ETV Bharat / state

ಸಿಟ್ಟಿಗೆದ್ದ ಸಂಗಮೇಶ- ಸದನಲ್ಲಿ ಭಾರೀ ಗಲಾಟೆ: ರೊಚ್ಚಿಗೆದ್ದ ಸ್ಪೀಕರ್​, ಕಲಾಪ​ ಮುಂದೂಡಿಕೆ​: LIVE - ವಿಧಾನಸಭೆ ಬಜೆಟ್ ಅಧಿವೇಶನ ಸುದ್ದಿ

Assembly Budget Session, Assembly Budget Session live, Assembly Budget Session live update, Assembly Budget Session news, Assembly Budget Session latest news, ವಿಧಾನಸಭೆ ಬಜೆಟ್ ಅಧಿವೇಶನ, ವಿಧಾನಸಭೆ ಬಜೆಟ್ ಅಧಿವೇಶನ ಲೈವ್, ವಿಧಾನಸಭೆ ಬಜೆಟ್ ಅಧಿವೇಶನ ಲೈವ್ ಅಪ್​ಡೇಟ್​, ವಿಧಾನಸಭೆ ಬಜೆಟ್ ಅಧಿವೇಶನ ಸುದ್ದಿ,
ವಿಧಾನಸಭೆ ಬಜೆಟ್ ಅಧಿವೇಶನ ಲೈವ್​
author img

By

Published : Mar 4, 2021, 11:58 AM IST

Updated : Mar 4, 2021, 12:45 PM IST

12:17 March 04

ಸದನದಲ್ಲಿ ಅಂಗಿ ಬಿಚ್ಚಿದ ಸಂಗಮೇಶ್​: ಸ್ಪೀಕರ್​ ಗರಂ!

ಸದನದಲ್ಲಿ ಅಂಗಿ ಬಿಚ್ಚಿದ ಸಂಗಮೇಶ್​: ಸ್ಪೀಕರ್​ ಗರಂ
  • ಪ್ರತಿಪಕ್ಷ ಸದಸ್ಯರ ಅಶಿಸ್ತಿಗೆ ಗರಂ ಆದ ಸ್ಪೀಕರ್​
  • ಪ್ರತಿಪಕ್ಷದ ಸದಸ್ಯ ಸಂಗಮೇಶ್​ ವಿರುದ್ಧ ಸ್ಪೀಕರ್​ ಗರಂ
  • ಸದನದಲ್ಲಿ ಸರಿಯಾಗಿ ನಡೆದುಕೊಳ್ಳುವಂತೆ ಸಂಗಮೇಶ್​​ ಅವರಿಗೆ​ ವಾರ್ನ್​
  • ಸಂಗಮೇಶ್​ಗೆ ಎಚ್ಚರಿಕೆ ನೀಡಿದ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ
  • ಪ್ರತಿಪಕ್ಷ ನಾಯಕರ ವಿರುದ್ಧ ಗರಂ ಆಗಿ ಸಿಟ್ಟಿನಿಂದಲೇ ಪೀಠದಿಂದ ಹೊರ ನಡೆದ ಕಾಗೇರಿ
  • 15 ನಿಮಿಷ ಕಲಾಪ ಮುಂದೂಡಿ ಪೀಠದಿಂದ ಹೊರ ನಡೆದ ಸ್ಪೀಕರ್​

12:09 March 04

ಪ್ರತಿಪಕ್ಷದ ವಿರುದ್ಧ ಸಿಎಂ ಗರಂ!

  • ಸದನಲ್ಲಿ ‘ಒನ್​ ನೇಷನ್​, ಒನ್​ ಎಲೆಕ್ಷನ್​’ ಮೇಲೆ ಚರ್ಚೆ
  • ಚರ್ಚೆ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯರಿಂದ ತೀವ್ರ ವಿರೋಧ
  • ಇದು ಆರ್​ಎಸ್​ಎಸ್​ ಅಜೆಂಡಾ ಎಂದು ಸದನಲ್ಲಿ ಕೂಗಾಡಿದ ಸಿದ್ದರಾಮಯ್ಯ
  • ಸಿಎಂ ಯಡಿಯೂರಪ್ಪ  ಭಾಷಣದ ವೇಳೆ ಪ್ರತಿಪಕ್ಷ ನಾಯಕರಿಂದ ಪ್ರತಿಭಟನೆ
  • ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ನಿಮಗೇನಾಗಿದೆ ಎಂದ ಬಿಎಸ್​ವೈ
  • ಎಲ್ಲದಕ್ಕೂ ವಿರೋಧವಾದ್ರೆ ನಿಮ್ಮ ನಡುವಳಿಕೆ ನಾಚಿಕೆಗೆಟ್ಟಿದ್ದು ಎಂದ ಸಿಎಂ
  • ಪ್ರತಿಪಕ್ಷದ ವಿರುದ್ಧ ಗರಂ ಆದ ಮುಖ್ಯಮಂತ್ರಿ

11:49 March 04

ಅಧಿವೇಶನದಲ್ಲಿ ಗದ್ದಲವೋ.. ಗದ್ದಲ..

ಸದನದ ಬಾವಿಗಿಳಿದು ಪ್ರತಿಪಕ್ಷ ಸದಸ್ಯರ ಪ್ರತಿಭಟನೆ
  • ವಿಧಾನಸಭೆ ಬಜೆಟ್ ಅಧಿವೇಶನ ಭಾಷಣ ಮಾಡುತ್ತಿರುವ ಸ್ಪೀಕರ್​
  • ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಷಣದ ವೇಳೆ ಗದ್ದಲ
  • ಭಾಷಣದ ವೇಳೆ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿರುವ ಪ್ರತಿಪಕ್ಷ ಸದಸ್ಯರು
  • ಅಧಿವೇಶನದಲ್ಲಿ ಪ್ರತಿಭಟನೆಯಿಂದ ಕೋಲಾಹಲ

Last Updated : Mar 4, 2021, 12:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.