ETV Bharat / state

'ಮಂಗಳೂರು ಪೊಲೀಸ್ ಗೋಲಿಬಾರ್​ಗೆ ಕಮೀಷನರ್​ ನೇರ ಹೊಣೆ'.. - Anti-fascist People's Front news conference

ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್‌ನ ಆ್ಯಂಟಿ ಫ್ಯಾಸಿಸ್ಟ್‌ ಪೀಪಲ್ಸ್‌ ಫ್ರಂಟ್ ತೀವ್ರವಾಗಿ ಖಂಡಿಸಿದೆ..

Anti-fascist People's Front news conference
ಆ್ಯಂಟಿ ಫ್ಯಾಸ್ಟಿಸ್ಟ್ ಪೀಪಲ್ಸ್ ಫ್ರಂಟ್ ಸುದ್ದಿಗೋಷ್ಠಿ
author img

By

Published : Dec 20, 2019, 9:44 PM IST

ಬೆಂಗಳೂರು: ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್‌ನ ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್ ತೀವ್ರವಾಗಿ ಖಂಡಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಪೀಪಲ್ಸ್ ಫ್ರಂಟ್​ನ ಮುಖಂಡರು, ಗೋಲಿಬಾರ್​ನಲ್ಲಿ ಇಬ್ಬರು ಯುವಕರು ಮೃತಪಟ್ಟಿರುವುದು ಅಂತ್ಯಂತ ದು:ಖಕರ. ಈ ಘಟನೆಗೆ ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ ಎಸ್ ಹರ್ಷ ಅವರೇ ನೇರ ಹೊಣೆಯಾಗುತ್ತಾರೆ ಎಂದು ಆರೋಪಿಸಿದರು.

ಕಳೆದ ಹಲವಾರು ದಿನಗಳಿಂದ ಪ್ರತಿಭಟನೆಗೆ ಅವಕಾಶ ನೀಡದೇ, ನಗರದಲ್ಲಿ ಸೆಕ್ಷನ್ 144 ಹೆಸರಿನಲ್ಲಿ ಜನತೆಯ ಮೇಲೆ ಪೊಲೀಸರು ಲಾಠಿಚಾರ್ಜ್ ಹಾಗೂ ಗೋಲಿಬಾರ್​ ಮೂಲಕ ಭೀಕರ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದರು.

ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್‌ನ ಮುಖಂಡರು..

ಈ ಕುರಿತು ಸಮಗ್ರವಾಗಿ ತನಿಖೆಯಾಗಬೇಕು. ಮೃತಪಟ್ಟವರ ಕುಟುಂಬಕ್ಕೆ ತಲಾ 1 ಕೋಟಿ ರೂ. ಹಾಗೂ ಗಾಯಾಳುಗಳಿಗೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಹಾಗೂ ಈ ಘಟನೆಗೆ ಕಾರಣರಾದ ಕಮೀಷನರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದರು.

Intro:Body:

ಪ್ರೆಸ್ ನೋಟ್ ಇದೆ. ಚಿಕ್ಕದಾಗಿ ಸುದ್ದಿ ಮಾಡಿಕೊಳ್ಳಿ...  ನಿಮ್ಮ ಪೋಲ್ಡರ್​ನಲ್ಲಿದೆ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.