ETV Bharat / state

ನಮ್ಮ ಕೈಯಲ್ಲೇನೂ ಇಲ್ಲ, ಎಲ್ಲಾ ಬಿಜೆಪಿಗೆ ಬಿಟ್ಟಿದ್ದು: ಬಂಡೆಪ್ಪ ಕಾಶೆಂಪೂರ್

author img

By

Published : Jul 25, 2019, 8:26 PM IST

ಉಪಚುನಾವಣೆಯಲ್ಲಿ ಸ್ಪರ್ಧೆ ವಿಚಾರಗಳು ಹೈಕಮಾಂಡ್‌ಗೆ ಬಿಟ್ಡಿದ್ದು. ಸದ್ಯ ನಮ್ಮ ಕೈಯಲ್ಲಿ ಏನೂ ಇಲ್ಲ ಸರ್ಕಾರ ರಚನೆ ಮಾಡೋದು‌ ಬಿಜೆಪಿಗೆ ಬಿಟ್ಟ ವಿಚಾರ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಶಾಸಕ ಬಂಡೆಪ್ಪ ಕಾಶೆಂಪೂರ್

ಬೆಂಗಳೂರು: ಹೈದರಾಬಾದ್‌ಗೆ ತೆರಳಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಕಾಂಶೆಂಪೂರ್‌, ಅತೃಪ್ತ ಶಾಸಕರನ್ನು ಮರಳಿ ಮನವೊಲಿಸಿ ಕರೆ ತರುವ ಬಗ್ಗೆ ನನಗೆ ಗೊತ್ತಿಲ್ಲ. ಸಂಖ್ಯಾಬಲದ ಮೇಲೆ ಸರ್ಕಾರ ರಚನೆಯಾಗುತ್ತೆ ಎಂದು ಹೇಳಿದ್ರು.

ಶಾಸಕ ಬಂಡೆಪ್ಪ ಕಾಶೆಂಪೂರ್ ಪ್ರತಿಕ್ರಿಯೆ

ಕುಮಾರಸ್ವಾಮಿ ರಾಜೀನಾಮೆ ಕೊಟ್ಟ ಕಾರಣ ಕ್ಷೇತ್ರದ ಕಡೆ ಹೊರಟಿದ್ದೇನೆ. ಉಪಚುನಾವಣೆಯಲ್ಲಿ ಸ್ಪರ್ಧೆ ವಿಚಾರಗಳು ಹೈಕಮಾಂಡ್‌ಗೆ ಬಿಟ್ಡದ್ದಾಗಿದೆ. ಸದ್ಯ ನಮ್ಮ ಕೈಯಲ್ಲಿ ಏನೂ ಇಲ್ಲ, ಸರ್ಕಾರ ರಚನೆ ಮಾಡೋದು‌ ಬಿಜೆಪಿಗೆ ಬಿಟ್ಟಿದ್ದು ಎಂದು ಶಾಸಕರು ಹೇಳಿದ್ರು.

Intro:KN_BNG_09_25_bandappa_Ambarish_7203301
Slug: ನಮ್ಮ ಕೈಯಲ್ಲಿ ಏನೂ ಇಲ್ಲ: ಸರ್ಕಾರ ರಚನೆ ಮಾಡೋದು ಬಿಡೋದು ಬಿಜೆಪಿಗೆ ಬಿಟ್ಟದ್ದು: ಬಂಡಪ್ಪ ಕಾಶೆಂಪೂರ್

ಬೆಂಗಳೂರು: ನಮ್ಮ ಕೈಯಲ್ಲಿ ಏನೂ ಇಲ್ಲ ಸರ್ಕಾರ ರಚನೆ ಮಾಡೋದು‌ ಬಿಜೆಪಿಗೆ ಬಿಟ್ಟದ್ದು ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ಹೇಳಿದ್ರು..

ಹೈದರಾಬಾದ್ ಗೆ ತೆರಳಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾತನಾಡಿದ ಅವರು, ನಾವು ಆರಾಮವಾಗಿ ಕ್ಷೇತ್ರದ ಕಡೆ ತೆರಳುತ್ತಿದ್ದೇನೆ. ಅತೃಪ್ತ ಶಾಸಕರನ್ನ ಮರಳಿ ಮನವೊಲಿಸುವ ಬಗ್ಗೆ ನನಗೆ ಗೊತ್ತಿಲ್ಲ. ಸಂಖ್ಯಾಬಲದ ಮೇಲೆ ಸರ್ಕಾರ ಆಗುತ್ತೆ. ಕುಮಾರಸ್ವಾಮಿ ಯವರು ರಾಜೀನಾಮೆ ಕೊಟ್ಟ ಕಾರಣ ನಾವು ಕ್ಷೇತ್ರದ ಕಡೆ ಜನರ ಕಡೆ ಹೊರಟಿದ್ದೇವೆ. ಉಪಚುನಾವಣೆಯಲ್ಲಿ ಸ್ಪರ್ಧೆ ವಿಚಾರಗಳು ಹೈಕಮಾಂಡ್ ಗೆ ಬಿಟ್ಡದ್ದು ಎಂದರು.. Body:NoConclusion:Ni
ETV Bharat Logo

Copyright © 2024 Ushodaya Enterprises Pvt. Ltd., All Rights Reserved.