ಬೆಂಗಳೂರು : ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಆರ್ಯ ವೈಶ್ಯ ಸಮುದಾಯ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಈ ಕೆಳಕಂಡ ಸದಸ್ಯರನ್ನು ಮುಂದಿನ ಆದೇಶದವರೆಗೆ ನಿರ್ದೇಶಕರುಗಳನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ನೂತನ ನಿರ್ದೇಶಕರ ಹೆಸರು ಈ ಕೆಳಕಂಡಂತೆ ಇದೆ.
- ಉಮಾ ಸಾಯಿರಾಂ- ನಿರ್ದೇಶಕರು ಬೆಂಗಳೂರು.
- ವಿನಾಯಕ ಪಿ. ಆಕಳವಾಡಿ- ನಿರ್ದೇಶಕರು, ಹುಬ್ಬಳ್ಳಿ.ಹೆಚ್.ಜೆ. ಹನುಮಂತಯ್ಯ- ನಿರ್ದೇಶಕರು, ಬಳ್ಳಾರಿ ಜಿಲ್ಲೆ.
- ಆರ್.ಪಿ. ರವಿಶಂಕರ್- ನಿರ್ದೇಶಕರು, ಮಲ್ಲೇಶ್ವರ ಬೆಂಗಳೂರು.
- ಜಡೆ ಮೂರ್ತಿ ಬೆನ್ನೂರು- ನಿರ್ದೇಶಕರು, ಬಳ್ಳಾರಿ.
- ನಾಗೇಶ್ ಜಿ.ಪಿ- ನಿರ್ದೇಶಕರು, ರಾಜಾಜಿನಗರ,ಬೆಂಗಳೂರು.ನಾಗರಾಜ ಬಿ.ಎ.- ನಿರ್ದೇಶಕರು, ಮೈಸೂರು ರಸ್ತೆ, ಬೆಂಗಳೂರು.
- ಸಿ.ಆರ್. ನರಸಿಂಹಮೂರ್ತಿ- ನಿರ್ದೇಶಕರು, ಜಯನಗರ, ಬೆಂಗಳೂರು.
- ಎ.ಎಲ್.ಅರವಿಂದ- ನಿರ್ದೇಶಕರು, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ.