ETV Bharat / state

ಆಯುಷ್ಮಾನ್​​ಭವ ಚಿತ್ರದ ರಿಲೀಸ್​ ಡೇಟ್​​​ ಫಿಕ್ಸ್​... ಈ ದಿನದಂದು ತೆರೆಗೆ ಅಪ್ಪಳಿಸಲಿದೆ ಸಿನಿಮಾ! - ಆಯುಷ್ಮಾನ್ ಭವ ಚಿತ್ರದ ರಿಲೀಸ್​ ಸುದ್ದಿ

ಕನ್ನಡ ರಾಜ್ಯೋತ್ಸವದಂದು ರಿಲೀಸ್ ಆಗಬೇಕಿದ್ದ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್​ಭವ ಚಿತ್ರ ನವೆಂಬರ್ 15 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.

ಸುದ್ದಿಗೋಷ್ಠಿ
author img

By

Published : Nov 12, 2019, 1:03 PM IST

ಬೆಂಗಳೂರು: ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್​ಭವ ಚಿತ್ರ ನವೆಂಬರ್ 15 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.

ಆಯುಷ್ಮಾನ್ ಭವ ಚಿತ್ರದ ರಿಲೀಸ್​ ಡೇಟ್​ ಫಿಕ್ಸ್​ ಮಾಡಿದ ಚಿತ್ರತಂಡ.

ಆಯುಷ್ಮಾನ್​​ಭವ ಚಿತ್ರದ ರಿಲೀಸ್ ಡೇಟ್ ಚೇಂಜ್ ಆಗಿರುವುದರಿಂದ ಉಳಿದ ಸಿನಿಮಾಗಳಿಗೆ ಯಾವುದೇ ತೊಂದರೆ ಇಲ್ಲ. ಇದೇ ವೇಳೆ ರಿಲೀಸ್ ಆಗುತ್ತಿರುವ ಕನ್ನಡ ಗೊತ್ತಿಲ್ಲ, ಕಾಳಿದಾಸ ಕನ್ನಡ ಮೇಷ್ಟ್ರು, ಗಣಿ ಬಿಕಾಂ ಪಾಸ್ ಚಿತ್ರದ ನಿರ್ಮಾಪಕರಿಗೆ ಆಯುಷ್ಮಾನ್​ಭವ ನಿರ್ಮಾಪಕ ಯೋಗೀ ದ್ವಾರಕೀಶ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾಧ್ಯಮಗಳ ಮೂಲಕ ಕ್ಷಮೆಯಾಚನೆ ಮಾಡಿದರು.

ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಆಯುಷ್ಮಾನ್​ಭವ ಚಿತ್ರವನ್ನು ರಿಲೀಸ್ ಮಾಡಲು ವಿತರಕ ಕಾರ್ತಿಕ್ ಗೌಡ ಪ್ಲಾನ್ ಮಾಡಿಕೊಂಡಿದ್ದಾರೆ. ಅಲ್ಲದೆ ಸುಮಾರು ಹದಿನೈದು ವರ್ಷಗಳಿಂದ ಮುಚ್ಚಿದ ಶುಂಟಿಕೊಪ್ಪದ ಥಿಯೇಟರ್​ನಲ್ಲಿ ಆಯುಷ್ಮಾನ್​ಭವ ಚಿತ್ರಕ್ಕೆ ರೀ ಓಪನ್ ಆಗಿದ್ದು, ಶುಂಟಿಕೊಪ್ಪದ ಶಿವಣ್ಣ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.

ಆಯುಷ್ಮಾನ್​ಭವ ಚಿತ್ರವನ್ನು ದ್ವಾರಕೀಶ್ ಚಿತ್ರಾಲಯದಲ್ಲಿ ಯೋಗೀಶ್, ದ್ವಾರಕೀಶ್ ನಿರ್ಮಾಣ ಮಾಡಿದ್ದು, ಆಪ್ತಮಿತ್ರ ಖ್ಯಾತಿಯ ಪಿ.ವಾಸು ಆಕ್ಷನ್ ಕಟ್ ಹೇಳಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಶಿವಣ್ಣ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು, ಆಯುಷ್ಮಾನ್ ಭವ ಚಿತ್ರವನ್ನು ಕಣ್ತುಂಬಿಕೊಳ್ಳಲು ಶಿವಣ್ಣನ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ.

Intro:ಆಯುಷ್ಮಾನ್ ಭವ ಚಿತ್ರದ ಬಿಡುಗಡೆ ದಿನಾಂಕ ಬದಲಾಗಿದ್ದಕ್ಕೆ ತೊಂದರೆ ಅನುಭವಿಸಿದ ಚಿತ್ರಗಳಿಗೆ ಕ್ಷಮೆ ಕೇಳಿದ ಶಿವಣ್ಣ

ನವಂಬರ್ 1 ಕನ್ನಡ ರಾಜ್ಯೋತ್ಸವದಂದು ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಚಿತ್ರ ರಿಲೀಸ್ ಆಗುತ್ತೆ ಎಂದು ಚಿತ್ರತಂಡ ಮಾಡಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ದಿಡೀರ್ ಅಂತ ಚಿತ್ರತಂಡ ಆಯುಷ್ಮಾನ್ ಭವ ಚಿತ್ರದ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕಿ ಶಿವಣ್ಣನ ಅಭಿಮಾನಿಗಳಿಗೆ ನಿರಾಸೆ ಮಾಡಿತ್ತು. ಆದರೆ ಈಗ ಆಯುಷ್ಮಾನ್ ಭವ ಚಿತ್ರತಂಡದಿಂದ ಶಿವಣ್ಣ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು ನವೆಂಬರ್ 15 ರಂದು ರಾಜ್ಯಾದ್ಯಂತ ಆಯುಷ್ಮಾನ್ ಭವ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಇಂದು ಸುದ್ದಿಗೋಷ್ಠಿ ನಡೆಸಿ ಆಫೀಷಿಯಲ್ ಆಗಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿತು. ಅಲ್ಲದೆ ಆಯುಷ್ಮಾನ್ ಭವ ಚಿತ್ರದ ರಿಲೀಸ್ ಡೇಟ್ ಚೇಂಜ್ ಆದ್ದರಿಂದ ತೊಂದರೆ ಅನುಭವಿಸ್ತಿರುವ ಕನ್ನಡ್ ಗೊತ್ತಿಲ್ಲ, ಕಾಳಿದಾಸ ಕನ್ನಡ ಮೇಷ್ಟು, ಗಣಿ ಬಿಕಾಂ ಪಾಸ್ ಚಿತ್ರದ ನಿರ್ಮಾಪಕರಿಗೆ ಆಯುಷ್ಮಾನ್ ಭವ ನಿರ್ಮಾಪಕ ಯೋಗೀ ದ್ವಾರಕೀಶ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸುವ ಮೂಲಕ ಶಿವಣ್ಣ ದೊಡ್ಡತನ ಮೆರೆದರು.Body:ಇನ್ನು ಚಿತ್ರವನ್ನು ಕೆಜಿಎಫ್ ಚಿತ್ರವನ್ನು ವಿತರಣೆ ಮಾಡಿದ ಕಾರ್ತಿಕ್ ಗೌಡ ವಿತರಣೆ ಮಾಡುತ್ತಿದ್ದು. ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರ
ಗಳಲ್ಲಿ ಆಯುಷ್ಮಾನ್ ಭವಚಿತ್ರವನ್ನುರಿಲೀಸ್ ಮಾಡಲು
ವಿತರಕ ಕಾರ್ತಿಕ್ ಗೌಡ ಪ್ಲಾನ್ ಮಾಡಿಕೊಂಡಿದ್ದಾರೆ. ಅಲ್ಲದೆ ಸುಮಾರು ಹದಿನೈದು ವರ್ಷಗಳಿಂದ ಮುಚ್ಚಿದ
ಶುಂಟಿಕೊಪ್ಪದ ಥಿಯೇಟರ್ ಆಯುಷ್ಮಾನ್ ಭವ ಚಿತ್ರಕ್ಕೆ ರೀ ಓಪನ್ ಆಗಿದ್ದು, ಸುಂಟಿಕೊಪ್ಪ ದ ಶಿವಣ್ಣ ಅಭಿಮಾನಿಗಳಿಗೆ ಸಂಭ್ರಮ ಮನೆಮಾಡಿದೆ. ಇನ್ನು ಆಯುಷ್ಮಾನ್ ಭವ ಚಿತ್ರವನ್ನು ದ್ವಾರಕೀಶ್ ಚಿತ್ರ ಲಯದಲ್ಲಿ ಯೋಗೀಶ್ ದ್ವಾರಕೀಶ್ ನಿರ್ಮಾಣ ಮಾಡಿದ್ದು, ಆಪ್ತಮಿತ್ರ ಖ್ಯಾತಿಯ ಪಿವಾಸು ಅಕ್ಷನ್ ಕಟ್ ಹೇಳಿದ್ದು ಡಿಂಪಲ್ ಕ್ವೀನ್ ರಚಿತಾ ರಾಮ್ ಶಿವಣ್ಣ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು, ಆಯುಷ್ಮಾನ್ ಭವ ಚಿತ್ರವನ್ನು ಕಣ್ತುಂಬಿಕೊಳ್ಳಲು
ಶಿವಣ್ಣನ ಅಭಿಮಾನಿಗಳುಕಾತರದಿಂದ ಕಾಯ್ತಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.