ETV Bharat / state

ಬೆಂಗಳೂರಿನ 10 ಸೋಂಕಿತರ ಪೈಕಿ 8 ಮಂದಿ ಗುಣಮುಖ

ಮಹದೇವಪುರ ಮತ್ತು ಕೆ. ಆರ್. ಪುರ ಕ್ಷೇತ್ರಗಳಲ್ಲಿ ಒಟ್ಟು 10 ಮಂದಿ ಸೋಂಕಿತರು ಪತ್ತೆ ಆಗಿದ್ದರು. ಸದ್ಯ ಚಿಕಿತ್ಸೆಯ ಬಳಿಕ ಮಹದೇವಪುರದ 8 ಮಂದಿ ಗುಣಮಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

BANGALORE: 8 out of 10 coronavirus infected persons discharged
ಬೆಂಗಳೂರು: 10 ಕೊರೊನಾ ಸೋಂಕಿತರ ಪೈಕಿ 8 ಸೋಂಕಿತರು ಡಿಸ್ಚಾರ್ಜ್
author img

By

Published : Apr 19, 2020, 7:51 AM IST

ಬೆಂಗಳೂರು: ಕೆ. ಆರ್. ಪುರ, ಮಹದೇವಪುರ ಬಿಬಿಎಂಪಿ ವಲಯದ 10 ಕೊರೊನಾ ಸೋಂಕಿತರ ಪೈಕಿ 8 ಮಂದಿ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

ಮಹದೇವಪುರ ಮತ್ತು ಕೆ. ಆರ್. ಪುರ ಕ್ಷೇತ್ರಗಳಲ್ಲಿ ಒಟ್ಟು 10 ಮಂದಿ ಸೋಂಕಿತರು ಪತ್ತೆ ಆಗಿದ್ದರು. ಸದ್ಯ ಚಿಕಿತ್ಸೆಯ ಬಳಿಕ ಮಹದೇವಪುರದ 8 ಮಂದಿ ಸೋಂಕಿತರು ಗುಣಮಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದಾರೆ.

ಇನ್ನೂ, ಕೆಲ ದಿನಗಳ ಹಿಂದೆ ಕೆ. ಆರ್. ಪುರದ ಹೊರಮಾವು ವಾರ್ಡಿನ ಇಬ್ಬರಲ್ಲಿ ಸೋಂಕು‌ ಪತ್ತೆಯಾಗಿತ್ತು. ಆ ಇಬ್ಬರಿಗೆ ಈಗ ಚಿಕಿತ್ಸೆ ಮುಂದುವರಿದಿದೆ. ಕೆ. ಆರ್​. ಪುರದ ಸೋಂಕಿತರ ಪೈಕಿ ಒಬ್ಬರು ಪೀಪಲ್ಸ್ ‌ಟ್ರೀ ಆಸ್ಪತ್ರೆ ಹಾಗೂ ಇನ್ನೊಬ್ಬರು‌ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.