ETV Bharat / state

ಪ್ರಧಾನಿ ಪರಿಹಾರ ನಿಧಿಗೆ ಹೆಚ್​ಎಎಲ್​ನಿಂದ 26.25 ಕೋಟಿ ರೂ ನೆರವು - Assistance from HAL to the Prime Minister Relief Fund

ಹೆಚ್​ಎಎಲ್ ಪ್ರಧಾನ ಮಂತ್ರಿ ತುರ್ತು ಪರಿಹಾರ ನಿಧಿಗೆ 26.25 ಕೋಟಿ ರೂ. ನೆರವನ್ನು ನೀಡುವುದಾಗಿ ಘೋಷಿಸಿದೆ.

HAL Donation
ಹೆಚ್ ಎ ಎಲ್ ನಿಂದ ೨೬.೨೫ ಕೋಟಿ ರೂ ನೆರವು
author img

By

Published : Mar 30, 2020, 7:17 PM IST

Updated : Mar 30, 2020, 9:24 PM IST

ಬೆಂಗಳೂರು : ಕೊರೊನಾ ವೈರಾಣು ವಿರುಧ್ಧ ಹೋರಾಡಲು ಕೇಂದ್ರ ಸರ್ಕಾರ‌ ಸ್ವಾಮ್ಯದ ಪ್ರಸಿದ್ಧ ವಿಮಾನ ತಯಾರಿಕಾ ಕಂಪನಿ ಹೆಚ್​ಎಎಲ್ ಪ್ರಧಾನ ಮಂತ್ರಿ ತುರ್ತು ಪರಿಹಾರ ನಿಧಿಗೆ 26.25 ಕೋಟಿ ರೂ. ನೆರವನ್ನು ನೀಡುವುದಾಗಿ ಘೋಷಿಸಿದೆ.

ಕಂಪನಿಯ ಸಿಎಸ್ಆರ್ ಫಂಡ್​ನಿಂದ 20 ಕೋಟಿ ರೂ ಹಾಗೂ ಹೆಚ್​ಎಎಲ್ ನೌಕರರ ಒಂದು ದಿನದ ವೇತನ‌ 6.25 ಕೋಟಿ ರೂ ಹಣವನ್ನು ಪಿಎಂ ಕೇರ್ ನಿಧಿಗೆ ನೀಡುವುದಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ತಿಳಿಸಿದ್ದಾರೆ.

Last Updated : Mar 30, 2020, 9:24 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.