ETV Bharat / state

ಮಗಳನ್ನು ವಿದೇಶಕ್ಕೆ ಕಳುಹಿಸಲು ಬೆಂಗಳೂರಿಗೆ ಆಗಮಿಸಿದ ಆಂಧ್ರ ಸಿಎಂ ಜಗನ್! - Andhra CM Jagan

ಮಗಳನ್ನು ಬೀಳ್ಕೊಡಲು ಜಗನ್ ಬೆಂಗಳೂರಿಗೆ ಆಗಮಿಸಿದ್ದಾರೆ. ಯಲಹಂಕ ಬಳಿಯ ಬಾಗಲೂರಿನಲ್ಲಿ ಜಗನ್ ಪ್ಯಾಲೇಸ್ ಇದ್ದು, ಇಲ್ಲಿ ಜಗನ್ ಕುಟುಂಬ ವಾಸ್ತವ್ಯ ಹೂಡಿದೆ.

ಬೆಂಗಳೂರಿಗೆ ಆಗಮಿಸಿದ ಆಂಧ್ರ ಸಿಎಂ ಜಗನ್
ಬೆಂಗಳೂರಿಗೆ ಆಗಮಿಸಿದ ಆಂಧ್ರ ಸಿಎಂ ಜಗನ್
author img

By

Published : Aug 25, 2020, 10:51 PM IST

ದೇವನಹಳ್ಳಿ: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಇಂದು ಸಂಜೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಬೆಂಗಳೂರಿಗೆ ಆಗಮಿಸಿದ ಆಂಧ್ರ ಸಿಎಂ ಜಗನ್

ಹಿರಿಯ ಮಗಳು ಹರ್ಷಾ ರೆಡ್ಡಿಗೆ ಇನ್ಸೀಡ್ ಬಿಜಿನೆಸ್ ಸ್ಕೂಲ್​ನಲ್ಲಿ ಸೀಟ್ ಸಿಕ್ಕ ಹಿನ್ನೆಲೆಯಲ್ಲಿ ಪ್ಯಾರಿಸ್ ಕ್ಯಾಂಪಸ್​ನಲ್ಲಿ ಮಾಸ್ಟರ್ ಡಿಗ್ರಿ ಓದಲಿದ್ದಾರೆ. ಹರ್ಷಾ ರೆಡ್ಡಿ ನಾಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ಯಾರಿಸ್​ಗೆ ಪ್ರಯಾಣ ಬೆಳಸಲಿದ್ದಾರೆ.

ಮಗಳನ್ನು ಬೀಳ್ಕೊಡಲು ಜಗನ್ ಬೆಂಗಳೂರಿಗೆ ಆಗಮಿಸಿದ್ದಾರೆ. ಯಲಹಂಕ ಬಳಿಯ ಬಾಗಲೂರಿನಲ್ಲಿ ಜಗನ್ ಪ್ಯಾಲೇಸ್ ಇದ್ದು, ಇಲ್ಲಿ ಜಗನ್ ಕುಟುಂಬ ವಾಸ್ತವ್ಯ ಹೂಡಿದೆ. ಬಳಿಕ ಆ.27 ರಂದು ಆಂಧ್ರ ಪ್ರದೇಶಕ್ಕೆ ವಾಪಸ್ ತೆರಳಲಿದ್ದಾರೆ. ಬೆಂಗಳೂರಿಗೆ ಆಗಮಿಸಿದ ಜಗನ್​ರನ್ನು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸ್ವಾಗತಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.