ETV Bharat / state

ಏರ್ಪೋರ್ಟ್ ಭದ್ರತೆ: ಪೊಲೀಸರಿಗೆ ಸಾಥ್ ಕೊಡಲಿವೆ ಜರ್ಮನ್ ಶೆಫರ್ಡ್ ಶ್ವಾನಗಳು

ರಾಜ್ಯದ ಬಳ್ಳಾರಿ, ಬೀದರ್, ಕಲಬುರಗಿ, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಶಿವಮೊಗ್ಗ ಏರ್​​ಪೋರ್ಟ್​ ಭದ್ರತೆಯಲ್ಲಿ ಪೊಲೀಸರ ಜೊತೆ ಜರ್ಮನ್ ಶೆಫರ್ಡ್ ನಾಯಿಗಳು ನಿಯೋಜನೆಗೊಳ್ಳಲಿವೆ.

ADGP Bhaskara Rao
ಆಂತರಿಕ ಭದ್ರತಾ ಪಡೆಯ ಎಡಿಜಿಪಿ ಭಾಸ್ಕರ ರಾವ್
author img

By

Published : Jan 22, 2021, 4:50 PM IST

ಬೆಂಗಳೂರು: ರಾಜ್ಯ ಆಂತರಿಕಾ ಭದ್ರತಾ ಇಲಾಖೆಗೆ ಹೊಸ ಅತಿಥಿಗಳ ಆಗಮನವಾಗಿದೆ. ಪೊಲೀಸರ ಜೊತೆ ಇನ್ನು ಕೆಲವೇ ವರ್ಷಗಳಲ್ಲಿ ಏರ್​​​ಪೋರ್ಟ್ ಭದ್ರತೆಗೆ ಜರ್ಮನ್ ಶೆಫರ್ಡ್​ ನಾಯಿಗಳು ನಿಯೋಜನೆಗೊಳ್ಳಲಿವೆ.

ರಾಜ್ಯದ ಏಳು ವಿಮಾನ ನಿಲ್ದಾಣಗಳಲ್ಲಿ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿರುವ ಐಎಸ್​ಡಿಗೆ ಇದೀಗ 6 ಜರ್ಮನ್‌ ಶೆಫರ್ಡ್ಸ್ ನಾಯಿಗಳ ಸೇರ್ಪಡೆಯಾಗಿದೆ. ಈ ಹಿನ್ನೆಲೆಯಲ್ಲಿ ನಾಯಿ ಮರಿಗಳಿಗೆ ಕೆಲವು ವರ್ಷಗಳ ತರಬೇತಿ ನೀಡಿ ಇಲಾಖೆಗೆ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ.

ಐಎಸ್​​​ಡಿ ಪೊಲೀಸರೊಂದಿಗೆ ವಿಮಾನ ನಿಲ್ದಾಣದ ಭದ್ರತೆ ಬರಲಿವೆ ಜರ್ಮನ್ ಶೆಫರ್ಡ್​

ಈ ನಾಯಿಗಳು ಬಳ್ಳಾರಿ, ಬೀದರ್, ಕಲಬುರಗಿ, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಶಿವಮೊಗ್ಗ ಏರ್​​ಪೋರ್ಟ್​ ಭದ್ರತೆಯಲ್ಲಿ ಪೊಲೀಸರ ಜೊತೆ ನಿಯೋಜನೆಗೊಳ್ಳಲಿವೆ.

ಸ್ಫೋಟಕಗಳು ಹಾಗೂ ಡ್ರಗ್ಸ್ ಪತ್ತೆ ಹಚ್ಚುವ ಬಗ್ಗೆ ನಾಯಿಗಳಿಗೆ ವಿಶೇಷ ತರಬೇತಿ ನಡೆಯಲಿದೆ ಎಂದು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ ರಾವ್ ತಿಳಿಸಿದರು.

ಇದನ್ನೂ ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ: ಕಲ್ಲು ಕ್ವಾರಿಯ ಮಾಲೀಕ‌ ಸೇರಿ ಮೂವರ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.