಲಿ 4,153 ಜನರಿಗೆ ಕೊರೊನಾ ತಗುಲಿದೆ. ಜೊತೆಗೆ ಬೆಂಗಳೂರು ದಕ್ಷಿಣ ವಲಯದಲ್ಲಿ‌ 3,630 ಕೇಸ್‌ಗಳು ದಾಖಲಾಗಿವೆ ಎನ್ನಲಾಗಿದೆ.

ವಲಯಇಂದಿನ ಸಂಭಾವ್ಯ ಸೋಂಕಿತರು
ಬೆಂಗಳೂರು ಪೂರ್ವ4153
ಬೆಂಗಳೂರು ದಕ್ಷಿಣ3630
ಬೆಂಗಳೂರು ಪಶ್ಚಿಮ2716
ಮಹಾದೇವಪುರ2929
ಬೊಮ್ಮನಹಳ್ಳಿ2964
ಆರ್ ಆರ್ ನಗರ 1595
ಯಲಹಂಕ 1695
ದಾಸರ ಹಳ್ಳಿ714
ಬೆಂಗಳೂರು ಹೊರವಲಯ2240

ETV Bharat Logo

Copyright © 2024 Ushodaya Enterprises Pvt. Ltd., All Rights Reserved.