ETV Bharat / state

ಗುಡ್​ ನ್ಯೂಸ್​ ಜೊತೆ ಒಂದು ಬ್ಯಾಡ್​ ನ್ಯೂಸ್​ ಕೊಟ್ಟ ನಮ್ಮ ಮೆಟ್ರೋ - ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಯಾಯಿತಿ ಇಳಿಕೆ

ಮಧ್ಯರಾತ್ರಿವರೆಗೆ ಸೇವೆಯ ಅವಧಿ ವಿಸ್ತರಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದ ನಮ್ಮ ಮೆಟ್ರೋ, ಒಂದೇ ವಾರದಲ್ಲಿ ಕಹಿ ಸುದ್ದಿ ಪ್ರಕಟಿಸಿದೆ‌.

namma Metro Smart Card discounts cut , ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಯಾಯಿತಿ
ನಮ್ಮ ಮೆಟ್ರೋ
author img

By

Published : Jan 8, 2020, 8:53 PM IST

ಬೆಂಗಳೂರು: ಮಧ್ಯರಾತ್ರಿವರೆಗೆ ಸೇವೆ ವಿಸ್ತರಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದ ನಮ್ಮ ಮೆಟ್ರೋ, ಒಂದೇ ವಾರದಲ್ಲಿ ಕಹಿ ಸುದ್ದಿ ಪ್ರಕಟಿಸಿದೆ‌.

ಮೆಟ್ರೋ ಸ್ಮಾರ್ಟ್​ ಕಾರ್ಡ್​ ಬಳಕೆದಾರರಿಗೆ ಒಂದು ಶಾಕ್​ ಕೊಟ್ಟಿರುವ ಬಿಎಂಆರ್​ಸಿಎಲ್​, ಸ್ಮಾರ್ಟ್​ ಬಳಕೆದಾರರಿಗೆ ನೀಡಿದ್ದ ರಿಯಾಯಿತಿಯನ್ನು ಶೇ. 15ರಿಂದ ಶೇ. 5ಕ್ಕೆ ಇಳಿಸಿದೆ.

ಮೆಟ್ರೋ ಪ್ರಯಾಣವನ್ನ ಕ್ಯಾಶ್ ಲೆಸ್ ಮಾಡುವ ಉದ್ದೇಶದಿಂದ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 15ರಷ್ಟು ರಿಯಾಯಿತಿ ನೀಡಲಾಗುತಿತ್ತು. ಆದರೆ, ಸ್ಮಾರ್ಟ್ ಕಾರ್ಡ್ ಬಳಕೆದಾರರ ಪ್ರಮಾಣ ಶೇಕಡಾ 62ಕ್ಕೆ ಏರಿಕೆಯಾಗಿರುವ ಹಿನ್ನೆಲೆ ರಿಯಾಯಿತಿಯನ್ನು ಕಡಿತಗೊಳಿಸಲಾಗಿದೆ. ಜನವರಿ 20ರಿಂದ ರಿಯಾಯಿತಿಯನ್ನು ಪರಿಷ್ಕರಿಸಲಾಗುತ್ತಿದೆ.

Intro:ನಮ್ಮ ಮೆಟ್ರೋವಿನ ಸಿಹಿ- ಕಹಿ ಗಿಫ್ಟ್; ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಯಾಯಿತಿ ದರ ಕಡಿತ..‌

ಬೆಂಗಳೂರು: ಉದ್ಯಾನನಗರೀ ಜನರ ಅಚ್ಚುಮೆಚ್ಚು ನಮ್ಮ ಮೆಟ್ರೋ ಸೇವೆ.. ಹೊಸ ವರ್ಷಕ್ಕೆ ಮೆಟ್ರೋ ಸೇವೆಯನ್ನ ಮಧ್ಯರಾತ್ರಿವರೆಗೆ ವಿಸ್ತರಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದ ನಮ್ಮ ಮೆಟ್ರೋ, ಒಂದೇ ವಾರದಲ್ಲಿ ಕಹಿ ಸುದ್ದಿ ಪ್ರಕಟಿಸಿದೆ‌.

ಹೌದು, ಮೆಟ್ರೋದಲ್ಲಿ ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ನೀಡುತ್ತಿದ್ದ ರಿಯಾಯಿತಿಯಲ್ಲಿ ಮೂರನೇ ಎರಡು ಭಾಗದಷ್ಟು ಕಡಿತಗೊಳಿಸಿದೆ.
ಶೇಕಡಾ 15 ರಷ್ಟಿದ್ದ ಸ್ಮಾರ್ಟ್ ಕಾರ್ಡ್ ರಿಯಾಯಿತಿಯನ್ನ ಶೇಕಡಾ 5ಕ್ಕೆ ಇಳಿಕೆ ಮಾಡಲಾಗಿದೆ. ಈ ಹಿಂದೆ ಮೆಟ್ರೋ ಪ್ರಯಾಣವನ್ನ ಕ್ಯಾಶ್ ಲೆಸ್ ಮಾಡೋ ಉದ್ದೇಶದಿಂದ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 15 ರಷ್ಟು ರಿಯಾಯಿತಿ ನೀಡಲಾಗುತಿತ್ತು..

ಆದರೆ, ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆದಾರರ ಪ್ರಮಾಣ ಶೇಕಡಾ 62 ಕ್ಕೆ ಏರಿಕೆಯಾದ ಹಿನ್ನಲೆ ಈ‌ಹಿಂದೆ ನೀಡುತ್ತಿದ್ದ ರಿಯಾಯಿತಿಗೆ ಬಿಎಂಆರ್ ಸಿಎಲ್ ಕತ್ತರಿ ಹಾಕಿದೆ. ಜನವರಿ 20 ರಿಂದ ರಿಯಾಯಿತಿಯು ಪರಿಷ್ಕೃಸಲಾಗುತ್ತಿದೆ.. ಇತ್ತ ಮೆಟ್ರೋ ನಿರ್ಧಾರಕ್ಕೆ ನಮ್ಮ ಮೆಟ್ರೋ ಪ್ರಯಾಣಿಕರು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಕಾದು ನೋಡಬೇಕು..

KN_BNG_5_METRO_SMART_CARD_SCRIPT_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.