ETV Bharat / state

ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ... ಗಣೇಶ್ ಪರ​ ವಕೀಲರಿಂದ ಹೈಕೋರ್ಟ್​​ಗೆ ಅರ್ಜಿ - undefined

ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಗಣೇಶ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಪರ ವಕೀಲರು ಹೈಕೋರ್ಟ್​​ಗೆ ಇಂದು ಅರ್ಜಿ ಸಲ್ಲಿಸಿದ್ದು, ಪರಪ್ಪನ ಅಗ್ರಹಾರದಲ್ಲಿರುವ ಗಣೇಶ್​ಗೆ ಹೈಕೋರ್ಟ್ ಬೇಲ್​ ನೀಡುತ್ತಾ ಅಥವಾ ಜೈಲೇ ಗತಿನಾ ಅನ್ನೋದನ್ನು ಕಾದು ನೋಡಬೇಕಿದೆ.

ಶಾಸಕ ಆನಂದ್ ಸಿಂಗ್
author img

By

Published : Mar 29, 2019, 1:05 PM IST

Updated : Mar 29, 2019, 7:06 PM IST

ಬೆಂಗಳೂರು:ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಗಣೇಶ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಪರ ವಕೀಲರು ಹೈಕೋರ್ಟ್​​ಗೆ ಇಂದು ಅರ್ಜಿ ಸಲ್ಲಿಸಿದ್ದಾರೆ.

ಗಣೇಶ್ ಬಂಧನವಾಗಿ ಒಂದು ವಾರದಬಳಿಕ ಅವರ ಪರ ವಕೀಲರಾದ ಹನುಮಂತರಾಯಪ್ಪ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ‌ಹಾಕಿದ್ದರು. ಮಾ.25ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ.ರಾಮಚಂದ್ರ ಹುದ್ದಾರ್ಅವರು ಜಾಮೀನು ಅರ್ಜಿಯನ್ನು ವಜಾ ‌ಮಾಡಿದ್ದರು.

ಇದೀಗ ಕಂಪ್ಲಿ ಗಣೇಶ್​ ಅವರು ಹೈಕೋರ್ಟ್​ನಿಂದಲೇ ಜಾಮೀನು ಪಡಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅವರ ಪರ ವಕೀಲರು ಹೈಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಇನ್ನು ನಡೆಯಬೇಕಿದ್ದು, ಪರಪ್ಪನ ಅಗ್ರಹಾರದಲ್ಲಿರುವ ಗಣೇಶ್​ಗೆ ಹೈಕೋರ್ಟ್ ಬೇಲ್​ ನೀಡುತ್ತಾ ಅಥವಾ ಜೈಲೇ ಗತಿನಾ ಅನ್ನೋದನ್ನು ಕಾದು ನೋಡಬೇಕಿದೆ.

Kn_BNg_02_kampli Higcourt_bhavya_7204498
Bhavya
File blsi

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ.
ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ಕಂಪ್ಲಿ ಗಣೇಶ್ ವಕೀಲರು

ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಗಣೇಶ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಪರ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.. ಆದ್ರೆ‌ ಅರ್ಜಿ ವಿಚಾರಣೆ ಇನ್ನು ವಿಚಾರಣೆಗೆ ಬರಬೇಕಾಗಿದೆ ಕಂಪ್ಲಿ ಶಾಸಕ ಜೆ ಎನ್  ಗಣೇಶ್  ಇನ್ನು ಪರಪ್ಪನ ಅಗ್ರಹಾರದಲ್ಲಿದ್ದು  ಹೈಕೋರ್ಟ್ ಲ್ಲಿ ಬೈಲ್  ಸಿಗುತ್ತಾ  ಅನ್ನೋದನ್ನ ಕಾದು ನೋಡಬೇಕಾಗಿದೆ.‌

ಗಣೇಶ್ ಬಂಧನದ ಒಂದು ವಾರದ  ಬಳಿಕ ಗಣೇಶ್ ಪರ ಹಿರಿಯ ವಕೀಲರಾದ ಹನುಮಂತಾರಯಪ್ಪ. ಜನಪ್ರತಿನಿಧಿಗಳ  ವಿಶೇಷ ನ್ಯಾಯಲಯಕ್ಕೆ  ಅರ್ಜಿ‌ಹಾಕಿದ್ರು. ನಂತ್ರ ವಿಚಾರಣೆ ನಡೆಸಿದ ನ್ಯಾ ರಾಮಚಂದ್ರ ಹುದ್ದಾರ್  ಮೊನ್ನೆ  ಜಾಮೀನು ಅರ್ಜಿ ವಿಚಾರಣೆ ನಡೆಸಿ  ಮಾರ್ಚ್ ೨೫ಕ್ಕೆ ಆದೇಶ ಕಾಯ್ದಿರಿಸಿ ನಂತ್ರ ಗಂಭೀರ ಪ್ರಕರಣವಾದ ಕಾರಣ ಅರ್ಜಿ ವಜಾ‌ಮಾಡಿದ್ರು. ಇದೀಗ  ಕಂಪ್ಲೀಗೆ  ಹೈಕೋರ್ಟ್ನೀಂದಲೆ ಜಾಮೀನು ಪಡಿಯಬೇಕು ಈ ಹಿನ್ನೆಲೆ  ಇದೀಗ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು ಅರ್ಜಿ ವಿಚಾರ ಇನ್ನು ಬರಬೇಕಿದೆ.

ಏನಿದು ಪ್ರಕರಣ

ಈಗಲ್ ರೆಸಾರ್ಟ್ ನಲ್ಲಿ ಹೊಸಪೇಟೆ ಶಾಸಕ  ಆನಂದ್ ಸಿಂಗ್‌ಗೆ ಕಂಪ್ಲೀ  ಗಣೇಶ್ ಹಲ್ಲೆ ಮಾಡಿ ನಂತ್ರ  ಪ್ರಕರಣದಲ್ಲಿ ಜೈಲು ಸೇರಿದ್ದ..

Last Updated : Mar 29, 2019, 7:06 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.