ಬೆಂಗಳೂರು: ಸ್ಯಾಟ್ಲೈಟ್ ಫೋನ್ ಬಳಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡದಿದೆ.
ಇಂದು ಬೆಳಗ್ಗೆ ಬೆಂಗಳೂರಿಗೆ ಬಂದಿದ್ದ ಈತನನ್ನು ಅನುಮಾನದ ಮೇಲೆ ತಪಾಸಣೆ ನಡೆಸಿದ ಏರ್ಪೋರ್ಟ್ CISF ಸಿಬ್ಬಂದಿಗೆ ಈತನ ಬಳಿ ಸ್ಯಾಟ್ಲೈಟ್ ಪೋನ್ ದೊರೆತಿದೆ. ಸದ್ಯ ಅಲೆಕ್ಸಿಸ್ ಲ್ಯಾಕಾನೇಟ್ನನ್ನು KIAAL ಪೊಲೀಸರ ವಶಕ್ಕೆ ನೀಡಿದ್ದಾರೆ.