ETV Bharat / state

ನೀವು ಬಿತ್ತಿರುವ ಫಲವನ್ನು ನೀವೇ ಉಣ್ಣಬೇಕು: ಡಿಕೆಶಿಗೆ ಡಿಸಿಎಂ ಅಶ್ವಥ್​ ನಾರಾಯಣ್ ಟಾಂಗ್

author img

By

Published : Sep 3, 2019, 6:45 PM IST

ನೀವು ಬಿತ್ತಿರುವ ಫಲವನ್ನು ನೀವೇ ಉಣ್ಣಬೇಕು ಎಂದು ಟ್ವೀಟ್​ ಮಾಡುವ ಮೂಲಕ ಡಿಸಿಎಂ ಅಶ್ವಥ್​​ ನಾರಾಯಣ ಅವರು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ಗೆ ಮತ್ತೆ ಟಾಂಗ್​ ನೀಡಿದ್ದಾರೆ.

ಡಿಕೆಶಿಗೆ ಡಿಸಿಎಂ ಅಶ್ವತ್ಥನಾರಾಯಣ್ ಟಾಂಗ್

ಬೆಂಗಳೂರು: ನೀವು ಬಿತ್ತಿರುವ ಫಲವನ್ನೇ ನೀವು ಉಣ್ಣಬೇಕು ಎಂದು ಟ್ವೀಟ್​ ಮಾಡುವ ಮೂಲಕ ಡಿಸಿಎಂ ಅಶ್ವಥ್​​ ನಾರಾಯಣ್​ ಅವರು ಮಾಜಿ ಸಚಿವ ಡಿ.ಕೆ. ಶಿವಕುಮಾರ್​ಗೆ ಮತ್ತೆ ಟಾಂಗ್​ ನೀಡಿದ್ದಾರೆ.

ದ್ವೇಷದ ರಾಜಕಾರಣದ ಆರೋಪ ಮತ್ತು ನಿಮ್ಮ ಕುಕೃತ್ಯಗಳಿಗೆ ಅನುಕಂಪ ಗಿಟ್ಟಿಸುವ ನಿಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ನೀವು ಬಿತ್ತಿರುವ ಫಲವನ್ನು ನೀವೇ ಉಣ್ಣಬೇಕು. ಭಾರತ ಬದಲಾಗುತ್ತಿದೆ. ನವಭಾರತ ನಿರ್ಮಾಣವಾಗುತ್ತಿದೆ ಎಂದು ಟ್ವೀಟ್​ ಮಾಡಿದ್ದಾರೆ.

  • Your allegations of political vendetta and gaining sympathy for your misdeeds is not going to work anymore. You will reap what you have sowed! (2/2)

    — Dr. Ashwathnarayan C. N. (@drashwathcn) September 3, 2019 " class="align-text-top noRightClick twitterSection" data=" ">
  • Mr. @DKShivakumar, India is on the path of transformation and there is no place for corruption and loot of people's money in a 'New India'. The government is fighting tooth and nail to bring the corrupt and dishonest to justice. (1/2)

ಭಾರತವು ಪರಿವರ್ತನೆಯ ಹಾದಿಯಲ್ಲಿದೆ. 'ಹೊಸ ಭಾರತ'ದಲ್ಲಿ ಭ್ರಷ್ಟಾಚಾರ ಮತ್ತು ಜನರ ಹಣವನ್ನು ಲೂಟಿ ಮಾಡಲು ಅವಕಾಶವಿಲ್ಲ. ಭ್ರಷ್ಟ ಮತ್ತು ಅಪ್ರಾಮಾಣಿಕರನ್ನು ನ್ಯಾಯಾಲಯದ ಮುಂದೆ ತರಲು ಸರ್ಕಾರ ಹೋರಾಡುತ್ತಿದೆ ಎಂದು ಟ್ವಿಟ್ಟರ್​ ಮೂಲಕ ಡಿಸಿಎಂ ಚಾಟಿ ಬೀಸಿದ್ದಾರೆ.

Intro:

ಬೆಂಗಳೂರು:ದ್ವೇಶ ರಾಜಕಾರಣದ ಆರೋಪ ಮತ್ತು ನಿಮ್ಮ ಕುಕೃತ್ಯಗಳಿಗೆ ಅನುಕಂಪ ಗಿಟ್ಟಿಸುವ ನಿಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಟ್ವಿಟ್ ಮೂಲಕ ತಮ್ಮ ಹೇಳಿಕೆಯನ್ನು ಡಿಸಿಎಂ ಅಶ್ವಥ್ ನಾರಾಯಣ ಸಮರ್ಥಿಸಿಕೊಂಡಿದ್ದಾರೆ.

ದ್ವೇಶ ರಾಜಕಾರಣದ ಆರೋಪ ಮತ್ತು ನಿಮ್ಮ ಕುಕೃತ್ಯಗಳಿಗೆ ಅನುಕಂಪ ಗಿಟ್ಟಿಸುವ ನಿಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ.ನೀವು ಬಿತ್ತಿರುವ ಫಲವನ್ನೇ ನೀವು ಉಣ್ಣಬೇಕು.ಭಾರತ ಬದಲಾಗುತ್ತಿದೆ.ನವಭಾರತ ನಿರ್ಮಾಣವಾಗುತ್ತಿದೆ.ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ.ಇಂತಹಾ ಸಂದರ್ಭದಲ್ಲಿ ನೀವು ಕೇಂದ್ರ ಸರ್ಕಾರದ ಮೇಲೆ ದ್ವೇಶ ರಾಜಕಾರಣದ ಆರೋಪ ಮಾಡಿದ್ದೀರಿ‌ ಎಂದು ಟ್ವೀಟ್ ಮೂಲಕ ಡಾ.ಸಿ.ಎನ್.ಅಶ್ವತ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.